Author: Suddi9

ಹಸಿರು ಶಾಲಾವನಕ್ಕೆ ಸರಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ

ಬಂಟ್ವಾಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಸಿರು ಶಾಲಾವನಕ್ಕೆ ರಾಜ್ಯದಲ್ಲೇ ಪ್ರಥಮ ಎಂಬಂತೆ ಸರಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ…

ಪ್ರಶಾಂತ್ ಕುಟುಂಬಕ್ಕೆ ಸ್ವಾಂತನ ಹೇಳಿದ ವಿಜಯನಾಥ ಶೆಟ್ಟಿ

ಕೈಕಂಬ: ದುಷ್ಕರ್ಮಿಗಳಿಂದ ಹತ್ಯೆಗೀಡಾದ್ದ ಪ್ರಶಾಂತ್ ಮನೆಗೆ ಭೇಟಿ ನೀಡಿದ ಬಡಗ ಎಡಪದವಿನ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರು ಪ್ರಶಾಂತ್…

ಪುತ್ತಿಗೆ ಶ್ರೀಗಳಿಂದ’ಮಹಾಭಾರತ ಚಿತ್ರಮಾಲಿಕೆ’ ಪುಸ್ತಕದ ಲೋಕಾರ್ಪಣೆ

“ಪುಣ್ಯವಾಚಕ ಪದವಿಲ್ಲದ, ಋಜುವಲ್ಲದ ಸ್ವಚ್ಛಂದ ಭಾಷೆ -ಇಂಗ್ಲೀಷ್” ಸ್ಯಾನ್ ಹೋಸೆ ಸಂಸ್ಕೃತ ಸಮ್ಮೇಳನದಲ್ಲಿ ಉಡುಪಿ ಶ್ರೀ ಪುತ್ತಿಗೆ ಶ್ರೀ ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ, ಅಮೇರಿಕ, ನವೆಂಬರ್ ೧:…

ಎತ್ತಿನಹೊಳೆ ಯೋಜನೆ ವಿರೋಧಿಸಿ ಸೈಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ವತಿಯಿಂದ ಕಾಲ್ನಡಿಗೆ ಜಾಥಾ

ಉಳ್ಳಾಲ: ರಾಜಕೀಯ ನಾಯಕರು ಕೋಟ್ಯಂತರ ಹಣವನ್ನು ಕೊಳ್ಳೆ ಹೊಡೆಯುವ ಸಲುವಾಗಿಯೇ ಎತ್ತಿನಹೊಳೆ ಯೋಜನೆಯನ್ನು ರೂಪಿಸಿದ್ದು, ಇದರಿಂದ ಕರಾವಳಿ ಜನರೊಂದಿಗೆ ಕೋಲಾರದ ಜನೆತಯೂ ವಂಚನೆಗೊಳಗಾಗಲಿದ್ದಾರೆ ಎಂದು ಸಂಘಟನೆ ಸಲಹೆಗಾರ…

ಇರುವೈಲ್: ಯುವಕರ ಪರಸ್ಪರ ಹಲ್ಲೆ: 4 ಮಂದಿಗೆ ಗಾಯ

ಮೂಡುಬಿದಿರೆ: ಇರುವೈಲ್ ಕೊನ್ನೆಪದವು ಬಳಿ ಯುವಕರ ನಡುವೆ ಪರಸ್ಪರ ಹಲ್ಲೆ ನಡೆದಿದ್ದು, ಇತ್ತಂಡಗಳಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿರುವ ಸುನೀಲ್ ಹಾಗೂ ಯಶೋಧರ್ ಎಂಬವರು…

ಬಂಟ್ವಾಳ :ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ನ.15ರಂದು 14ನೇ ವರ್ಷದ ಶ್ರೀ ದೇವರ ವಿಶ್ವ ರೂಪ ದರ್ಶನ

ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ, ಶ್ರೀ ವಟಪುರ ಕ್ಷೇತ್ರ ಬಂಟ್ವಾಳ ದಲ್ಲಿ ನ.15 ನೇ ರವಿವಾರ ಪ್ರಾತಃಕಾಲ ಗಂಟೆ 4.00ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ…

ಮೇಡಂ ಗ್ರೇಸ್ ಪಿಂಟೋಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ

ಮುಂಬಯಿ, ನ.06: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗೋವಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಇವುಗಳ ಸಹಯೋಗದಲ್ಲಿ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಫೌಂಡೇಶನ್…

ಗೋಲ್ಡನ್ ಹಾಗೂ ನವದುರ್ಗಾ ಬಸ್ ಸಿಬಂದಿಗಳ ನಡುವೆ ಮಾರಮಾರಿ

ಬಜ್ಪೆ: ಕುಡಿತದ ಮತ್ತಲ್ಲಿದ್ದ ಮೂವರು ದುಷ್ಕರ್ಮಿಗಳು ಬಸ್ನೊಳಗಡೆ ನುಗ್ಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಸ್ ಗಾಜುಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ ಘಟನೆ…

ನ. 9 ರಂದು ಬಂಟ್ವಾಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟ

ಬಂಟ್ವಾಳ: ಇಲ್ಲಿನ ತಾ.ಪಂ. ವತಿಯಿಂದ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕ್ರೀಡಾಕೂಟ ನ. 9 ರಂದು ಸೋಮವಾರ ಬಂಟ್ವಾಳದ ಎಸ್ವಿಎಸ್ ದೇವಾಳ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು…

ಇರುವೈಲು: ಕಂಬಳದ ಕೋಣ ಸಾವು

ಮೂಡುಬಿದರೆ: ಇರುವೈಲು ಕೆಂಪುಗುಡ್ಡೆ ದಿ. ಚಂದು ಪೂಜಾರಿ ಅವರಿಗೆ ಕಂಬಳ ನೇಗಿಲು ವಿಭಾಗದಲ್ಲಿ ಹಲವು ಪ್ರಥಮಗಳನ್ನು ಪಡೆದ ಕೋಣ ಶುಕ್ರವಾರ ಸಾವಿಗೀಡಾಗಿದೆ. ಬೊಲ್ಲ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ…

ಮುಂಡೆಗುರಿ ಎಸ್.ಸಿ ಕಾಲೋನಿಯ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ

ಬಂಟ್ವಾಳ: 2013-14ನೇ ಸಾಲಿ ನ13ನೇ ಹಣಕಾಸಿನ ಯೋಜನೆಯಡಿ 86 ಸಾವಿರ ಜಿ.ಪಂ. ಅನುದಾನದಲ್ಲಿ ಮತ್ತು ಅಮ್ಟಾಡಿ ಗ್ರಾಪಂನ 25 ರೂ ಅನುದಾನದಲ್ಲಿ ಅಮ್ಟಾಡಿ ಗ್ರಾಮದ ಮುಂಡೆಗುರಿ ಎಸ್.ಸಿ…

ಪ.ಪೂ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಪದವಿಪೂರ್ವ ಕಾಲೇಜುಗಳ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದರೆ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆತ್ತಿದೆ. ಪ.ಪೂ ಶಿಕ್ಷಣ ಇಲಾಖೆ ದ.ಕ ಹಾಗೂ ಐಕಳ ಪೊಂಪೈ…

ನ.27ಕ್ಕೆ ಕರಾವಳಿ ಜಿಲ್ಲೆಯಾದ್ಯಂತ `ಏರೆಗ್ಲಾ ಪನೊಡ್ಚಿ’ ತೆರೆಗೆ!

ಮಂಗಳೂರು: ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ನವೆಂಬರ್ 27ರಂದು ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.…

ಕೃಷಿ ಬದುಕಿನಲ್ಲಿದೆ ಸಂಸ್ಕೃತಿಯ ಸಿರಿ ಕಬರತ್ತಿಗುತ್ತುವಿನಲ್ಲಿ *ಬಾರೆಪಾಡು ಕಂಬಳ*ದ ಐಸಿರಿ

ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ನಿಂತೇ ಹೋಯಿತೇನೋ ಎಂಬಷ್ಟರ ಮಟ್ಟಿಗೆ ದಿನಗಳಲ್ಲಿ ಕೃಷಿ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಮೌಲ್ಯಗಳು ಇನ್ನು ಇನ್ನೂ ಉಳಿದಿದೆ ಎಂಬುದಕ್ಕೆ ಪಡುಪೆರಾರ…