ಪ್ರಶಾಂತ್ ಕೊಲೆ: ಒಬ್ಬನ ಬಂಧನ
ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ನಡೆದಿದ್ದ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ವಿಕ್ಕಿ ಬಾಲಕೃಷ್ಣ ಶೆಟ್ಟಿ ಸಹಚರ ಬೋಂದೆಲ್ ಕೆಎಚ್‌ಬಿ…
SUDDI9 MEDIA NETWORK
ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ನಡೆದಿದ್ದ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ವಿಕ್ಕಿ ಬಾಲಕೃಷ್ಣ ಶೆಟ್ಟಿ ಸಹಚರ ಬೋಂದೆಲ್ ಕೆಎಚ್‌ಬಿ…
ಕಡಬ: ಠಾಣಾ ವ್ಯಾಪ್ತಿಯ ಪೆರ್ಲದಕೆರೆ ಎಂಬಲ್ಲಿ ಮಂಗಳವಾರ ತಂಡವೊಂದು ತೂಫಾನ್ ಟ್ರ್ಯಾಕ್ಸ್‌ನ್ನು ಅಡ್ಡಗಟ್ಟಿ ಅದರ ಚಾಲಕ ಹಾಗೂ ಆತನ ತಮ್ಮನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪೋಲೀಸರು ಇತ್ತಂಡಗಳ…
ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…
ಬಜ್ಪೆ: ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು `ಧರ್ಮ ರಕ್ಷಾ ಸಮಿತಿ-ಬಜ್ಪೆ’ ಎಂಬ ಸಂಘಟನೆ ಹಾಕಿದ ಬ್ಯಾನರ್ಗೆ ಮುಸ್ಲಿಂ ಸಮಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಬ್ಯಾನರ್…
ಮೂಡುಬಿದಿರೆ: ಇಲ್ಲಿನ ಸಮೀಪದ ಪಡುಮಾನರ್ಾಡಿನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಡುಮಾನರ್ಾಡಿನ 19 ವರ್ಷದ ಯುವತಿಯನ್ನು, ಅದೇ ಪರಿಸರದ…
ಮಂಗಳೂರು: ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ 13 ವರ್ಷದ ಬಾಲಕಿ ನಂದಿತಾ ಪೂಜಾರಿಯನ್ನು ಓಮ್ನಿ ಕಾರ್ನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾದ…
ಮಂಗಳೂರು: ನಗರದ ಹೊರವಲಯದ ಪಡೀಲ್-ಕಣ್ಣೂರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದ ಪುತ್ತುಮೋನು ಅಲಿಯಾಸ್ ಸಣ್ಣಪುತ್ತ ಕೊಲೆ ಪ್ರಕರಣದ ಆರೋಪಿ ಇಜಾಝ್ ಯಾನೆ ಇಜ್ಜ(26) ಕೊಲೆ ಪ್ರಕರಣದ ಆರು…
ಮೂಡುಬಿದರೆ: ಮಿಜಾರು ಮೈಟ್ ಕಾಲೇಜಿನ ಬಳಿ ಮಂಗಳೂರು-ಮೂಡುಬಿದರೆ ಹೆದ್ದಾರಿಯಲ್ಲಿ ಆಲ್ಟೋ ಕಾರಿನ ಮುಂಭಾಗದ ಟೈಯರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ತೋಡಾರಿನ ಮೀನು ವ್ಯಾಪಾರಿ…
ಬಜಪೆ: ಮರವೂರು ಬಳಿ ಶನಿವಾರ ಬೆಳಗ್ಗೆ ರೈಲಿನಡಿಗೆ ಸಿಲುಕಿ ಜೀವನ್ಮರಣ ಹೋರಾಟ ಸ್ಥಿತಿಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತ ಯುವಕನನ್ನು…
ಮೂಡುಬಿದರೆ: ರಸ್ತೆ ದಾಟುತ್ತಿದ್ದ ವೃದ್ದೆಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ವೃದ್ಧೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತ…
ಮಂಗಳೂರು: ನಗರದ ಶಕ್ತಿನಗರ ಸಮೀಪದ ವೈದ್ಯನಾಥ ದೈವಸ್ಥಾನ ಸಮೀಪದ ಜೋಕುಲ್ಸಾನಾ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಯದ್ವಾತದ್ವ ಕೊಚ್ಚಿಕೊಲೆ ಮಾಡಲಾಗಿದೆ. ಮಚ್ಚನೇಟನ್ನು ಗಮನಿಸಿದಾ ಇದು ಗಾಂಜಾ ವಾರ್ ನಿಂದ…
ಕೈಕಂಬ: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಎಂಬಲ್ಲಿ ಬೈಕ್ ಹಾಗೂ ಪಿಕ್ಅಪ್ ನಡುವೆ ಉಂಟಾದ ಪರಸ್ಪರ ಅಪಘಾತಕ್ಕೆ ಬೈಕ್ ಸವಾರೋರ್ವರು ಗಂಭೀರವಾಗಿ ಗಾಯಗೊಂಡರೆ ಸಹಸವಾರ ಸಣ್ಣಪುಟ್ಟ ಗಾಯಗಳಿಂದ…
ಬೆಳ್ತಂಗಡಿ: ದಿನಾಲೂ ಕುಡಿದು ಬರುತ್ತಾರೆಂದು ಬುದ್ದಿಯ ಕೈಗೆ ಕೋಪವನ್ನು ಕೊಟ್ಟ ಮಗ ನೋರ್ವ ತಂದೆಯನ್ನು ಕತ್ತಿಯಿಂದ ಬರ್ಬರವಾಗಿ ಕಡಿದು ಕೊಂದ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ಇಂದು…
ಮಂಗಳೂರು: ನಗರದ ರೈಲು ನಿಲ್ದಾಣದಲ್ಲಿ ಯುವಕನನ್ನು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಗುರುವಾರ ನಸುಕಿನ ಜಾವ ಬೆಳಕಿಗೆ ಬಂದಿದೆ. ಕೊಲೆಗೀಡಾತನನ್ನು ಜಲ್ಲಿಗುಡ್ಡೆ-ಬಜಾಲ್ ಕೋಡಿ ನಿವಾಸಿ ಜಯರಾಜ್ ಅಲಿಯಾಸ್…