Author: Suddi9

ಮೆಲ್ಕಾರ್: ಜೀಬ್ರಾ ಲೈನ್ ಅಳವಡಿಸಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ

ಬಂಟ್ವಾಳ: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್ಗೆ ರಾ.ಹೆ. ಕಾರ್ಯನಿರ್ವಹಕ ಅಭಿಯಂತರರು ದಿಡೀರ್ ಬೇಟಿ ನೀಡಿದ್ದರು. ಇಲ್ಲಿನ ಪರಿಸ್ಥಿತಿಯನ್ನು ಜನರ ಬೇಡಿಕೆಗಳನ್ನು ಅವಲೋಕಿಸಿದರು.ಬಳಿಕ ಮೆಲ್ಕಾರ್ ರಸ್ತೆ…

ರಂಗಭೂಮಿ ವ್ಯಕ್ತಿತ್ವವನ್ನು ರೂಪಿಸಲು ಪ್ರಬಲ ಮಾಧ್ಯಮ ಕಾರಣ: ಪ್ರೊ.ಬಾಲಕೃಷ್ಣ ಗಟ್ಟಿ

ಬಂಟ್ವಾಳ: ಶಿಕ್ಷಕರಾದವರು ರಂಗಕಲೆಯ ಅಂಶಗಳನ್ನು ತಮ್ಮ ಬೋಧನಾಕ್ರಮದಲ್ಲಿ ಸಂಯೋಜಿಸಿಕೊಂಡಲ್ಲಿ ಬೋಧನಾ ಶೈಲಿ ಪರಿಣಾಮಕಾರಿಯಾಗಲು ಸಾಧ್ಯ ಎಂದು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.…

ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ದ್ವಾರ ಸಮರ್ಪನೆ

ಬಂಟ್ವಾಳ: ನರಿಕೊಂಬುವಿನ ನಾಟಿ ಬೀದಿ ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ಪ್ರದಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮ…

ಅಲಂಗಾರು: ಕ್ರಿಸ್ಮಸ್ ಸೌಹಾರ್ದ ಕೂಟ-2015

ಮೂಡುಬಿದರೆ: ಮೊದಲು ನಾವು ತುಳುವರೆಂಬುದು ನಮ್ಮ ಭಾವನೆಯಾಗಬೇಕು. ಮಾನವ ಒಳ್ಳೆಯವನಾಗುವುದೇ ನಿಜವಾದ ಸೌಹಾರ್ದತೆ, ಸಾಮರಸ್ಯ. ಜಾಗತಿಕ, ದೇಶಾಭಿವೃದ್ಧಿಗೆ ಕೋಮುವಾದವೇ ಅಡ್ಡಿಯಾಗಿದೆ. ನಾವು ಅಂತರಂಗದಲ್ಲಿ ಗಟ್ಟಿಯಾಗಬೇಕು. ಇಂದು ಭೌತಿಕ…

ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಯುಕ್ತಾ ಡಿ ಎಂ

ಉಡುಪಿ: ಕಾಪುವಿನ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲದ…

ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇಲ್ಲಿನ ಭಜಕ ವೃಂದ ವತಿಯಿಂದ ಈಚೆಗೆ ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಸೋರ್ಣಾಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ…

ಎಲ್ಪೇಲು: ತುಳುನಾಡ ಯುವಕ ಸಂಘ 26ರಂದು ವಾರ್ಷಿಕೋತ್ಸವ, ಶನಿಪೂಜೆ

ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಯುವಕ ಸಂಘ ಮತ್ತು ವಿಶ್ವಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಇದೇ 26ರಂದು ಬೆಳಿಗ್ಗೆ 21ನೇ ವರ್ಷದ ಸಾರ್ವಜನಿಕ ಶನಿಪೂಜೆ ಮತ್ತು ವಾರ್ಷಿಕೋತ್ಸವ…

ಅಮೆಚೂರು ಕಬಡ್ಡಿಯಲ್ಲಿ ವಗ್ಗದ ಮೊರಾರ್ಜಿ ವಸತಿ ಶಾಲೆಯ ತಂಡ ಪ್ರಥಮ

ಬಂಟ್ವಾಳ : ಡಿ17ರಂದು ನಡೆದ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ನವರು ತುಂಬೆ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ…

ತೀಯಾ ಸಮಾಜದ ವತಿಯಿಂದ  ಶ್ರೀ ಸತ್ಯನಾರಾಯಣ ಮಹಾಪೂಜೆ, ಆರ್. ಕೆ. ಯವರಿಗೆ ಸನ್ಮಾನ

ಮುಂಬಯಿ : ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 13 ರಂದು, ಶ್ರೀ ಸಿದ್ದಿವಿನಾಯಕ ಮಂದಿರ,…

ಬಂಟ್ವಾಳ: ಈದ್ಮಿಲಾದ್ ಪೂರ್ವಭಾವಿ ಸಭೆ

ಬಂಟ್ವಾಳ: ಈದ್ ಮಿಲಾದ್ ರ್ಯಾಲಿ ಆಯಾಯ ಮೊಹಲ್ಲಾ ಪ್ರದೇಶಕ್ಕೆ ಸೀಮಿತವಾಗಿದ್ದು, ನಿಯಮ ಮೀರಿ ನಡೆಯುವ ದ್ವಿಚಕ್ರ ಮತ್ತಿತರ ವಾಹನ ರ್ಯಾಲಿಗೆ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ. ಕಾನೂನು…

ಕುಕ್ಕಾಜೆ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ

ಬಂಟ್ವಾಳ: ಮಂಚಿ ಕುಕ್ಕಾಜೆಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿತವ ಅಖಂಡ ಭಜನಾ ಸಪ್ತಹಾದ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಂನ ಸಾಧ್ವಿ…

ಬೆಳುವಾಯಿ: ಮಠದ ಕೆರೆಗೆ ಮುಳುಗಿ ವಿದ್ಯಾರ್ಥಿ ಸಾವು

ಮೂಡುಬಿದರೆ: ಈಜಲೆಂದು ಸ್ನೇಹಿತರೊಂದಿಗೆ ತೆರಳಿದ್ದ ಮೂಡುಬಿದರೆ ಕಾಲೇಜೊಂದರ ವಿದ್ಯಾರ್ಥಿ ಬೆಳುವಾಯಿಯ ಮಠದಕೆರೆಯಲ್ಲಿ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ ಮೂಡುಬಿದರೆ ಕೋಟೆಬಾಗಿಲು ಮುರಮೇಲು ನಿವಾಸಿ ಸ್ಥಳೀಯ ಬಿಜೆಪಿ ಮುಖಂಡ…

ಕರಂಕೆ ಶ್ರೀ ದುರ್ಗಾ ಫ್ರೆಂಡ್ಸ್ನ ಕಾರ್ಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾದುದು: ಶೇಷಶಯನ ಕಾರಿಂಜ

ಬಂಟ್ವಾಳ: ಶಿಕ್ಷಣ ಕ್ಷೇತ್ರದಲ್ಲಿ ಮೌನ ಕ್ರಾಂತಿಯ ಮೂಲಕ ನಿಸ್ವಾರ್ಥ ಸೇವೆ ನೀಡುತ್ತಿರುವ ಕರಂಕೆ ಶ್ರೀ ದುರ್ಗಾ ಫ್ರೆಂಡ್ಸ್ನ ಕಾರ್ಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾದುದು ಎಂದು…

ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ

ಬಂಟ್ವಾಳ: ಹಣ ಸಂಪಾದಿಸುವುದೇ ಜೀವನದ ಉದ್ದೇಶವಾಗಬಾರದು ಬದಲಾಗಿ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡಿದಾಗ ಗ್ಯಾರೇಜ್ ನಂ ತಹ ಉದ್ದಿಮೆಗಳು ಕೂಡ ಹೆಚ್ಚು ಎತ್ತರಕ್ಕೇರಲು ಸಾಧ್ಯವಿದೆ ಎಂದು ಹಿರಿಯ…