Category: Article – ಲೇಖನ

ಹಿರಿಯಡ್ಕ ವಾಸುಕಿ ಯಕ್ಷಗಾನ ಕಲಾ ಮಂಡಳಿಯಲ್ಲಿ ರಾರಾಜಿಸುತ್ತಿರುವ ಬಾಲಕಲಾವಿದರು ಕರಾವಳಿಯ ಗಂಡು ಕಲೆ ಯಕ್ಷಗಾನ

ಮೂಡುಬಿದಿರೆ : ಕರಾವಳಿಯ ಗಂಡು ಕಲೆ ಯಕ್ಷಗಾನ ಇದು ಪಾರಂಪರಿಕವಾಗಿ ಬಂದಿರುವಂತಹ ಕಲೆ.ಕರ್ನಾಟಕದ ಪರಂಪರೆಯುತ ಕಲೆಯಾದ ಯಕ್ಷಗಾನ ಇಂದು ಶ್ರೀಮಂತ, ಸುಂದರ ಕಲೆಎಂದೇ ಪರಿನಿತವಾಗಿದೆ. ಕಾಲದಿಂದ ಕಾಲಕ್ಕೆ…

ವೃದ್ಧಾಪ್ಯದಲ್ಲೂ ವೃತ್ತಿನಿರತ ಲಲಿತಮ್ಮ

ಸ್ಪರ್ದಾತ್ಮಕಯುಗದಲ್ಲಿಜೀವನೋಪಾಯಕ್ಕಾಗಿ ಕೆಲಸಕ್ಕೆ ಅಲೆದಾಡುವವರುಒಂದುಕಡೆಯಾದರೆ, ಸಿಕ್ಕ ಕೆಲಸದಲ್ಲಿ ನೆಮ್ಮದಿ ಕಾಣದೆಒದ್ದಾಡುವವರು ಹಲವರು. ಈಗಿನ ಆಧುನಿಕಯುಗದಲ್ಲಿಅನೇಕರುಯಾವುದೋ ಅನಿವಾರ್ಯತೆಗೆ ಸಿಲುಕಿ ತಮಗಿಷ್ಟವಿಲ್ಲದ ಕೆಲಸದಲ್ಲೇ ಮುಂದುವರಿಯುತ್ತಿರುತ್ತಾರೆ. ಸುಖ ಜೀವನಕ್ಕೆ ನಾವು ಮಾಡುವ ಕೆಲಸ…

ಒಂಟಿ ಕಾಗೆಯ ಮನುಜನೊಂದಿಗಿನ ಬಾಂಧವ್ಯ..!!

ಒಂಟಿ ಕಾಗೆಯೊಂದು ಮನೆ ಮಂದಿಯೊಂದಿಗೆ ಬಾಂಧವ್ಯ ಬೆಳಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದೇನು ಸಾಕಿದ ಕಾಗೆಯಲ್ಲ.. ಪರಿಸರದ ಮಡಿಲಲ್ಲಿ ವಾಸವಾಗಿರುವ ಕಾಗೆಯಾಗಿದೆ. ಕಾಪು ಮೂಲದ ಶ್ರೀಮತಿ…

ಮಾತಿನ ಚತುರ ತೇಜೇಶ್.ಜೆ.ಬಂಗೇರ

ಅರಳು ಹುರಿದಂತೆ ಮಾತನಾಡುತ್ತಾ ತಮ್ಮ ಮಾತಿನಮೋಡಿಯ ಮೂಲಕವೇ ಜನರನ್ನು ರಂಜಿಸುತ್ತಿರುವವರು ತೇಜೇಶ್ .ಜೆ.ಬಂಗೇರ.ಮೂಲತಹ ಉಡುಪಿಯವರಾಗಿದ್ದು ತಂದೆ ಜಯಬಂಗೇರ ಹಾಗೂ ತಾಯಿ ಸುಗಂಧಿಯವರ ಪ್ರೋತ್ಸಾಹ ಇವರ ಸಾಧನೆಗೆ ಪ್ರೇರಣೆ.…

ಮನೆಗೆ ಬಂದಳು ಶಾರದೆ…!!

ಬರೆದುಬಿಡಬಹುದಾದ ಕಾವ್ಯವೊಂದನ್ನು ಪುಸ್ತಕವನ್ನಾಗಿಸುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಪುಸ್ತಕ ಕೈಗೆ ಬಂದಾಗ ಅದನ್ನು ಹಿಡಿದು ನೋಡುವುದು ಹಸಿ ಬಾಣಂತಿ ತನ್ನ ಮಗುವನ್ನು ಮೊದಲ ಬಾರಿಗೆ ನೋಡಿದಷ್ಟೇ ಖುಷಿ.…

ಕವಿತೆ

*ರೈತನ ಕಣ್ಣೀರು* ರೈತ ದೇಶದ ಬೆನ್ನೆಲುಬು ಎಂದು ಭಾಷಣ ಬೀಗಿದರೆ ಸಾಕೆ| ನೋವುಗಳೇ ಗುಡುಗಿ ರೈತನ ಕಣ್ಣೀರು ಮಳೆಯಾಗಿ ಹರಿಯುವುದು ಯಾಕೆ|| ಮೂರು ಹೊತ್ತು ಅನ್ನವೇ ಬೇಕು…

ಕ್ರೈಸ್ತ ಕುಟುಂಬದ ಜಮೀನಿನಲ್ಲಿ ದೈವ ದೇವರುಗಳ ಪವಾಡ, ದೈವದೇವರಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು

ಕಿನ್ನಿಗೋಳಿ:ನೀರಿಲ್ಲದೆ ಒಣಗುವ ಹಂತದಲಿದ್ದ ತಮ್ಮ ಜಮೀನಿನಲ್ಲಿ ದೈವದೇವರುಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು ಸಿಕ್ಕಿ ಪವಾಡ ನಡೆದು ವೈಜ್ಞಾನಿಕತೆಗೆ ಸವಾಲಾದ ಘಟನೆಯೊಂದು ನಡೆದಿದೆ, ಕಿನ್ನಿಗೋಳಿ…

*ಏಕಾಂತದ ಆಲಿಂಗನ*

ನಾ ನಾನಾಗಲು ಬಯಸಿದ ಹೊತ್ತು ಏಕಾಂತದ ಒಲವು ದಿವ್ಯ ಆಲಿಂಗನ/ ನನ್ನ ನಾ ಕಂಡುಕೊಳ್ಳುವ ಅವಕಾಶ ಅರಿವಿನ ಆಳ ತನು ಮನ ಆ ಕ್ಷಣ// ಅಂತರಾಳದ ಪಾತಾಳಕ್ಕಿಳಿದು…

ಕೆಲವು ಅಚ್ಚರಿಯೊಂದಿಗೆ ಅಲ್ಪಾವಧಿಯಲ್ಲಿ ಸಂಪೂರ್ಣ ನವೀಕೃತ ಶಿಲಾಮಯಗೊಂಡ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ

ಗುರುಪುರಕ್ಕೆ ಹತ್ತಿರದಲ್ಲಿ ಹರಿಯುವ ಫಲ್ಗುಣಿ ನದಿಗೆ ಅನತಿ ದೂರದಲ್ಲಿದೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಮೂಳೂರು ಶ್ರೀ ಮುಂಡಿತ್ತಾಯ ಯಾನೆ ವೈದ್ಯನಾಥ ದೈವಸ್ಥಾನವಿದೆ. ಇದು ಸುತ್ತಲ…

ಗೋಳಿದಡಿಗುತ್ತಿನ `ಪರ್ಬೊದ ಸಿರಿ’ ಸುತ್ತ ಒಂದು ಸುತ್ತು….ಅಬ್ಬಬ್ಬಾ ಎಲ್ಲವೂ ಅವಿಸ್ಮರಣೀಯ

ಪಾರಂಪರಿಕವಾಗಿ ತುಳುನಾಡಿನ ಮಣ್ಣಿನ ಸೊಗಡು ಬಣ್ಣಿಸುವ ವಿಶಿಷ್ಟ ಉತ್ಸವ `ಗುತ್ತುದ ವರ್ಸೊದ ಪರ್ಬ’. ಇದು ಕಳೆದ 10 ವರ್ಷಗಳಿಂದ ಜನವರಿ 19-20ರಂದು ನಡೆಯುತ್ತಿದ್ದು, ಈ ವರ್ಷ ಗೋಳಿದಡಿಗುತ್ತಿನ…

ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್

ಜೈ ರಾಮಕೃಷ್ಣ. ಐದು ವರುಷಗಳ ಹಿಂದೆ ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಮತ್ತು ಹಳ್ಳಿ ಹಳ್ಳಿಗಳ…

ಮುಂಬಯಿ ನಗರಿಯ ಸನ್ಮಾನ ತುಳುನಾಡ ಕಲಶ ಶ್ರೀ ಜಿ ಎಸ್

ಕಲಾವಿದ ಕಲಾಜಗತ್ತಿಗೆ ಕಣ್ಣುಗಳಂತೆ. ಕಲೆಯೊಳಗೆ ಕಲಾಸಾರಥಿಯಾಗಿ ಕಲೆ ಎಂಬ ಬಂಡಿಯನ್ನು ಏರಿ ಸಾಗುವ ಹಾದಿಯಲ್ಲಿ, ಕಲಾಮಾತೆಯ ಪ್ರೀತಿಯ ತುತ್ತು, ಕಲೆಯೇ ಸೊತ್ತು ಎಂಬಂತೆ ಹಲವಾರು ದಾರಿಗಳು ಮುಂದಿದ್ದರು,…

ಕೋಮುಸೌಹಾರ್ದತೆಗೆ ಸಾಕ್ಷ್ಯಿಯಾದ ಕುಕ್ಕದಕಟ್ಟೆ ಹತ್ತುಸಮಸ್ತರ ಆಟ 50 ದಾಟಿ ಮುಂದರಿದ ಕಟೀಲಿನ `ಶ್ರೀದೇವಿ ಮಹಾತ್ಮೆ’

ಸುಮಾರು 50 ವರ್ಷಗಳ ಹಿಂದೆ ಗುರುಪುರ ಕುಕ್ಕುದಕಟ್ಟೆಯ ಕೆಲವು ಯುವ ಮನಸ್ಸುಗಳು ಒಂದೆಡೆ ಕಲೆತು, ಹತ್ತು ಸಮಸ್ತರಿಂದ ಹಣ ಸಂಗ್ರಹಿಸಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ…

ಕಂಬಳ ಕ್ರೀಡಾ ಕ್ಷೇತ್ರದಲ್ಲಿ ಚಿರಪರಿಚಿತ ಸಾಧಕ ವಯೋವೃದ್ಧ ಕೆದುಬರಿ ಗುರುವಪ್ಪ ಪೂಜಾರಿ

ಕಂಬಳ ಕ್ರೀಡೆಗೆ ಆವರಿಸಿದ್ದ ಕಾನೂನು ಸುಳಿ ತಿಳಿಗೊಂಡಿದ್ದು, ಮತ್ತೆ ಕಂಬಳ ಕರೆಗಳಲ್ಲಿ ಕೋಣಗಳು ಓಡಲಿವೆ. ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ಹೆಸರು ಮಾಡಿರುವ ಗುರುಪುರ ಕೆದುಬರಿ…