ರೈತ ಸಾಧಕ ನಾಗರಾಜ್ ಶೆಟ್ಟಿ ಅಂಬೂರಿ
ಈ ಆಧುನಿಕ ಜಗತ್ತಿನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವಿಸಿ ಆರೋಗ್ಯ ಹದಗೆಡುತ್ತಿದ್ದರೆ, ಇನ್ನೊಂದೆಡೆ ನಮ್ಮ ಸಂಸ್ಕøತಿಯ ನಾಶ. ಹಿಂದೆ ಇದ್ದಂತಹ ಸಾಂಪ್ರಾದಾಯಿಕ ಕೃಷಿ, ಸಾಂಪ್ರಾದಾಯಿಕ ಆಚರಣೆ ಹಾಗೂ…
SUDDI9 MEDIA NETWORK
ಈ ಆಧುನಿಕ ಜಗತ್ತಿನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವಿಸಿ ಆರೋಗ್ಯ ಹದಗೆಡುತ್ತಿದ್ದರೆ, ಇನ್ನೊಂದೆಡೆ ನಮ್ಮ ಸಂಸ್ಕøತಿಯ ನಾಶ. ಹಿಂದೆ ಇದ್ದಂತಹ ಸಾಂಪ್ರಾದಾಯಿಕ ಕೃಷಿ, ಸಾಂಪ್ರಾದಾಯಿಕ ಆಚರಣೆ ಹಾಗೂ…
ಮೂಡುಬಿದಿರೆ: ದಾನಗಳಲ್ಲಿ ಶ್ರೇಷ್ಠದಾನ ಎಂದರೆ ಅದು ರಕ್ತದಾನ, ತಾನ್ನಲಿರುವ ರಕ್ತವನ್ನು ಇತರರಿಗೆ ದಾನ ಮಾಡುವುದರಿಂದ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂಬ ಸಮಾಜ ಸೇವೆಯ ಕಲ್ಪನೆಯಿಂದ ಸುಮಾರು…
ಸೌತಡ್ಕ ಏನಪ್ಪಾ ಈ ಹೆಸರು ಒಂಥರಾ ವಿಚಿತ್ರವಾಗಿದೆಯಲ್ಲಾ ಎಂದು ಎಣಿಸಬಹುದಾದರೂ ಹೆಸರೇ ಹೇಳುವಂತೆ ಇದು ಸೌತೆಯ ಬಯಲು (ಅಡ್ಕ) ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲಾ ದೇವರುಗಳು ದೇವಸ್ಥಾನದ…
ಬಿ.ಎ.ಮೊಹಿದೀನ್ ಅವರ “ನನ್ನೊಳಗಿನ ನಾನು”, ಪ್ರೀತಿಯ ಆಗ್ರಹಕ್ಕೆ ಮಣಿದು ಅವರು ತೆರೆದಿಟ್ಟ ತನ್ನ ಬಾಳಪುಟಗಳಷ್ಟೇ ಅಲ್ಲ; ಕಳೆದ ಶತಮಾನದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಾಮಾಜಿಕ ಜೀವನದ…
ಜಗತ್ತಿನಲ್ಲಿ ಭಾರತೀಯ ಹಲಸಿಗೆ ಭಾರೀ ಬೇಡಿಕೆ ಇದ್ದರೂ ಇಲ್ಲಿ ಸಂಸ್ಕರಣೆ ಕೊರತೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾವು ಹಣ್ಣುಗಳ ರಾಜ ಎಂಬುದು ನಿಜ ಆಗಿದ್ದರೂ…
ಸುದ್ದಿ9 .ಆಧುನಿಕ ಶೈಲಿಯ ನೃತ್ಯ ಪ್ರಕಾರಗಳಲ್ಲಿ ಹಾಗೂ ರಿದಮಿಕ್ ಯೋಗದಲ್ಲಿ(ಸಂಗೀತ ತಾಳಬದ್ಧ ಯೋಗ) ಅಪ್ರತಿಮ ಸಾಧನೆಗೈಯುತ್ತಿರುವ ಗುರುಪುರದ ವಿಶ್ವಾನಂದ ಬಡಕರೆ(ಕುಳವೂರು) ಮತ್ತು ಶಶಿಕಲಾ ದಂಪತಿ ಪುತ್ರಿಯರಾದ ಶಿವಾನಿ…
ಈ ಭಾರತ ದೇಶವನ್ನು ಹೊಗಳಲಿಕ್ಕೆ ಸಾಧ್ಯವಿಲ್ಲವಾದರೆ ದಯವಿಟ್ಟು ತೆಗಳಬೇಡಿ. ಭಾರತದ ಹಿರಿಮೆ ಅಪಾರವಾದುದು, ಅನಂತವಾದುದು, ಪ್ರಾಚೀನವಾದುದು, ಅನನ್ಯವಾದುದು. ಇಂಥ ದೇಶದ ಬಗ್ಗೆ ನಿಮ್ಮ ಅಸಮರ್ಪಕ ಅಭಿಪ್ರಾಯವನ್ನು ಪ್ರಕಟಿಸುವ…
ವಾಟ್ಸ್‍ಆಪ್, ಫೇಸ್‍ಬುಕ್, ಇನ್ಸ್ಟಾಗ್ರಾಂ ಇಂತಹ ಸಾಮಾಜಿಕ ಜಾಲತಾಣದಲ್ಲಿ ಇಂದಿನ ಯುವಜನತೆ ಒಂದಲ್ಲಾ ಒಂದು ರೀತಿಯ ಅವಾಂತರಕ್ಕೆ ಸಿಲುಕಿರುವುದನ್ನು ದಿನನಿತ್ಯ ನೋಡುವಂತಹದ್ದೇ. ಅದರಲ್ಲಿಯೂ ಡೇರಿಂಗ್, ಚಾಲೆಂಜ್, ಸ್ಟೇಟಸ್ ಅಂತ…
ಸೌದಂರ್ಯ ಎನ್ನುವುದು ಪ್ರತಿಯೊಬ್ಬರು ಪಡೆದುಕೊಂಡು ಬಂದಿರುವ ವರ. ಆದರೆ ಈ ಸೌಂದರ್ಯಕ್ಕಾಗಿ ಪೈಪೋಟಿ ನಡೆಯುವುದನ್ನು ಕಾಣುತ್ತೇವೆ. ಮೊದಲು ಈ ಸೌಂದರ್ಯಕ್ಕೂ ವರ್ಣಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಕೇವಲ ಬೆಳ್ಳಗಿನ…
ಪತ್ರಿ ಬಾರಿಯಂತೆ ಈ ಬಾರಿಯೂ ಚಂದ್ರಗ್ರಹಣ ಕುತೂಹಲ ಮೂಡಿಸಿದೆ. ಅದರಲ್ಲಿಯೂ ಈ ಬಾರಿಯ ಚಂದ್ರಗ್ರಹಣ ತುಸು ಹೆಚ್ಚಾಗಿಯೇ ತನ್ನ ಗ್ರಹಣದ ಸದ್ದು ಮಾಡುತ್ತಿದೆ. ಜುಲೈ 27ರ ಚಂದ್ರಗ್ರಹಣಕ್ಕಾಗಿ…
ಪ್ರತಿ ವರ್ಷದ ಜೂ. 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಅ ದಿನದಂದು ಹಲವಾರು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡುತ್ತಾರೆ.ರಕ್ತಕ್ಕೆ ಯಾವುದೇ…
ಮುಂಬಯಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಕನ್ನಡದ ಉದ್ದಾಮ ಕವಿ ದಿ. ವಿ.ಜಿ ಭಟ್ಟ ಸ್ಮರಣಾರ್ಥವಾಗಿ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು ಯಾವುದೇ ವಿಷಯದ…
ಇಂದು ವಿಶ್ವ ಪರಿಸರ ದಿನ. ಪರಿಸರ ಸಂರಕ್ಷಣೆ, ಭೂಮಿಯ ಸಂರಕ್ಷಣೆ ಕುರಿತಂತೆ ಜಾಗೃತಿಗಾಗಿ ಹುಟ್ಟಿಕೊಂಡದ್ದು ವಿಶ್ವ ಪರಿಸರ ದಿನಾಚರಣೆ. 1972ರಲ್ಲಿ ವಿಶ್ವಸಂಸ್ಥೆ ಜೂ.5ನ್ನು ವಿಶ್ವ ಪರಿಸರ ದಿನವನ್ನಾಗಿ…