Category: Article – ಲೇಖನ

ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ

ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು…

*ಕೊರೊನಾ ವಾರಿಯರ್ಸ್:ಮುಂಬೈನಲ್ಲಿ ಕರಾವಳಿ ಮಹಿಳೆಯೊಬ್ಬರ ಸಾರ್ಥಕ ಸೇವೆಯ ಪರಿಚಯ…”ಅಮ್ಮಂದಿರ ದಿನ” ದಂದು ರೋಗಿಗಳ ಪಾಲಿಗೆ ಅಮ್ಮನಾದವರ ಕಥೆಯಿದು

ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನ್ನಿತ್ತು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಅಂದರೆ ಅಷ್ಟೇ ಸಾಕೇ..! ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತಾಮಯಿ, ವಾತ್ಸಲ್ಯ…

ಮಾವು ಬೆಳೆಗಾರರಿಗೆ ತಾಂತ್ರಿಕ ಸಲಹೆ-

ಕೋಲಾರದಲ್ಲಿಇನ್ನೂ ಕೆಲವೇ ದಿನಗಳಲ್ಲಿ ಮಾವಿನ ಕೊಯ್ಲ ಪ್ರಾರಂಭವಾಗುತ್ತಿದ್ದು, ಮಾವಿನ ಕೊಯ್ಲಿನ ಸಮಯದಲ್ಲಿ ಮತ್ತುಕೊಯ್ಲಿನ ನಂತರ ಮಾವು ಬೆಳೆಗಾರರು ಕೆಲವು ಕ್ರಮಗಳನ್ನು ಮಾವಿನ ಬಾದಾಮಿ ತಳಿಯಲ್ಲಿ ‘ಸ್ಪಂಜು ಅಂಗಾಂಶ’…

ಎಪ್ಪತ್ತು ಕವನಗಳು ಮುಪ್ಪುಬರುವವರೆಗೂ ಓದಬೇಕು ಬೆಪ್ಪ ಎನ್ನುವ ಮೌನ ಮಂದಾರ

ವಾಣಿ ಮಹೇಶ್ ರವರ ಮೌನಮಂದಾರ ಪುಸ್ತಕ ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ,…

ನಿರಂತರ ವೈದ್ಯಕಿಯ  ಸೇವೆಯಲ್ಲಿ ಡಾ॥E K ಸಿದ್ದೀಕ್‌ ಅಡ್ಡೂರು.  

ನಿರಂತರ ವೈದ್ಯಕಿಯ ಸೇವೆಯಲ್ಲಿ ಡಾ॥E K ಸಿದ್ದೀಕ್‌ ಅಡ್ಡೂರು. ವಿಶ್ವಾಸದಿಂದ ಮುನ್ನುಗ್ಗಿದರೆ ಕಾರ್ಯ ಸಿದ್ಧಿ ಎಂದು ಹಿರಿಯರ ಮಾತಿನಂತೆ ರಾಷ್ಟ್ರೀಯ ಲಾಕ್ ಡೌನ್ ಮಧ್ಯೆ ಪ್ರತಿದಿನ ರಾತ್ರಿ…

ಈಗ ಹೇಳಿ ಈ ಜಗದಲಿ ಯಾರು ಮೇಲು ?

ಒಂದು ಹಂತದಲ್ಲಿ ತಾನೇ ಮೇಲೆಂದು ಬಡಾಯಿಕೊಚ್ಚಿಕೊಳ್ಳುತ್ತ, ಅನ್ಯರಿಗೆ ಮೋಸ ಮಾಡಿ ದಿನಗಳೆಯುತ್ತಿದ್ದ ಮತ್ತು ಬಂಡವಾಳ ಹೂಡಿ ಮನೆ-ಮಠ ವಿಸ್ತರಿಸುತ್ತಿದ್ದ ಮಂದಿಗೀಗ ಬಾನೇ ಮೈಮೇಲೆ ಬಿದ್ದಂತಾಗಿದೆ. ದೇವರ ಹೆಸರಲ್ಲಿ…

*ಕೊರಗಜ್ಜ ಮತ್ತು ಕೊರಗರು*

ತುಳುನಾಡಿನ ಪ್ರಭಾವಿ ದೈವವಾದ *ಕೊರಗಜ್ಜ* ಎಂದು ಕರೆಯಲ್ಪಡುವ ಕೊರಗ ತನಿಯನ ಪವಾಡಗಳು, ಮಹಿಮೆಗಳು ಇತ್ತೀಚೆಗೆ ಹೆಚ್ಚು ಪ್ರಚಾರಗೊಳ್ಳುತ್ತಿವೆ. ಮಂಗಳೂರಿನ ರಸ್ತೆಗಳಲ್ಲಿ ಹೋಗುವಾಗ ದಾರಿ ಬದಿಯಲ್ಲಿ ಅನೇಕ ಕೊರಗಜ್ಜನ…

ದೆಪ್ಪುಣಿ ಗುತ್ತಿನ ಯಕ್ಷ ಮಹಾಯಜ್ನ

ಯಜ್ನಎನ್ನುವುದುತ್ಯಾಗಭೂಯಿಷ್ಟವಾದಒಂದು ಶ್ರೇಷ್ಠಕರ್ಮ.ಕಳೆದ ಅರುವತ್ತುವರ್ಷಗಳಿಂದ ಇಂತಹ ಮಹಾನ್‍ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವಸಮರ್ಪಣಾ ಭಾವದಿಂದಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವತ್ಯಾಗಿಮನೆತನದೆಪ್ಪುಣಿಗುತ್ತಿನ ಮನೆತನ. ಸೇವಾವರುಷಗಳ ಸಂಖ್ಯೆಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನುದಾಟುತ್ತದೆ.ಈ ಸೇವೆಯ ಹಿಂದೆಅಹಂಕಾರಇಲ್ಲ, ಬಿಗುಮಾನಇಲ್ಲ.…

ಜೀರ್ಣೋದ್ದಾರಗೊಳ್ಳುತ್ತಿದೆ, ಪರಶುರಾಮ ಮುನಿ ತಪಗೈದ ಬಾರ್ದಿಲ ಸಾಂಬಸದಾಶಿವ ಕ್ಷೇತ್ರ.

ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಸಾಂಬಸದಾಶಿವ ದೇವಸ್ಥಾನ ಸಂಪೂರ್ಣ ಜೀರ್ಣೋದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಭವ್ಯ ದೇಗುಲ ನಿರ್ಮಾಣವಾಗಲಿದೆ. ಕ್ಷೇತ್ರಪರಿಚಯ:ತುಳುನಾಡನ್ನು ಸೃಷ್ಟಿಸಿದ…

ಗಜಲ್

ಕವನ :- ಗಜಲ್ ಲೇಖನ :- ಸಾವನ್ ಕೆ ಸಿಂಧನೂರು ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ…

ಚಿಂತೆಯೆಂಬ ಚಿತೆ

ಲೇಖನ : ರೋಶನಿ ತೃತೀಯ ಬಿಕಾಂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಉಡುಪಿ: ಚಿತೆ ಸತ್ತವರನ್ನು ಸುಡುತ್ತದೆ ಚಿಂತೆ ಜೀವಂತವಿರುವ ವರನ್ನು ಸುಡುತ್ತದೆ ಅನ್ನುವ ಮಾತಿದೆ.ಇದರ ಅರ್ಥ ಚಿತೆಯಾದರೂ…

ಹಿರಿಯಡ್ಕ ವಾಸುಕಿ ಯಕ್ಷಗಾನ ಕಲಾ ಮಂಡಳಿಯಲ್ಲಿ ರಾರಾಜಿಸುತ್ತಿರುವ ಬಾಲಕಲಾವಿದರು

ಲೇಖನ : ದೀಪಕ್ ಕಾಮತ್ ಎಳ್ಳಾರೆ ಮೂಡುಬಿದಿರೆ : ಕರಾವಳಿಯ ಗಂಡು ಕಲೆ ಯಕ್ಷಗಾನ. ಇದು ಪಾರಂಪರಿಕವಾಗಿ ಬಂದಿರುವಂತಹ ಕಲೆ.ಕರ್ನಾಟಕದ ಪರಂಪರೆಯುತ ಕಲೆಯಾದ ಯಕ್ಷಗಾನ ಇಂದು ಶ್ರೀಮಂತ,…