Category: mulki

ಹಳೆಯಂಗಡಿ ಪಂಚಾಯತ್ ಎದುರುಗಡೆ ಬಿಜೆಪಿಯಿಂದ ಪ್ರತಿಭಟನೆ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ದುರ್ವರ್ತನೆ, ದೂರು ನೀಡಲು ಹೋಗುವ ಸ್ಥಳೀಯರ ವಿರುದ್ದ ಜಾತಿ ನಿಂದನೆ ಮಾಡುವ ಕುರಿತು ದೂರು ನೀಡುವ ಬಗ್ಗೆ, ಅಭಿವೃದ್ದಿಯಲ್ಲಿ ತಾರತಮ್ಯ…

ಶಿಕ್ಷಕರು-ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು: ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ: ಕೊಲ್ಲೂರು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಬೆಯನ್ನು ಪ್ರದರ್ಶಿಸಲು ಉತ್ತಮ ಸರಿಯಾದ ವೇದಿಕೆಯಾಗಿದೆ,…

ಕಟೀಲು ಮೇಳಕ್ಕೆ ಸೇರಸಿಕೊಳ್ಳಲು ವಿನಂತಿ, ತಪ್ಪೊಪ್ಪಿಕೊಂಡ ಕಲಾವಿದ ನಗ್ರಿ ಮಹಾಬಲ ರೈ

ಮುಲ್ಕಿ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮೇಳದ ಕಲಾವಿದರರನ್ನು ಈ ಹಿಂದೆ ಮೇಳದಿಂದ ಕೈಬಿಟ್ಟಿದ್ದು,ಇದೀಗ ಕಟೀಲು ಮೇಳದ ಕಲಾವಿದ ಮಹಾಬಲ ರೈ ಯುಟರ್ನ್ ತೆಗೆಂದುಕೊಂಡು…

ಕರಾವಳಿಯಲ್ಲಿ ಉಕ್ಕಿ ಹರಿದ ಶಾಂಭವಿ , ನಂದಿನಿ ನದಿ. ಜಲಾವೃತಗೊಂಡಿದೆ ಕೃಷಿಭೂಮಿ

ಕಿನ್ನಿಗೋಳಿ :ಶುಕ್ರವಾರ ಸುರಿದ ಬಾರೀ ಮಳೆಗೆ ಶಾಂಭವಿ ಮತ್ತು ನಂದಿನಿ ನದಿ ಉಕ್ಕಿ ಹರಿಯುತ್ತಿದೆ, ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 50 ಎಕ್ಕರೆ ಕೃಷಿ ಭೂಮಿ…

ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ ನಿಧನ

ಕಿನ್ನಿಗೋಳಿ : ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ (50) ಅಲ್ಪ ಕಾಲದ ಅಸೌಖ್ಯದಿಂದ ?ಬುಧವಾರ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು ಮೃತರು ಪತ್ನಿ ಹಾಗೂ ಒರ್ವ ಪುತ್ರನನ್ನು…

ಕಿನ್ನಿಗೋಳಿ ಮರ ಬಿದ್ದು ಕಟ್ಟಡಕ್ಕೆ ಹಾನಿ

ಕಿನ್ನಿಗೋಳಿ: ಕಿನ್ನಿಗೋಳಿ – ಮೂರು ಕಾವೇರಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಗ್ರಾಮ ಪಂಚಾಯತ್ ಹತ್ತಿರದ ರಸ್ತೆ ಬದಿಯ ಮರ ರಾತ್ರಿ ಮಳೆಗೆ ಪಕ್ಕದ ಅರಾಹ್ನ ಕಟ್ಟಡಕ್ಕೆ ಬಿದ್ದು…

ಕಾಂಗ್ರೇಸ್ ಜೆಡಿಎಸ್ ಸರಕಾರ ಅಪವಿತ್ರ ಮೈತ್ರಿಯಾಗಿದ್ದು ಇದು ಶಾಶ್ವತ ಅಲ್ಲ :ಸಂಸದ ನಳಿನ್ ಕುಮಾರ್ ಕಟೀಲ್

ಕಿನ್ನಿಗೋಳಿ:ಕಾಂಗ್ರೇಸ್ ಜೆಡಿಎಸ್ ಸರಕಾರ ಅಪವಿತ್ರ ಮೈತ್ರಿಯಾಗಿದ್ದು ಇದು ಶಾಶ್ವತ ಅಲ್ಲ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು ಅವರು ಕರ್ನಿರೆ ವಿಷ್ಣು ಮೂರ್ತಿ ದೇವಸ್ಥಾನದ…

ಐಕಳ ಬಿಜೆಪಿ ಗ್ರಾಮ ಸಮಿತಿಯ ಕಾರ್ಯಕರ್ತರ ಆಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ :ಕಾರ್ಯಕರ್ತರ ಶ್ರಮದ ಫಲವಾಗಿ ನಾನು ಇವತ್ತು ಜಯಗಳಿಸಿದ್ದೇನೆ ಸನ್ಮಾನ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಜೂ. 24 ರಂದು ಐಕಳ…

ನಮ್ಮ ಸಾಂಸ್ಕøತಿಕ ಪರಂಪರೆ ಉಳಿಸಲು ತುಳು ನಾಟಕಗಳು ಪೂರಕ

ಕಿನ್ನಿಗೋಳಿ: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳು ನಿರಂತರ ಪ್ರದರ್ಶನಗೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು. ಕಿನ್ನಿಗೋಳಿ ಯುಗಪುರುಷದ ಶ್ರೀ ರಾಘವೇಂದ್ರ…

ಕಿನ್ನಿಗೋಳಿ : “ಬಾ ಬೆಳಕೆ” ಕೃತಿ ಬಿಡುಗಡೆ

ಕಿನ್ನಿಗೋಳಿ:ಸಾಹಿತ್ಯ ಕೃತಿಗಳು ಜನರ ಮಾನಸಿಕ ಶಾಂತಿ ನೆಮ್ಮದಿ ಹಾಗೂ ಜೀವನ ಸುಧಾರಿಸುವ ಕೆಲಸ ಮಾಡಬೇಕು ಎಂದು ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಭಗಿನಿ ಡಾ. ಜೀವಿತಾ ಹೇಳಿದರು. ಯುಗಪುರುಷ…

ಅಂಗಾಂಶ ಕೃಷಿ ಆಧುನಿಕ ರೀತಿಯಲ್ಲಿ ಗಿಡಗಳನ್ನು ಪಡೆಯುವ ತಂತ್ರಜ್ಞಾನ…

ಕಿನ್ನಿಗೋಳಿ:ಒಂದು ಉತ್ತಮ ಜಾತಿಯ ಗಿಡವನ್ನು ಪಡೆಯಬೇಕಾದರೆ, ಒಳ್ಳೆಯ ಬೀಜವನ್ನು ಅರಿಸಿ ಅದನ್ನು ಬಿತ್ತಿ ಗಿಡವನ್ನು ಪಡೆಯುತ್ತೇವೆ ಅಥವಾ ಉತ್ತಮ ತಳಿಯ ಮರದ ರೆಂಬೆಯನ್ನು ಅರಿಸಿ ಕಸಿ ಕಟ್ಟುತೇವೆ,…

ಕಾಂಗ್ರೆಸ್‌ ಮುಕ್ತಗೊಳಿಸುವ ಸಂಕಲ್ಪ ಪ್ರತೀ ಕಾರ್ಯಕರ್ತರಲ್ಲಿ ಮೂಡಲಿ: ಉಮಾನಾಥ ಕೋಟ್ಯಾನ್‌

ಸ‌ಸಿಹಿತ್ಲು: ಮೂಲ್ಕಿ-ಮೂಡಬಿದಿರೆ ಕ್ಷೇತ್ರವನ್ನು ಕಾಂಗ್ರೆಸ್‌ ಮುಕ್ತವನ್ನಾಗಿ ಮಾಡುವ ಸಂಕಲ್ಪ ಪ್ರತೀ ಕಾರ್ಯಕರ್ತರಲ್ಲಿ ಮೂಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಕರೆ ನಿಡಿದ್ದಾರೆ. ಬಿಜೆಪಿ ವತಿಯಿಂದ ಇಲ್ಲಿನ ದಿವ್ಯಾಮೃತ…

ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಕಾರ್ಯಕರ್ತನಿಂದ ವಿಭಿನ್ನ ಪ್ರಯತ್ನ!

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸಿ ಸಾಮಾಜಿಕ ಕಾರ್ಯಕರ್ತ ನಿತಿನ್ ವಾಸ್ ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಪರಿಸರಕ್ಕೆ ಬಿದ್ದ ಪ್ಲಾಸ್ಟಿಕ್…