ಮುಂಬಯಿ, 05: ಖಾಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾನಗರ ಮುಂಬಯಿ ಅಲ್ಲಿನ ಸಾಂತಕ್ರೂಜ್ನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕರ್ನಾಟಕ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯುವಾಭ್ಯುದಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು ಪುಷ್ಫಗುಪ್ಚವನ್ನಿತ್ತು ಆದರಪೂರ್ವಕ ಸ್ವಾಗತ ಕೋರಿದರು.

U.T.Khadar

ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಶ್ರೀನಿವಾಸ ಕರ್ಕೇರ, ಯಶವಂತ್ ಪೂಜಾರಿ ಪಲಿಮಾರು, ಭರತ್ ಶೆಟ್ಟಿ ಅಂಧೇರಿ, ಯುವ ಉದ್ಯಮಿ ಖಾಸೀಮ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *