Author: Suddi9

ಕರಾವಳಿ ಯುವಕನ ಕನ್ನಡ ಸಿನಿಮಾ ಜಗ್ಗುದಾದ,

ಒಂದು ಕಾಲದಲ್ಲಿ ನಿಂತ ನೀರಾಗಿದ್ದ ತುಳು ಚಿತ್ರರಂಗಕ್ಕೆ ಈಗ ಸುಗ್ಗಿ ಕಾಲ, ತುಳು ಚಿತ್ರವನ್ನು ತುಳುವರು ಸ್ವೀಕರಿಸುತ್ತಾರೆ ಎಂದು ಗೊತ್ತಾದದ್ದೇ ತಡ ತುಳುವಿನಲ್ಲಿ 50 ಕ್ಕಿಂತಲೂ ಹೆಚ್ಚು…

ಪಾಣೆಮಂಗಳೂರು ಸಮರ್ಪಕ ಚರಂಡಿ ವ್ಯವಸ್ಥೆ ಯಿಲ್ಲದೆ ಕೃತಕ ಕೆರೆ ನಿರ್ಮಾಣಗೊಂಡಿದೆ.

ಬಂಟ್ವಾಳ: ಪಾಣೆೇಮಂಗಳೂರು ಕಲ್ಲುರ್ಟಿ ಗುಡಿಯ ಎದುರು ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯ ಉದ್ದೇಶಕ್ಕಾಗಿ ಜನರಿಗೆ ಉಪಯೋಗವಾಗಲೆಂದು ಮಾಡಿದ ಕಾಮಗಾರಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ…

ಮೌಲ್ಯಾಧಾರಿತ ಶಿಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ: ಜಿತೇಂದ್ರ ಎಸ್. ಕೊಟ್ಟಾರಿ

ಬಂಟ್ವಾಳ: ಮೌಲ್ಯಾಧಾರಿತ ಶಿಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಆ ದೃಷ್ಟಿಯಿಂದ ಕನ್ನಡ ಶಾಲೆಗಳನ್ನು ಉಳಿಸಿ ಪ್ರೇರಣೆಯಾಗುವ ಕಾರ್ಯಕ್ರಮಗಳನ್ನು ಸಂಘಟನೆಗಳ ಮೂಲಕ ಆಯೋಜಿಸಿ ಎಂದು ಮಂಗಳೂರು…

ಏರ್ಟೆಲ್ ದೂರಸಂಪರ್ಕ ಸಂಸ್ಥೆಯಿಂದ 4ಜಿ ನೆಟ್ವರ್ಕ್ ಗೆ ಚಾಲನೆ

ಬಂಟ್ವಾಳ: ಏರ್ಟೆಲ್ ದೂರಸಂಪರ್ಕ ಸಂಸ್ಥೆಯ 4ಜಿ ನೆಟ್ವರ್ಕ್ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಚಾಲನೆಗೊಳಿಸುವ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಏರ್ಟೆಲ್ನ ಪ್ರಾಂತೀಯ ವ್ಯವಹಾರ…

ಯೇನೆಪೋಯ ವಿಶ್ವವಿದ್ಯಾಲಯ ಕ್ರಿಕೆಟ್ ತಂಡಕ್ಕೆ 8 ವಿಕೆಟ್ಗಳ ಜಯ

ಉಳ್ಳಾಲ:ಪ್ರಥಮ ಕ್ರಿಕ್ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯೇನೆಪೊಯ ವಿದ್ಯಾಲಯದ ವೈದ್ಯ ಶಿಕ್ಷಣ ವಿಭಾಗವು ದ. ಕ ಮತ್ತು ಉಡುಪಿ ಜಿಲ್ಲೆಗೆ ಒಳಪಡುವ ಕಾಲೇಜು ಹಾಗೂ ವಿಶ್ವವಿದ್ಯಾಲಯದ…

ಲಯನ್ಸ್ ಕ್ಲಬ್ 2016-17 ನೇ ಸಾಲಿನ ಅಧ್ಯಕ್ಷರಾಗಿ ವಿ ಎನ್ ಸುದರ್ಶನ ಪಡಿಯಾರ್ ಆಯ್ಕೆ

ವಿಟ್ಲ: ವಿಟ್ಲ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷ, ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ ಹಾಗೂ ರಾಜ್ಯ ಮಟ್ಟದ ಯುವಜನ…

ವಿಟ್ಲ ಲಯನ್ಸ್ ಕ್ಲಬ್ 2016-17 ನೇ ಸಾಲಿನ ಅಧ್ಯಕ್ಷ ವಿ ಎನ್ ಸುದರ್ಶನ ಪಡಿಯಾರ್ ಇವರು ವಿಟ್ಲ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷ, ಬಂಟ್ವಾಳ ತಾಲೂಕು…

ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ- ಡಾ.ಡಿ.ವಿ.ಹೆಗ್ಗಡೆ -ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ 10.001ನೇ ಪ್ರಗತಿಬಂಧು ಸ್ವ.ಸಹಾಯಸಂಘದಉದ್ಘಾಟನೆ- -ಗಜಾಗುಂಡ್ಲಕಲ್ಯಾಣಿಯಅಭಿವೃದ್ದಿಕಾಮಗಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದಅಡಿಗಲ್ಲು-

ಧರ್ಮಸ್ಥಳ: ಮಾಲೂರು-ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಸಹೋದರರಂತೆ ಬಾಳ್ವೆ ಮಾಡಿಕೊಂಡುಜೀವನ ನಡೆಸಬೇಕು ನೀರಿನ ವಿಚಾರದಲ್ಲಿ ದಾಯಾಧಿಗಳಂತೆ ಕಾದಾಡುವುದು ಸಮಂಜಸವಲ್ಲಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಕರೆ ನೀಡಿದರು. ಅವರು…

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಮಗ್ರ ಬಿಲ್ಲವರ ಕಲ್ಪವೃಕ್ಷ ಆಗಲಿದೆ: ಎನ್.ಟಿ ಪೂಜಾರಿ

ಮುಂಬಯಿ : ಬಿಲ್ಲವ ಸಮಾಜ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ನಮ್ಮಲ್ಲಿ ಜನ ಮತ್ತು ಹಣ ಬಲ ಹೊಂದಿರುವ ಮುಂದಾಳುಗಳಿದ್ದೂ ದೀರ್ಘಕಾಲದ ಆಶಯದ ಶೈಕ್ಷಣಿಕ ಕ್ಷೇತ್ರದ ನಿರ್ಲಕ್ಷವೇ ಪ್ರಾಯಶಃ…

ಫ್ಯಾಷನ್ಯುಗದ ಔಷಧೀಯ ಹಣ್ಣು-ಫ್ಯಾಷನ್ಫ್ರ್ಯೂಟ್

ಹೆಸರೆನೋ ಫ್ಯಾಷನ್ಆಗಿದೆಆದರೆ, ಈ ಹಣ್ಣುತಿನ್ನೋಕೆ ಎಷ್ಟು ಫ್ಯಾಷನ್ಆಗಿದೆಎಂಬುವುದೇಒಂದು ಸ್ವಾರಸ್ಯಕರ ಸಂಗತಿ.’ಫೆಸಿಫ್ಲೋರ ಎಡ್ಯುಲಸ್’ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜಂಟಿನಾಗಳಲ್ಲಿ ಪ್ರಮುಖವಾಗಿಕಂಡುಬರುತ್ತದೆ.ಫೆಸಿಫ್ಲೋರ…

ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ- ಸಿಯಾಚಿನ್ ಗ್ಲೇಸಿಯರ್

ಪ್ರಪಂಚದಅತ್ಯಂತಎತ್ತರದಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್.ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ ಸಿಯಾನ್ ಎಂಬ ಹೂವುಗಳಿಂದಾಗಿ ಬಂದಿದೆ.ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತುಪಶ್ಚಿಮ ಮಗ್ಗುಲಲ್ಲಿ ಚೀನಾದೇಶಗಳನ್ನು…

ರಕ್ಷಿತ್ ಕೂಸಪ್ಪ ಪೂಜಾರಿ ಕಲಿಕೆಗೆ ನೆರವು ನೀಡುವಿರಾ..?

ಮುಂಬಯಿ ಕೈಕಂಬ: ಈತ ರಕ್ಷಿತ್.ಬಡ ಕುಟುಂಬದಲ್ಲಿ ಹುಟ್ಟಿರುವ ಈತ ಸ್ವಯಂ-ಸಾಧನೆ ಮೂಲಕ ಪಿಯು ಪರೀಕ್ಷೆಯಲ್ಲಿ ಗಮನೀಯ ಸಾಧನೆಗೈದು ಶಾಲೆ, ಪಾಲಕರು ಮತ್ತು ಊರಿಗೆ ಹೆಮ್ಮೆ ತಂದಿದ್ದಾನೆ. ಮನೆಯ…

ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ದಾನಿಗಳಾದ ಜೇಸಿಐ ವಿಟ್ಲ, ರೋಟರಿಕ್ಲಬ್ ವಿಟ್ಲ, ಸ್ಟೈಲ್ ಪಾರ್ಕ್ ವಿಟ್ಲ, ಆರ್…