ಪರ್ಫೆಕ್ಟ್ ಮಿಸ್ ಇಂಡಿಯಾ ಕೀರ್ತಿಗೆ ಪಾತ್ರಳಾದ ಅಪೂರ್ವ ವಿ.ನಾಯಕ್
ಮುಂಬಯಿ: ಪರ್ಫೆಕ್ಟ್ ವುಮೆನ್ ಮ್ಯಾಗಝಿನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕೊಂಕಣಿ-ಕನ್ನಡತಿ ಅಪೂರ್ವ ವಸಂತ್ ನಾಯಕ್ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು `ಪರ್ಫೆಕ್ಟ್ ಮಿಸ್ ಇಂಡಿಯಾ-2015′ ಕಿರೀಟ ಮುಡಿಸಿ ಕೊಂಡರು. ಕಳೆದ…
SUDDI9 MEDIA NETWORK
ಮುಂಬಯಿ: ಪರ್ಫೆಕ್ಟ್ ವುಮೆನ್ ಮ್ಯಾಗಝಿನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕೊಂಕಣಿ-ಕನ್ನಡತಿ ಅಪೂರ್ವ ವಸಂತ್ ನಾಯಕ್ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು `ಪರ್ಫೆಕ್ಟ್ ಮಿಸ್ ಇಂಡಿಯಾ-2015′ ಕಿರೀಟ ಮುಡಿಸಿ ಕೊಂಡರು. ಕಳೆದ…
ಸೇವಾ ಸಂಸ್ಥೆಗಳು ಸ್ಪರ್ಧಾತ್ಮಕ ಆಗದಿರಲಿ : ಉಪೇಂದ್ರ ಪ್ರಭು ಮುಂಬಯಿ: ರಾಜಪುರ ಸರಸ್ವತ್ ಬ್ರಾಹ್ಮಣ ಸಮಾಜ ಇದರ ವಿಘ್ನಾಹರ್ತ ಶ್ರೀ ಮಹಾಗಣಪತಿ ಸೇವಾ ಮಂಡಳಿಯ 9ನೇ ವಾರ್ಷಿಕ…
ರಾಜ್ಯದಲ್ಲಿ 15ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದು, ವ್ಯವಸ್ಥಿತವಾಗಿ ಚುನಾವಣಾ ತಯಾರಿ ಮತ್ತು ಪರಿಣಾಮಕಾರಿಯಾಗಿ ಮತದಾರರ ಭೇಟಿ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸುವ…
ಮುಂಬಯಿ: ಕರ್ನಾಟಕ ಸಂಘ ಶಾರ್ಜಾ ಮತ್ತು ಹೃದಯವಾಹಿನಿ ಮಂಗಳೂರು ಸಂಸ್ಥೆಗಳ ಜಂಟಿ ಆಯೋಜಕತ್ವದಲ್ಲಿ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವು ಇತ್ತೀಚಿಗೆ ಶಾರ್ಜಾದಲ್ಲಿ ನೇರವೇರಿಸಲ್ಪಟ್ಟಿತು. ಸಮ್ಮೇಳನದಲ್ಲಿ ಸಾಹಿತ್ಯ…
ಮುಂಬಯಿ, ಡಿ.05: ಮಹಾನಗರದಲ್ಲಿನ ಹಿರಿಯ ಪತ್ರಕರ್ತ, ನ್ಯಾಯವಾದಿ ವಸಂತ ಎಸ್.ಕಲಕೋಟಿ ಅವರ ಅನುವಾದಿತ `ಟ್ರೊಜನ್ ಕುದುರೆ’ ಕೃತಿ ಇಂದಿಲ್ಲಿ ಶನಿವಾರ ಸಂಜೆ ಕರ್ನಾಟಕ ಸಂಘ ಮುಂಬಯಿ ಇದರ…
ಮುಂಬಯಿ, 05: ಖಾಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾನಗರ ಮುಂಬಯಿ ಅಲ್ಲಿನ ಸಾಂತಕ್ರೂಜ್ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು…
ಮೂಡುಬಿದಿರೆ: ಆದರ್ಶ ಸಂಸ್ಥೆಯ ಆಶ್ರಯದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಹಾಗೂ…
ಬಂಟ್ವಾಳ: ಖಾಸಗಿ ದೂರಸಂಪರ್ಕ ಸಂಸ್ಥೆಯೊಂದು ಕೇಬಲ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೆ ಗುಂಡಿ ಅಗೆದಿರುವುದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ. ತಾಲೂಕಿನ ಜಕ್ರಿಬೆಟ್ಟು ಬಳಿ…
ಬಂಟ್ವಾಳ: ಪ್ರತಿನತ್ಯ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ. ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯ ಅವರ ಮುಂದಾಳ್ವತ್ವದಲ್ಲಿ ರಾಷ್ಟ್ರೀಯ…
ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಶ್ರೀ ವಿನಾಯಕ ಭಜನಾ ಮಂಡಳಿ ಇದರ 9ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಡಿ.…
ಮಕ್ಕಳ ಭವಿಷ್ಯವನ್ನು ರೂಪಿಸುವುದು ಇಂದಿನ ಶೈಕ್ಷಣಿಕ ಅನಿವಾರ್ಯ- ವಂ.ಭ.ಮಾರಿಯೆಟ್ ಬಿಎಸ್ ಕೈಕಂಬ: ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಡಿ.4ರಂದು ಶುಕ್ರವಾರ…
ಮೂಡುಬಿದಿರೆ; ಬಸ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಬ್ಯಾಗನ್ನು ಎಗರಿಸಿದ ಆರೋಪಿ ವಲಸೆ ಕಾರ್ಮಿಕನನ್ನು ಸ್ಥಳೀಯರು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಮೂಡುಬಿದರೆ ಠಾಣಾ ವ್ಯಾಪ್ತಿಯ ಕಡಂದಲೆ ಎಂಬಲ್ಲಿ ಶುಕ್ರವಾರ ರಾತ್ರಿ…
ಬಂಟ್ವಾಳ:ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ವಿನಯಶೀಲತೆ ಮತ್ತು ಕ್ರಿಯಾಶೀಲ ಮನೋಭಾವ ಬೆಳೆಸಬೇಕು. ಆ ಮೂಲಕ ಸರ್ಕಾರಿ ಶಾಲೆಯಿಂದಲೂ ಪ್ರತಿಭಾನ್ವಿತ…
ಬಂಟ್ವಾಳ: ಬಂಟ್ವಾಳ ಪುಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳಿಗೆ 94ಸಿಸಿ ಅಕ್ರಮ -ಸಕ್ರಮ ಯೋಜನೆಯಡಿ ಹಕ್ಕುಪತ್ರ…