ಉಡುಪಿ : ಗಂಗೋಳ್ಳಿ ಸಮಿಪದ ತ್ರಾಸಿ ಹೆದ್ದರಿ 66 ರಲ್ಲಿ ಬೈಕ್ ಮತ್ತು ಬೊಲೆರೋ ವಾಹನ ಮದ್ಯೆ ಸಂಭವಿಸಿದ ಅಪಘಾತದಲ್ಲಿ ಮೂಳುರು ಅಲ್ ಇಹ್ಸಾನ್ ಎಜುಪ್ಲಾನೆಟ್ ಉಪನ್ಯಾಸಕ ಸ್ಥಳದಲ್ಲೆ ಮೃತಪಟ್ಟು , ಮೂವರು ಗಂಭಿರ ಗಾಯಗೋಂಡ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಕೆರಳದ ಕಣ್ಣೂರು ನಿವಾಸಿ ಉಪನ್ಯಾಸಕ ಸುಹೈಲ್ ಸದಿ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಬೊಲೆರೋ ಪಲ್ಟಿಯದ ಪರಿಣಾಮ ಸುಹೈಲ್ ಸದಿ ಸಹಿತ ಮೂವರು ಗಂಭೀರ ಗಾಯಗೋಂಡಿದ್ದರು. ಗಾಯಲುಗಳನ್ನು ಮಣಿಪಲ ಆಸ್ಪತ್ರೇಗೆ ದಾಖಲಿಸಲಾಗಿದೆ. ಬೈಕ್ ಸವಾರ ಭಟ್ಕಳ ಮೂಲದ ಭರತ್ ಗಂಭೀರವಾಗಿ ಗಾಯಗೋಂಡಿದ್ದರೆ ಎನ್ನಾಲಾಗಿದೆ.
