Category: mulki

ಲಿಂಗಪ್ಪಯ್ಯ ಕಾಡು ಮತ್ತು ಬಂಗಾರ ಅಂಗಾರಗುಡ್ಡೆ ಸಮಸ್ಯೆಗಳನ್ನು ಪರಿಶೀಲಿಸಲು ಬಿಜೆಪಿ ರಾಜಾಧ್ಯಕ್ಷರ ಕರೆ.

ಮೂಲ್ಕಿ: ದ.ಕ.ಜಿಲ್ಲೆಯ ಮೂಲ್ಕಿ ಪಟ್ಟಣದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಮತ್ತು ಬಂಗಾರ ಅಂಗಾರಗುಡ್ಡೆ ಕೊಳಚೆ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಶೀಲಿಸಲು ಬಿಜೆಪಿ ರಾಜಾಧ್ಯಕ್ಷರ ಕರೆ ನೀಡಲು…

ಕಿನ್ನಿಗೋಳಿ ದಯಾನಂದ ಮೂಲ್ಯರ ಚಿಕಿತ್ಸೆಗೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರಿಂದ ನೆರವು

ಕಿನ್ನಿಗೋಳಿ: ಸಮುದಾಯದ ಅಶಕ್ತರಿಗೆ ಸತತವಾಗಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುವಲ್ಲಿ ಮನೆ ಮಾತಾಗಿರುವ `ಕುಲಾಲ್ ವರ್ಲ್ಡ್’ ಸಹೃದಯ ವಾಟ್ಸಪ್ ಮಿತ್ರರು ಬಡತನ ಹಾಗೂ ಮಾರಣಾಂತಿಕ ಬ್ರೈನ್…

ಮುಲ್ಕಿ: ಜನಸಂಪರ್ಕ ಸಭೆಯಲ್ಲಿ ಕೆಂಡಮಂಡಲವಾದ ಶಾಸಕ ಅಭಯ್ ಚಂದ್ರ ಜೈನ್

ಮಂಗಳೂರು: ಜನಸಂಪರ್ಕ ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರೊಬ್ಬರ ಮಾತಿಗೆ ಶಾಸಕ ಅಭಯ್ ಚಂದ್ರ ಜೈನ್ ಕೆಂಡಮಂಡಲವಾದ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ. ಮುಲ್ಕಿಯ ಬಿಲ್ಲರ ಭವನ ಸಂಘದಲ್ಲಿ ಗ್ರಾಮಗಳ…

ಕಟೀಲು ಅರ್ಚಕರ ಮನೆಯಿಂದ ಲಕ್ಷಾಂತರ ಮೌಲ್ಯದ ನಗನಗದು ದರೋಡೆ

ಮುಲ್ಕಿ: ಕಟೀಲು ದೇವಳದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣರ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆಯವರನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ನಗನಗದು ದರೋಡೆ ನಡೆಸಿ…

ಹಾಲು ಉತ್ಪಾದಕರ ಒಕ್ಕೂಟದ ಉಪ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ: ಇಂದಿನ ದಿನದಲ್ಲಿ ಹೈನುಗಾರಿಕೆಗೆ ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಡಾ. ನಿತ್ಯಾನಂದ…

ತುಳು ಸಂಸ್ಕøತಿಯ ಭವಿಷ್ಯ ಯುವಜನರಲ್ಲಿದೆ : ಸಂದೇಶ್‍ಕುಮಾರ್

ಮುಲ್ಕಿ : ತುಳು ಸಂಸ್ಕೃತಿಯನ್ನು ಭವಿಷ್ಯದಲ್ಲಿ ಉಳಿಸುವ ಬಹುದೊಡ್ಡ ಜವಬ್ದಾರಿ ಯುವಜನರಲ್ಲಿದೆ, ಕೌಟುಂಬಿಕ ಸಂಬಂಧಗಳು ಆಂಟಿ-ಅಂಕಲ್‍ಗೆ ಸೀಮಿತವಾಗುತ್ತಿರುವುದು ವಿಪರ್ಯಾಸವಾಗಿದೆ. ಆಧುನಿಕ ಪರ್ವಕಾಲದಲ್ಲಿ ನಮ್ಮ ತುಳು ಮಾತೃಭಾಷೆ ಹಾಗೂ…

ರಸ್ತೆ ಬಿಟ್ಟು ಎರಡು ಅಡಿ ಮೇಲೇರಿದ ಕಂಟೈನರ್

ಮೂಲ್ಕಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಗೇರುಕಟ್ಟೆ ರೈಲ್ವೆ ಸೇತುವೆ ಬಳಿಯಲ್ಲಿ ಕಿನ್ನಿಗೋಳಿಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಗೂಡ್ಸ್ ಕಂಟೈನರ್ (ಕೆಎ19ಎ0045) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ…

ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

ಕಟೀಲು:ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭೀಕ್ಷೆಗಾಗಿ ಅನಾದಿ ಕಾಲದಿಂದ ನಡೆದುಕೊಂಡು…

ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹರಿರಾವ್ ಅವರಿಗೆ ಸನ್ಮಾನ

ಕಿನ್ನಿಗೋಳಿ : ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರವೂ ಪ್ರಾಮುಖ್ಯವಾದುದು. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದು ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ…

ಬಿ.ಕೆ.ಶ್ರೀಮತಿ ರಾವ್‍ರವರಿಗೆ ಕೊ.ಅ.ಉಡುಪ ಪ್ರಶಸ್ತಿ

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಗೆ ಈ ಬಾರಿ ಸಾಹಿತಿ, ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟ ರೀತಿಯ…

ಬಸ್ಸು ಮತ್ತು ಲಾರಿ ಮುಖಾಮುಖಿ ಡಿಖ್ಖಿ

ಕಿನ್ನಿಗೋಳಿ: ಬಸ್ಸು ಮತ್ತು ಲಾರಿ ಮುಖಾಮುಖಿ ಡಿಖ್ಖಿ ಹೊಡೆದು ಚಾಲಕರಿಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಶುಕ್ರವಾರ ಮದ್ಯಾಹ್ನ ಕಟೀಲು ಸಮೀಪದ ಬಲ್ಲಾಣ ತಿರುವಿನಲ್ಲಿ ನಡೆದಿದೆ.…

ಕೊಡೆತ್ತೂರು ಬಾಕ್ಯಾರಕೋಡಿ ವಿನೋದ ಶೆಟ್ಟಿ ನಿಧನ

ಕಿನ್ನಿಗೋಳಿ:ಕೊಡೆತ್ತೂರು ಬಾಕ್ಯಾರಕೋಡಿ ಕಾವೇರಿ ದಾಮ ನಿವಾಸಿ ಜಯರಾಮ ಶೆಟ್ಟಿಯವರ ಧರ್ಮ ಪತ್ನಿ ವಿನೋದ ಶೆಟ್ಟಿಯವರು ಜೂನ್ 29 ರಂದು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು…

ಬಿಜೆಪಿ ಕೆಮ್ರಾಲ್ ಮಂಡಲದ ವತಿಯಿಂದ ಅಬಿನಂದನೆ

ಕಿನ್ನಿಗೋಳಿ:ಕಳೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ ಯವರಿ ಬಿಜೆಪಿ ಕೆಮ್ರಾಲ್ ಮಂಡಲದ…