Month: April 2019

ಆಳ್ವಾಸ್ ಇಂಜಿನಿಯರಿಂಗ್ ವಿಶುವಲ್ ಆರ್ಟ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲಢಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಡಿಪ್ಲೋಮ ಇನ್ ಅರ್ಚಿಟೆಕ್ಚರ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಮೂರು ದಿನಗಳು ನಡೆಯಲಿರುವ ವಿಶುವಲ್ ಅರ್ಟ್ ತರಬೇತಿ…

ಆಳ್ವಾಸ್‍ನಲ್ಲಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಪೋಸ್ಟರ್ ಮೇಕಿಂಗ್, ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಒಟ್ಟು 28 ವಿಷಯಗಳಿಗೆ ಸಂಬಂದಪಟ್ಟ ಪೋಸ್ಟರ್‍ಗಳನ್ನು…

ಅಶಕ್ತರಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನಿಂದ ಆರ್ಥಿಕ ನೆರವು

ಮೂಡುಬಿದಿರೆ : ಸಮಾಜದಲ್ಲಿ ಅಶಕ್ತರಾಗಿರುವ ನಾಲ್ಕು ಫಲಾನುಭವಿಗಳಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವನ್ನು ಭಾನುವಾರ ಹಸ್ತಾಂತರಿಸಲಾಯಿತು. ಕಾರ್ಕಳ ತಾಲೂಕಿನ ವಂಜಾರಕಟ್ಟೆ ದಾಸಂದಕಲ್ಲು ಎಂಬಲ್ಲಿ…

ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷರಾಗಿ ವೇಣುಗೋಪಾಲ್ ಆಯ್ಕೆ

ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್‍ಕ್ಲಬ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ…

ಕೆಟ್ಟಗುಣಗಳಿಂದ ಮುಕ್ತಿ-ಸಮಾಜದಲ್ಲಿ ಅಶಾಂತಿ ದೂರ: ಇರುವೈಲು ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಪೇಜಾವರ ಕಿರಿಯ ಸ್ವಾಮೀಜಿ

ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯು ನಡೆಯಿತು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು…

ಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ ಆಚರಣೆ

ವಿರಾಜಾಪೇಟೆ : ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ ಆಚರಿಸಲಾಯಿತು. ದಅವಾಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ…

ಇರುವೈಲು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ-ಸನ್ಮಾನ

ಮೂಡುಬಿದಿರೆ: ಜಗತ್ತಿನಲ್ಲಿ ಶ್ರೇಷ್ಠವಾದ ಧರ್ಮ ಹಾಗೂ ಸಂಸ್ಕøತಿಯನ್ನು ಹೊಂದಿರುವ ದೇಶ ನಮ್ಮದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ದೇಶದ ಧರ್ಮ ಹಾಗೂ ಸಂಸ್ಕøತಿ ಮೇಲೆ ಪದೇ…

ಸುಂಕದಕಟ್ಟೆ ರಥೋತ್ಸವ

ಸುಂಕದಕಟ್ಟೆ : ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಜಾತ್ರೆಯ ನಿನ್ನೆ 28-04-2019 ಆದಿತ್ಯವಾರ ಹಗಲು ಮತ್ತು ರಾತ್ರಿ ರಥೋತ್ಸವ ನಡೆಯಿತು. ಇಂದು 29-04-19ನೇ ಸೋಮವಾರ ಕಡೆಯ…

ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಒಇ ರಾಮಚಂದ್ರ ತುಂಗ ಇವರ ನೇತೃತ್ವದಲ್ಲಿ ಎ.28ರಂದು ನಡೆಯಿತು. ಮಂಗಳೂರು ಲೋಕಸಭಾ…

ನಾಯಿಯ ಬೇಟೆಯಾಡಿದ ಚಿರತೆ

ಬಂಟ್ವಾಳ : ಚಿರತೆಯೊಂದು ಮನೆಯಂಗಳದಲ್ಲಿ ನಾಯಿಯನ್ನು ಬೇಟೆಯಾಡಿದ ಘಟನೆ ಮುಂಜಾನೆ ಬಂಟ್ವಾಳ ತಾ.ನ ಮಡಾವು ಎಂಬಲ್ಲಿ ನಡೆದಿದೆ . ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಡಾವು ನಿವಾಸಿ…

ಬಹುಮುಖ ಸಾಧಕಿ ರಂಗ ಕಲಾವಿದೆ ಕಾವ್ಯವಾಣಿಗೆ ಸನ್ಮಾನ

ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನೈಸ್ ಕಂಪ್ಯೂಟರ್ ನಲ್ಲಿ ನಡೆದ ಕಾಯ೯ಕ್ರಮದಲ್ಲಿ ಬಹುಮುಖ ಸಾಧಕಿ ರಂಗ ಕಲಾವಿದೆ ಕಾವ್ಯವಾಣಿ ಕೊಡಗುರವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ…

ಕುಡಿಯುವ ನೀರಿಗೆ ಆತಂಕ ಬೇಡ : ಸಚಿವ ಖಾದರ್

ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸರಕಾರ,ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ.ಕುಡಿಯುವ ನೀರಿನ ವಿಚಾರದಲ್ಲಿ ಜನತೆ ಆತಂಕ ಪಡುವ ಅಗತ್ಯವಿಲ್ಲ…

ಮೇ 5ರಂದು ಉಚಿತ ದಂತ ಚಿಕಿತ್ಸಾ ಶಿಬಿರ

ಗುರುಪುರ : ಗುರುಪುರ ಬಂಟರ ಮಾತೃ ಸಂಘ(ರಿ) ಆಶ್ರಯದಲ್ಲಿ ಪರಿಸರದ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ 5ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ವಾಮಂಜೂರು…

ಜೇಸಿಐ ಜೋಡುಮಾರ್ಗ ಮಕ್ಕಳ ಬೇಸಿಗೆ ಶಿಬಿರ

ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿವತಿಯಿಂದ ಮಕ್ಕಳ ಬೇಸಿಗೆಶಿಬಿರ ವಿಕಸನ ಬಿ.ಸಿ.ರೋಡಿನಲ್ಲಿ ನಡೆಯಿತು.ಜಯಲಕ್ಷ್ಮಿ ವಿ. ಭಟ್ ಕಾ‍ರ್ಯಕ್ರಮ ಉದ್ಘಾಟಿಸಿದರು. ಝಂಭಾ ವ್ಯಾಯಾಮ ತರಬೇತಿ, ಯೋಗಾಸನ, ಪ್ರಾಣಾಯಾಮ ತರಬೇತಿ, ಸ್ವಚ್ಚ…