Category: mulki

ಶ್ರೀರಾಮ ಯುವಕ ವೃಂದ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಆಯ್ಕೆ

ಕಿನ್ನಿಗೋಳಿ: ಶ್ರೀ ರಾಮ ಯುವಕ ವೃಂದ ಗೋಳಿಜೋರ ಇದರ 2018-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್, ಗೌರವ ಅಧ್ಯಕ್ಷರಾಗಿ ಸಂತೋಷ್…

ಗಿಡ ಮರಗಳಿದ್ದರೆ ಬದುಕಲು ಸಾಧ್ಯ: ಡಾ. ಆಶಾ ಜ್ಯೋತಿ ರೈ

ಕಿನ್ನಿಗೋಳಿ: ಗಿಡ ಮರಗಳನ್ನು ನೆಟ್ಟು ಬೆಳೆಸುವುದನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಡಾ. ಆಶಾ ಜ್ಯೋತಿ ರೈ ಕರೆ ನೀಡಿದ್ದಾರೆ. ಬಳಕುಂಜೆ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ…

ಮುಲ್ಕಿ: ಲೇಖಕಿ ಪ್ರಜ್ಞಾ ವಿಧಿವಶ

ಮುಲ್ಕಿ: ಲೇಖಕಿಯಾಗಿ ಗುರುತಿಸಿಕೊಂಡಿದ್ದ ಪ್ರಜ್ಞಾ ಜಿಕೆ(೩೨) ಮಂಗಳೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಕಿನ್ನಿಗೋಳಿಯ ನಿವೃತ್ತ ಉಪನ್ಯಾಸಕ ಜಿ.ಕೆ. ಭಟ್-ರಾಧಾ ದಂಪತಿ ಪುತ್ರಿಯಾಗಿದ್ದ ಪ್ರಜ್ಞಾ, ಮಂಜೇಶ್ವರ ತಾಲೂಕಿನ…

ಬಪ್ಪನಾಡು: ಭೀಕರ ರಸ್ತೆ ಅಪಘಾತಕ್ಕೆ ಬಾಲಕ ಬಲಿ

ಮುಲ್ಕಿ: ಮಿನಿಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ನಡೆದು ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿ ನಿಂತಿದ್ದ ಕುಟುಂಬವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ…

ಕಟೀಲು: ಎಂಟಿಆರ್ ನಿಂದ ದೇವಾಸ್ಥಾನದ ಭಕ್ತಾಧಿಗಳಿಗೆ ಬಗೆಬಗೆಯ ಖಾದ್ಯ!

ಕಟೀಲು: ಆಧುನಿಕ ಜೀವನ ಶೈಲಿಗೆ ತಕ್ಕ ಅಪ್ಪಟ ಭಾರತೀಯ ಸಸ್ಯಾಹಾರಿ ಸಿದ್ಧ ತಿಂಡಿ ತಿನಿಸುಗಳ ತಯಾರಿಕೆಗೆ ಅಗತ್ಯವಿರುವ ಮಸಾಲ ಪದಾರ್ಥಗಳಿಗೆ ಹೆಸರುವಾಸಿಯಾಗಿರುವ ಎಂಟಿಆರ್ ಫುಡ್ಸ್ ಇದೀಗ ದೇವಸ್ಥಾನದಲ್ಲಿ…

ಕಟೀಲು: ಯಕ್ಷಗಾನ ಶಿಷ್ಟ ಪರಂಪರೆಯ ಕಲೆ; ಲಕ್ಷ್ಮೀ ನಾರಾಯಣ ಆಸ್ರಣ್ಣ

ಕಟೀಲು: ಯಕ್ಷಗಾನ ನಶಿಸಿಹೋಗುವ ಕಲೆಯಲ್ಲ ಅದು ಶಿಷ್ಟ ಪರಂಪರೆಯ ಕಲೆ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಬಣ್ಣಿಸಿದ್ದಾರೆ. ಇಲ್ಲಿನ ಸಿತ್ಲ ಬೈಲಿನಲ್ಲಿ…

ಈ ಬಾರಿಯ ಚುನಾವಣೆ ರಾಮ, ಅಲ್ಲಾನ ಯುದ್ಧ: ವಿವಾದಾತ್ಮಕ ಹೇಳಿಕೆ ನೀಡಿದ ಚೈತ್ರಾ

ಕೊಪ್ಪಳ: ಈ ಬಾರಿ ಗಂಗಾವತಿಯಲ್ಲಿ ನಡೆಯುವ ಚುನಾವಣೆ ರಾಮ ಮತ್ತು ಅಲ್ಲಾನ ನಡುವೆ ಯುದ್ಧವಾಗಿದ್ದು, ಇಲ್ಲಿ ರಾಮನೇ ಗೆಲ್ಲೋದು ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿವಾದಾತ್ಮಕ…

ಮೂಲ್ಕಿ: ದೇವಸ್ಥಾನದಿಂದ ಕಳವು ಪ್ರಕರಣ; ಓರ್ವ ಬಂಧನ

ಮೂಲ್ಕಿ: ಕಲೆದ ತಿಂಗಳಲ್ಲಿ ಇಲ್ಲಿನ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಬೆಳ್ಳಿಯ ವಸ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ…

ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್

ಪಡುಬಿದ್ರೆ: ಎಲ್ಲೂರಿನ ಅದಾನಿ ಯುಪಿಸಿಎಲ್ ಘಟಕಕ್ಕೆ ರೋಟರಿ ಅಂತಾರಾಷ್ಠ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಶುಕ್ರವಾರ ಭೇಟಿ ನೀಡಿದರು. ಅದಾನಿ ಯುಪಿಸಿಎಲ್‍ನ ಎ.ಜಿ.ಎಂ. ಗಿರೀಶ್…

ವಿಶ್ವಮಾತಾ-ಗೋಮಾತಾ ದ್ವಿಭಾಷಾ ನೃತ್ಯ ರೂಪಕ

ಪಡುಬಿದ್ರಿ :ಮೂರು ಕೋಟಿ ದೇವತೆಗಳನ್ನು ಪ್ರತಿನಿಧಿಸುವ ವಿಶ್ವ ಮಾತೆಯಾದ ಗೋವಿನ ಪ್ರತಿಯೊಂದು ಉತ್ಪನ್ನಗಳಲ್ಲೂ ಔಷದೀಯ ಗುಣಗಳಿವೆ. ಇದರಿಂದ ಗೋ ಮಾತೆಯಾಗಿದ್ದಾಳೆ ಎಂದು ಕಿನ್ನಿಗೋಳಿ ಶಕ್ತಿಧಾಮ ಆಶ್ರಮದ ಗುರೂಜಿ…

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಆನಂದ ಹೆಗ್ಡೆ ಅವರಿಗೆ ಸನ್ಮಾನ

ಪಡುಬಿದ್ರೆ: ಕೆನರಾ ಬ್ಯಾಂಕ್ ಪಡುಬಿದ್ರಿ ಶಾಖೆಯಲ್ಲಿ ಶನಿವಾರ ನಡೆದ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಆನಂದ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಕಾಪು ಭಜನಾ ಮಂಗಲೋತ್ಸವ

ಪಡುಬಿದ್ರೆ: ಪಾದೆಬೆಟ್ಟು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಶುಕ್ರವಾರ ನಡೆದ ಭಜನಾ ಮಂಗಲೋತ್ಸವವನ್ನು ಕಾಪು ವಲಯ ವಿಶ್ವಕರ್ಮ ಯುವಸಂಘಟನೆಯ ಉಪಾಧ್ಯಕ್ಷ ವಿಜಯ ಆಚಾರ್ಯ ಉದ್ಘಾಟಿಸಿದರು. ಉದಯ…

ಚಿತ್ರಕಲಾ ಸ್ಪರ್ಧೆಗೆ ಚಾಲನೆ

ಪಡುಬಿದ್ರಿ: ಬಣ್ಣದ ಜತೆ ಆಟವಾಡಿ, ತಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಕಲಾ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ ಎಂದು ಉಡುಪಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ…

ಶ್ರೀನಿಧಿ ಶೆಟ್ಟಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ

ಮಂಗಳೂರು: ಪೊಲೇಂಡ್‍ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ 2016ರ ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿಗೆದ್ದುಕೊಂಡ ತಾಳಿಪಾಡಿ ಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ…