ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ
`ಬಂಟಕಂಟ ಸ್ಪರ್ಧೆ’ `ಬಲೇ ತೆಲಿಪಲೆ’ ಕಾರ್ಯಕ್ರಮ ಪ್ರದರ್ಶನ ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ತನ್ನ ದಶಮಾನೋತ್ಸವವನ್ನು ಇಂದಿಲ್ಲಿ ಸನಿವಾರ ಸಂಜೆ…
SUDDI9 MEDIA NETWORK
`ಬಂಟಕಂಟ ಸ್ಪರ್ಧೆ’ `ಬಲೇ ತೆಲಿಪಲೆ’ ಕಾರ್ಯಕ್ರಮ ಪ್ರದರ್ಶನ ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ತನ್ನ ದಶಮಾನೋತ್ಸವವನ್ನು ಇಂದಿಲ್ಲಿ ಸನಿವಾರ ಸಂಜೆ…
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕøತಿಕ ಕಾರ್ಯಕ್ರದ ಅಂಗವಾಗಿ ವಿ ಆರ್ ಸಿ ವಿಟ್ಲ ಇವರ ವಿಟ್ಲೋತ್ಸವದ ಪ್ರಯುಕ್ತ ಶ್ರೀ ಕಟೀಲು ಯಕ್ಷಗಾನ…
ಬಂಟ್ವಾಳ: ಸ್ವಚ್ಚತೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಂಡರು, ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಜನ ಅದಕ್ಕೆ ಸ್ಪಂದನೆ ನೀಡುವುದು ಕಡಿಮೆ ಎನ್ನಬಹುದು. ಅದಕ್ಕೆ ಉದಾಹರಣೆ ಬಂಟ್ವಾಳ. ನೇತ್ರಾವತಿ ನೀರನ್ನು ಕಲುಷಿತಗೊಳಿಸಬಾರದು…
ಮುಂಬಯಿ: ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ ಇಂದಿಲ್ಲಿ ಶನಿವಾರ ಸಂಜೆ ಮೊತ್ತಮೊದಲಾಗಿ ಬೊರಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಜೋಗರ್ಸ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ…
ಬಂಟ್ವಾಳ: ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ ಬಂಟ್ವಾಳದ ಸಮುದಾಯ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ಮತ್ತು ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬದನಡಿ…
ದೇವಸ್ಥಾನಗಳಿಂದ ಧರ್ಮ ಜಾಗೃತಿ ಸಾಧ್ಯ: ಕೆ.ಎಸ್.ಈಶ್ವರಪ್ಪ ಬಂಟ್ವಾಳ: ಧರ್ಮದ ರಕ್ಷಣೆಗಾಗಿ ದೇವಾಲಯಗಳು ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಮೂಲಕ ಸಂಘಟನೆ ಜೊತೆಗೆ ಧರ್ಮಜಾಗೃತಿ ಮೂಡಿಸಲು ಸಾಧ್ಯವಾಗಿದೆ ಎಂದು…
ಬಂಟ್ವಾಳ: ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಎನ್.ಸಿ.ರೋಡ್ ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಇಲ್ಲಿಗೆ ಸಮೀಪದ ಕೆಳಗಿನ…
ಬಂಟ್ವಾಳ: ಸರ್ಕಾರಿ ಕಛೇರಿಯೊಂದು ಸೋಲಾರ್ ವಿದ್ಯುತ್ಉತ್ಪಾದನಾ ಘಟಕ ಆರಂಭಿಸಿ, ಸ್ವಯಂ ವಿದ್ಯುತ್ ಉತ್ಪಾದನೆಯ ದಿಟ್ಟ ಹೆಜ್ಜೆ ಇರಿಸಿದೆ. ಪ್ರಾಕೃತಿಕ ವೈಪರೀತ್ಯದಿಂದಾಗಿ ಜಲವಿದ್ಯುತ್ ನ ಕೊರತೆ ಆಗಾಗ್ಗೆ ಕಾಣಿಸಿಕೊಂಡು…
ಮೂಡುಬಿದಿರೆ : ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ಬೆನ್ನತ್ತಿದ ಪೊಲೀಸರು ವಾಹನ ಸಹಿತ 3 ದನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ…
ವಿಟ್ಲ: ಜೀಪು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಜಂಕ್ಷನ್ನಲ್ಲಿ ಸೋಮವಾರ ನಡೆದಿದೆ.…
ಬಂಟ್ವಾಳ: ಧನಾತ್ಮಕ ಚಿಂತನೆಯ ಮೂಲಕ ನಾಟಿ ಊರಿನ ಜನರು ಸುಮಾರು ಒಂದು ಕೋಟಿಗೂ ಅಕ ವೆಚ್ಚದ ದೇವಸ್ಥಾನ ನಿರ್ಮಾಣ ಮೂಲಕ ಎಲ್ಲಾ ಭಗವದ್ಭಕ್ತರಿಗೆ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ…
ಬಜಪೆ:ಸಾಂಸ್ಕೃತಿಕ ಚೆಲುವಿನಲ್ಲೂ ಶಾಂತಿಯ ಮೂಲವಿದೆ ಕಲೆ ಕಲಾವಿದರನ್ನು ಗೌರವಿಸುವುದರಿಂದ ಕಲೆಯ ನೆಲೆ-ಬೆಲೆ ಹೆಚ್ಚುವುದು. ಸಾಮೂಹಿಕ ಪಾಲ್ಗೋಳ್ಳುವಿಕೆಯ ಸತ್ಕರ್ಮಕ್ಕೆ ಯಶಸ್ಸು ಖಚಿತ. ಪಟ್ಲ ಸತೀಶ್ ಶೆಟ್ಟಿ ಅವರೊಬ್ಬ ಸಾದಕ…
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿವಂಗತ ಸರಸ್ವತಿ ಕೆ.ಪೂಂಜ ಮತ್ತು ದಿವಂಗತ ಕೆ.ಕಾಂತಪ್ಪ ಪೂಂಜ ಇವರ ಸ್ಮರಣಾರ್ಥ ಶನಿವಾರ…