ಬಂಟ್ವಾಳ: ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಟ್ರಸ್ಟ್ , ಕಾಪರ್ೋರೇಶನ್ ಬ್ಯಾಂಕ್ ಬಂಟ್ವಾಳ ಶಾಖೆಯ ಸಹಯೋಗದಲ್ಲಿ ಕೇಂದ್ರ ಸರಕಾರದ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ಹಾಗೂ ಆಧಾರ್ ಕಾಡರ್್ ನೊಂದಾವಣೆ ಕಾರ್ಯಕ್ರಮ ಬಂಟ್ವಾಳ ನಿತ್ಯಾನಂದ ನಗರದ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದ ವಠಾರದಲ್ಲಿ ನಡೆಯಿತು.

ಬ್ಯಾಂಕಿನ ಶಾಖಾಧಿಕಾರಿ ಸುಧೀರ್ ಕಾಮತ್ ,ಸಿಬ್ಬಂದಿಗಳಾದ ಸಂಧೇಶ್ , ಜಯಶ್ರೀ,ಜನಧನ್ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ನೀಡಿದರು.
ಭಜನಾ ಮಂದಿರದ ಅಧ್ಯಕ್ಷ ದಿನೇಶ್ ಭಂಡಾರಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ, ಮಾಜಿ ಸದಸ್ಯ ಸುರೇಶ್ ಕುಲಾಲ್, ಟ್ರಸ್ಟ್ ನ ಕಾರ್ಯದಶರ್ಿ ಯೋಗೀಶ್ ಕುಲಾಲ್, ಹರೀಶ್, ಯಶವಂತ ಮೊದಲಾದವರು ಹಾಜರಿದ್ದರು. ಸುಮಾರು 100ಮಂದಿ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆದರೆ 38ಮಂದಿ ಆಧಾರ್ ಕಾಡರ್್ ನೊಂದಾವಣೆ ಮಾಡಿದರು.
