ಫರಂಗಿಪೇಟೆ: ಟಿಪ್ಪುಜಯಂತಿ ಆಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ನ.9ರಂದು ಪಥಸಂಚಲನ ನಡೆಯಿತು. ಫರಂಗಿಪೇಟೆಯಿಂದ ಸುಜೀರ್ ಪೆಟ್ರೋಲ್ ಪಂಪ್ ವರೆಗೆ ಸಾಗಿ , ಫರಂಗಿಪೇಟೆ  ಹಳೇ ಮಾರ್ಗವಾಗಿ, ಫರಂಗಿಪೇಟೆ ಜಂಕ್ಷನ್ ವರೆಗೆ  ಪಥಸಂಚಲನ  ನಡೆಸಲಾಯಿತು.

1

3

ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷ ಮಂಜಯ್ಯ, ಬಂಟ್ವಾಳ ಗ್ರಾಮೀಣ ಠಾಣೆ ಎಸ್ಸೈ ರಕ್ಷಿತ್ ಗೌಡ, ನಗರ ಠಾಣೆ ಎಸ್ಸೈ ನಂದಕುಮಾರ್ ನೇತೃತ್ವ ವಹಿಸಿದ್ದರು.

By suddi9

Leave a Reply

Your email address will not be published. Required fields are marked *