Category: farangipete

ದೋಷ ರಹಿತ ದೇಶ ನಿರ್ಮಾಣವಾಗಬೇಕು.ಶ್ರೀಗಳು ಶ್ರೀ ಶಿವಗಿರಿ ಮಠ

ಪರಂಗಿಪೇಟೆ: ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ…

ರೆಲ್ವೆ ಜಾಗದಲ್ಲಿ ವಾಸವಾಗಿರುವ ಪ್ರದೇಶಕ್ಕೆ ಸಂತೋಷ್ ತುಪ್ಪೆಕಲ್ಲು ಭೇಟಿ

ಪರಂಗಿಪೇಟೆ: ಪರಂಗಿಪೇಟೆ ರೈಲ್ವೆ ಜಾಗದಲ್ಲಿ ಸಣ್ಣ ಕೊಠಡಿ ಕಟ್ಟಿ 3ಕುಟುಂಬಗಳು ವಾಸವಾಗಿರುವ ಜಾಗಕ್ಕೆ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್ ಕರೆಯ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ…

ಫರಂಗಿಪೇಟೆ: 85ನೇ ರಕ್ತದಾನ ಶಿಬಿರ

ಬಂಟ್ವಾಳ: ಸಂಪತ್ತಿನ ಕ್ರೋಡಿಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ಬದಲು ದೇವರು ನಮಗೆ ನೀಡಿರುವ ಅಂಗಾಗಗಳ ಮೌಲ್ಯವನ್ನು ಪ್ರತಿಯೊಬ್ಬ ವ್ಯಕ್ತಿ ಅರಿತುಕೊಂಡಾಗ ಆತ ಶ್ರೇಷ್ಟತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ…

ಶಾಲಾ ವಾಹನಕ್ಕೆ ಚಾಲನೆ

ಬಂಟ್ವಾಳ: ತಾಲ್ಲೂಕಿನ ಫರಂಗಿಪೇಟೆ ಸಮೀಪದ ಅರ್ಕುಳ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡ ಶಾಲಾ ವಾಹನಕ್ಕೆ ಉದ್ಯಮಿ ಎ.ಕೆ.ಮಂಜುನಾಥ ಶೆಣೈ ಚಾಲನೆ ನೀಡಿದರು.…

ನ.20 ರಂದು ಆಮ್‍ಆದ್ಮಿ ಯೋಜನೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಭಾರತೀಯ ಜೀವವಿಮಾ ನಿಗಮ ಇದರ ಆಶ್ರಯದಲ್ಲಿ ಆಮ್‍ಆದ್ಮಿ ಯೋಜನೆ ಮತ್ತು ಸೇವಾಂಜಲಿಯ ರೂ. 6.5ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ…

ನ.22 ಮತ್ತು 23ರಂದು 2016ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರ

ಫರಂಗಿಪೇಟೆ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯ ವತಿಯಿಂದ ತೂಕ ಮತ್ತು ಅಳತೆ ಸಾಧನಗಳ 2016ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರವು ಫರಂಗಿಪೇಟೆಯ ಹಳೆರಸ್ತೆಯ ಸೊಸೈಟಿ ಬಳಿ…

ಫರಂಗಿಪೇಟೆ: ನೀರಿನ ಸಮಸ್ಯೆ ಕುರಿತು ದೂರು ಸಲ್ಲಿಸಿದ ಗ್ರಾಮಸ್ಥರು

ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್, ಕುಂಪನಮಜಲು ಕುಡಿಯುವ ನೀರಿಗಾಗಿ ತುಂಬೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಹಾದು ಹೋದ ಪೈಪ್ ನಿಂದ ಕಳೆದ…

ಅರ್ಕುಳ ಅಂಗನವಾಡಿ ಶಾಲೆಯಲ್ಲಿ ದೀಪಾವಳಿ ಮತ್ತು ಮಕ್ಕಳ ದಿನಾಚರಣೆ

ಫರಂಗಿಪೇಟೆ: ಸಿಒಡಿಪಿ ಸಂಘ ಇದರ ನೇತೃತ್ವದಲ್ಲಿ ಅರ್ಕುಳ ಅಂಗನವಾಡಿ ಶಾಲೆಯಲ್ಲಿ ಶಾಲಾ ಮಕ್ಕಳು ಹಾಗೂ ಅವರ ಹೆತ್ತವರು ಸೇರಿ ಮಕ್ಕಳಾ ದಿನಾಚರಣೆ ಮತ್ತು ದೀಪಾವಳಿಯನ್ನು ನ. 14ರಂದು…

ಬಂಟ್ವಾಳ ಪೊಲೀಸರಿಂದ ಪಥಸಂಚಲನ

ಫರಂಗಿಪೇಟೆ: ಟಿಪ್ಪುಜಯಂತಿ ಆಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ನ.9ರಂದು ಪಥಸಂಚಲನ ನಡೆಯಿತು. ಫರಂಗಿಪೇಟೆಯಿಂದ ಸುಜೀರ್ ಪೆಟ್ರೋಲ್ ಪಂಪ್…

ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರಿಂದ ದೀಪಾವಳಿ ಆಚರಣೆ

ಫರಂಗಿಪೇಟೆ: ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರು ತುಪ್ಪೆಕಲ್ಲಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ದೀಪವನ್ನು ಕೈಯಲ್ಲಿ ಹಿಡಿದು ದೀಪಾವಳಿ ಹಬ್ಬವನ್ನು…

ಫರಂಗಿಪೇಟೆ: ಅಕ್ರಮ ಮರಳು ಸಾಗಾಟದ ಟಿಪ್ಪರ್ ಬೈಕ್‍ಗೆ ಢಿಕ್ಕಿ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಜಂಕ್ಷನ್‍ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಅಕ್ರಮ ಮರಳು ಸಾಗಟದ ಟಿಪ್ಪರ್ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ…

ಫರಂಗಿಪೇಟೆ: ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ, ತೆರವು ಕಾರ್ಯಾಚರಣೆಯ ವಿರುದ್ಧ ಸಾರ್ವಜನಿಕರ ಆಕ್ಷೇಪ

ಬಂಟ್ವಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಸೂಚನೆಯ ಮೇರೆಗೆ ಫರಂಗಿಪೇಟೆಯಲ್ಲಿ ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ ಬುಧವಾರ ಬೆಳಗ್ಗೆ ರಸ್ತೆಬದಿಯಿದ್ದ ಅಂಗಡಿಗಳ…