Author: Suddi9

ಕಲ್ಲಡ್ಕ: ಅಕ್ರಮ ಗೋಸಾಗಾಟದ ಪಿಕ್ ಅಪ್ ಪಲ್ಟಿ; ಇಬ್ಬರು ಗಂಭೀರ

ಬಂಟ್ವಾಳ: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಡ್ಕ ಸಮೀಪದ ಪುರ್ಲಿಪ್ಪಾಡಿ ಎಂಬಲ್ಲಿ ಗುರುವಾರ ಮುಂಜಾನೆ ಅಕ್ರಮ ಗೋಸಾಗಾಟದ ಪಿಕ್ ಅಪ್ ಪಲ್ಟಿಯಾಗಿದ್ದು ಅಕ್ರಮ ಗೋಸಾಗಟಾಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.…

ಕಸ ಗುಡಿಸಿದ ಬೆಳ್ಳಿಯಪ್ಪ!

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಂಯೋಜನೆಯಲ್ಲಿ ಪುರಸಭೆ , ಲಯನ್ಸ್ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬಂಟ್ವಾಳ…

ಬಂಟ್ವಾಳ:ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ಹಾಗೂ ಆಧಾರ್ ಕಾಡರ್್ ನೊಂದಾವಣೆ ಕಾರ್ಯಕ್ರಮ

ಬಂಟ್ವಾಳ: ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಟ್ರಸ್ಟ್ , ಕಾಪರ್ೋರೇಶನ್ ಬ್ಯಾಂಕ್ ಬಂಟ್ವಾಳ ಶಾಖೆಯ ಸಹಯೋಗದಲ್ಲಿ ಕೇಂದ್ರ ಸರಕಾರದ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ…

ಬಂಟ್ವಾಳ: ನಿರ್ಮಲ ಭಾರತ ಅಭಿಯಾನಕ್ಕೆ ಬಿ.ಜೆ.ಪಿ ಕ್ಷೇತ್ರ ಸಮಿತಿಯಿಂದ ಚಾಲನೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ವತಿಯಿಂದ ಗಾಂಧಿಜಯಂತಿ ದಿನಾಚರಣೆಯ ಅಂಗವಾಗಿ ಬಂಟ್ವಾಳ ಪೇಟೆಯಲ್ಲಿ ನಡೆದ ನಿರ್ಮಲ ಭಾರತ ಅಭಿಯಾನಕ್ಕೆ ಬಂಟ್ವಾಳ ಬಿ.ಜೆ.ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ…

ಕಳ್ಳಿಗೆ: 13ನೇ ವರ್ಷದ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನದ ವಠಾರದಲ್ಲಿ ಪ್ರತಿಷ್ಟಾಪಿಸಿದ ಶ್ರೀ ಶಾರದ ಮಾತೇ

ಕಳ್ಳಿಗೆ: ಬಂಟ್ವಾಳ ತಾಲೂಕಿನ ಸಂಸ್ಕೃತಿ ಸೇವಾ ಪ್ರತಿಷ್ಟಾನ ಕಳ್ಳಿಗೆ-ಬ್ರಹ್ಮರಕೊಟ್ಲು ಇದರ ಆಶ್ರಯದಲ್ಲಿ 13 ನೇ ವರ್ಷ ದೇವಂದ ಬೆಟ್ಟು ಶ್ರೀ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನದ ವಠಾರದಲ್ಲಿ…

ಅಕ್ಟೋಬರ್ 2, ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು, ಅ.1: ಸನ್ಮಾನ್ಯ ಪ್ರಧಾನ ಮಂತ್ರಿಗಳು ಅಕ್ಟೋಬರ್ 2 ಗಾಂಧೀ ಜಯಂತಿಯಿಂದ ಅಕ್ಟೋಬರ್ 11 ಜಯಪ್ರಕಾಶ್ ನಾರಾಯಣ್ ಜನ್ಮದಿನದ ವರೆಗೆ ಮೊದಲ ಹಂತದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ…

ಒಳ್ಳೆ ಸ್ಪರ್ಷ, ಕೆಟ್ಟ ಸ್ಪರ್ಷದ ಬಗ್ಗೆ ಮಕ್ಕಳಿಗೆ ಅರಿವು ಕಾರ್ಯಕ್ರಮ

ಕೈಕಂಬ: ಪುಟಾಣಿ ಮಕ್ಕಳು ಲೈಂಗಿಕ ದೌರ್ಜನ್ಯದಿಂದ ತಪ್ಪಿಸುವ ಸಲುವಾಗಿ ಒಳ್ಳೆಯ ಸ್ಪರ್ಷ ಹಾಗೂ ಕೆಟ್ಟ ಸ್ಪರ್ಷದ ಕುರಿತಾಗಿ ಅರಿವು ಕಾರ್ಯಕ್ರಮವನ್ನು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇವರು…

ಹಿರಿಯ ಅಬಕಾರಿ ಗುತ್ತಿಗೆದಾರ ವಲೇರಿಯನ್ ಪಿಂಟೊ ನಿಧನ:

ಬಂಟ್ವಾಳ:ತಾಲ್ಲೂಕಿನ ಸೋಣರ್ಾಡು ಸಮೀಪದ ಕುರಿಯಾಳ ನಿವಾಸಿ, ಹಿರಿಯ ಅಬಕಾರಿ ಗುತ್ತಿಗೆದಾರ ವಲೇರಿಯನ್ ಪಿಂಟೊ (72) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ…

ವಿಜಯ ಬ್ಯಾಂಕ್ನ 1537 ನೇ ಶಾಖೆಯನ್ನು ವಿಜಯ ಬ್ಯಾಂಕ್ ಕಾರ್ಯ ನಿರ್ವಹಣಾ ನಿದರ್ೇಶಕ ಕೆ.ಆರ್.ಶೆಣೈ ಅವರು ಉದ್ಘಾಟಿಸಿದರು.

ಬಂಟ್ವಾಳ : ಜೀವನ ಪರಿವರ್ತನೆಯ ಸೌಲ`್ಯ ಬ್ಯಾಂಕಿಂಗ್ ಸೇವೆಯಿಂದ ದೊರೆಯುತ್ತದೆ. ಬ್ಯಾಂಕಿಂಗ್ ಸೇವೆಯಿಂದ ವಂಚಿತರಾದ ಗ್ರಾಮೀಣ ಪ್ರದೇಶದವರಿಗೆ ಆಥರ್ಿಕ ಚೇತನ ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ವಿಜಯ…

ವಾಮದಪದವು ಸ.ಪ್ರ.ದ.ಕಾಲೇಜು ವಾಣಿಜ್ಯ ವ್ಯವಹಾರ ಮಾಹಿತಿ ಕಾರ್ಯಕ್ರಮ

ವಾಮದಪದವು: ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಹಾಗೂ ಮಾನವಿಕ ಸಂಘ ಇವರ ವತಿಯಿಂದ ಸಹಕಾರಿ ಸಂಘಗಳು ಮತ್ತು ವಾಣಿಜ್ಯ ವ್ಯವಹಾರದ ವಿಷಯಗಳ ಕುರಿತು…

ಪುಂಜಾಲಕಟ್ಟೆ ಶ್ರೀ ಶಾರದಾಂಬ ಯುವಕ ಮಂಡಲ.38ನೇ ಶ್ರೀ ಶಾರದಾ ಪೂಜೋತ್ಸವಕ್ಕೆ ಚಾಲನೆ

ಪುಂಜಾಲಕಟ್ಟೆ ,ಅ.1: ಇಲ್ಲಿನ ಶ್ರೀ ಶಾರದಾಂಬ ಯುವಕ ಮಂಡಲ ವತಿಯಿಂದ ಪುಂಜಾಲಕಟ್ಟೆ ಶ್ರೀ ಶಾರದಾ ಪೂಜಾ ಮಂಟಪದಲ್ಲಿ ಅ.1ರಿಂದ ಅ.5ರ ವರೆಗೆ ಜರಗಲಿರುವ 38ನೇ ವರ್ಷದ ಶ್ರೀ…

ಬಂಟ್ವಾಳ: ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಶಾರದೆ.

ಬಂಟ್ವಾಳ:ಬಂಟ್ವಾಳ ತಾಲೂಕು ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಶ್ರೀ ಕ್ಷೇ.ಧ.ಗ್ರಾ.ಯೋಜನೆ ರಾಯಿ ಕೊಯಿಲ ಅರಳ ಒಕ್ಕೂಟಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕೊಯಿಲ…