ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನೈಸ್ ಕಂಪ್ಯೂಟರ್ ನಲ್ಲಿ ನಡೆದ ಕಾಯ೯ಕ್ರಮದಲ್ಲಿ ಬಹುಮುಖ ಸಾಧಕಿ ರಂಗ ಕಲಾವಿದೆ ಕಾವ್ಯವಾಣಿ ಕೊಡಗುರವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಿರಣ್ ಭಟ್, ರಾಘವೇಂದ್ರ ಪ್ರಭು ಕವಾ೯ಲು, ಮುಂತಾದವರಿದ್ದರು.  IMG_20190420_143709

By suddi9

Leave a Reply

Your email address will not be published. Required fields are marked *