Author: Suddi9

ತೋಡಾರು ಮಖಾಂ ಉರೂಸ್ ಸಮಾರೋಪ

ಮೂಡುಬಿದಿರೆ : ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮಗಳಿದ್ದು ಪ್ರತಿಯೊಂದು ಧರ್ಮವು ನಾವೆಲ್ಲರು ಒಂದೇ ಎಂಬ ಸಂದೇಶವನ್ನು ನೀಡಿವೆ. ಎಲ್ಲಾ ಧರ್ಮದವರೊಂದಿಗೆ ಸಹಬಾಳ್ವೆಯೊಂದಿಗೆ ಬದುಕುವುದೇ ನಮ್ಮ ಧ್ಯೇಯವಾಗಬೇಕು…

ರಾಯಿ: ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ‘ದೇಶಭಕ್ತಿ ಗೀತೆಗೆ ವರ್ಣಚಿತ್ರ ರಚನೆ’

ಬಂಟ್ವಾಳ:ಸಮಾಜದಲ್ಲಿ ಯುವಶಕ್ತಿ ಬೆಳೆದು ಬ್ಯಾಂಕಿಂಗ್ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯಮಿಯಾಗಲು ಪ್ರಯತ್ನಿಸಬೇಕು. ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಕ್ರೀಡೆ ಜೊತೆಗೆ ರಕ್ತದಾನ ಮತ್ತಿತರ ಚಟುವಟಿಕೆಯಿಂದ…

ಕೊಯಿಲ : ರಕ್ತೇಶ್ವರಿ ದೈವದ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ನೂಜಿಬೈಲು ಎಂಬಲ್ಲಿ ಶನಿವಾರ ರಾತ್ರಿ ನಡೆದ ರಕ್ತೇಶ್ವರಿ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ದಿನೇಶ ಮೈಂದಬೆಟ್ಟು ಮತ್ತಿತರರು ಇದ್ದರು.

ಭಾರತ ಹಿಂದೂ ರಾಷ್ಟ್ರವಾಗಿಸಲು ಇಂದಿನಿಂದಲೇ ಪಣತೊಡೋಣ: ಸಾಧ್ವಿ ಸರಸ್ವತಿ

ಮಂಗಳೂರು: ಭಾರತ ತನ್ನ ಗತಕಾಲದ ಗರಿಮೆಯನ್ನು ಎತ್ತಿ ಹಿಡಿಯಬೇಕು, ರಾಜಗುರು ಸ್ಥಾನದಲ್ಲಿದ್ದ ಭಾರತ ಮತ್ತೆ ಆ ಪದವಿಯನ್ನು ಸ್ವೀಕರಿಸಬೇಕು. ಇದಕ್ಕೆಲ್ಲಾ ಒಂದೇ ಪರಿಹಾರ ಭಾರತ ಹಿಂದೂ ರಾಷ್ಟ್ರವಾಗಬೇಕು.…

ಘನತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರ ಪಾಲಿಗೆ

ಮೂಡುಬಿದರೆ : ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದರೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸ್ವ-ಸಹಾಯ ಗುಂಪುಗಳನ್ನು ರದ್ದುಗೊಳಿಸಿ ಟೆಂಡರ್ ಮೂಲಕ ಗುತ್ತಿಗೆದಾದರ ಪಾಲಿಗೆ ನೀಡುವುದೆಂದು…

ಅಂತಾರಾಷ್ಟ್ರೀಯ ಕರಾಟೆ: ಶೊರಿನ್ ರಿಯೂ ತಂಡ ಸಾಧನೆ

ಮೂಡುಬಿದರೆ: ಮಹಾರಾಷ್ಟ್ರದ ಪುಣೆಯಲ್ಲಿ ಫೆ. 18ರಿಂದ 20 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಪ್ನಲ್ಲಿ ಮೂಡುಬಿದರೆ ಶೋರಿನ್ – ರಿಯೂ ಕರಾಟೆ ತಂಡವು 6 ಚಿನ್ನ,…

ಅನಧಿಕೃತ ಫ್ಲೆಕ್ಸ್ಗಳಿಗೆ ಅಧ್ಯಕ್ಷಕರು, ಸದಸ್ಯರೇ ರೂವಾರಿ

ಮೂಡುಬಿದರೆ: ಫ್ಲೆಕ್ಸ್,ಬ್ಯಾನರ್ನಂತ ಜಾಹೀರಾತು ಫಲಕಗಳು ಮೂಡುಬಿದರೆ ಪುರಸಭೆಯ ಪ್ರಮುಖ ಆದಾಯಗಳ ಮೂಲಗಳಲ್ಲೊಂದು. ಅನಧಿಕೃತ ಫ್ಲೆಕ್ಸ್ಗಳ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿರುವ ಪುರಸಭೆಯವರೇ ಯಾವುದೇ ಅನುಮತಿ ಪಡೆಯದೆ…

ಸಜಿಪಮುನ್ನೂರು: ನಾಲ್ಕೈತ್ತಾಯ ದೈವಸ್ಥಾನ ಮಾ.3ರಂದು ‘ಧರ್ಮನೇಮೋತ್ಸವ’

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಪುರಾತನ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಮಾ.3ರಂದು ನಾಲ್ಕೈತ್ತಾಯ ದೈವದ ‘ಧರ್ಮ ಮೆಚ್ಚಿ ಮತ್ತು…

ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ

ಬಂಟ್ವಾಳ: ಮಂಗಳೂರಿನಲ್ಲಿ ನಾಳೆ ನಡೆಯುವ ಹಿಂದೂ ಸಮಾಜೋತ್ಸವದ ಆಂಗವಾಗಿ ಯಾವುದೇ ಅಹಿತಕರಣ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ ನಡೆಸಿದರು. ಬೆಳ್ಳಿಯಪ್ಪ ಮಹೇಶ್…

ನದಿಗೆ ಬಿದ್ದ ಟ್ಯಾಂಕರ್: ತಡೆಗೋಡೆ ಹಾನಿ

ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ಫರ್ಲ ಎಂಬಲ್ಲಿ ನೀರು ತುಂಬಿಸುತ್ತಿದ್ದ ಟ್ಯಾಂಕರ್‍ವೊಂದು ನೇತ್ರಾವತಿ ನದಿಗೆ ಬಿದ್ದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಘಟನೆಯಿಂದಾಗಿ ತಡೆ ಗೋಡೆ ಭಾಗಶಃ…

ತೃತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಕಂಬಳಕ್ಕೆ ಚಾಲನೆ

ಬಂಟ್ವಾಳ: ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ತೃತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು…

ಎಕ್ಕಾರು : ಮಾಲೇವು-ಮೊೈಲಿ ಬೆನ್ನಿ ನಬಾರ್ಡ್ ರಸ್ತೆ ಉದ್ಘಾಟನೆ

ಬಜಪೆ: ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರಕಾರ ಜನಪ್ರತಿನಿಗಳು ಹಾಗೂ ಸ್ಥಳೀಯಾಡಳಿತದ ಪ್ರಮುಖ ಕರ್ತವ್ಯ. ಹನ್ನೆರಡು ವರುಷಗಳಿಂದ ಪ್ರಸ್ತಾವಿತ ಯೋಜನೆ ನೆನೆಗುದಿಯಲ್ಲಿತ್ತು. ಇದೀಗ 80 ಲಕ್ಷ…