Author: Suddi9

ಇಲ್ಲಿ ಯಾಕೆ ನಡೆಯುತ್ತಿಲ್ಲ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ

ಶಾಲೆಗಳನ್ನು ಗುರುಕುಲ, ವಿದ್ಯಾಮಂದಿರ, ವಿದ್ಯಾದೇಗುಲ ಎನ್ನುವ ನಾವು ಮಕ್ಕಳನ್ನು ದೇವರೆಂದು ಕರೆಯುವವರು. ವಿದ್ಯೆಯ ದೇವತೆ ಶಾರದೆ. ಈ ಹಿನ್ನೆಲೆಯಲ್ಲಿಯಾದರೂ ಶಾಲೆಗಳಲ್ಲಿ ಆಗಾಗ್ಗೆ ಶೈಕ್ಷಣಿಕ ಉತ್ಸವ, ಹಬ್ಬಗಳು ಎಲ್ಲಾ…

ಪೇಜಾವರ ಮಠದಲ್ಲಿ ದಸರಾ ಮಹೋತ್ಸವ ದುರ್ಗಾರಾಧನೆ-ಮಹಾಪೂಜೆ

ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೇಜಾವರ ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ…

ಹೆಸರಾಂತ ಫುಟ್‍ಬಾಲ್‍ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ

ಮುಂಬಯಿ: ಮುಂಬಯಿ ಉಪನಗರದ ಮಲಾಡ್ ಪೂರ್ವದಲ್ಲಿನ ಚಿಂಚೋಲಿ ಪಾಟಕ್ ಗೋವಿಂದನಗರದಲ್ಲಿನ ಶ್ರೀ ಅಂಬಿಕಾ ಮಂದಿರ ಸೇವಾ ಸಮಿತಿ ಸ್ಥಾಪಕ, ಮ್ಯಾಗ್ಳೂರ್‍ಬ್ಲೂಫುಟ್‍ಬಾಲ್ ಟೀಮ್ ಮುಂಬಯಿ ಇದರ ಸಂಸ್ಥಾಪಕ ನಾರಾಯಣ…

ಸಂಚಲನ ಮೂಡಿಸಿದ ಕೊಲೆ ಪ್ರಕರಣಕ್ಕೆ ಒಂದು ವರ್ಷ

ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ಕ್ಕೆ ಒಂದು ವರ್ಷ. ಆದರೆ ಕೊಲೆಗೆ ನೈಜ್ಯ…

ರಾಜ್ಯದ ದೊರೆಯ ಗಮನಸೆಳೆಯುವ ನಿಟ್ಟಿನಲ್ಲಿ ಇಬ್ಬರ ಪ್ರತಿಭಟನೆ

ಬಂಟ್ವಾಳ:ಹೆದ್ದಾರಿ ಅಧಿಕಾರಿಗಳ ಉದಾಸೀನತೆಯನ್ನು ರಾಜ್ಯದ ದೊರೆಯ ಗಮನಸೆಳೆಯುವ ನಿಟ್ಟಿನಲ್ಲಿ ಪುರಸಭೆಯ ಇಬ್ಬರು ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಕಾರು ಬರುವ ಹಾದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ನಿಧ೯ರಿಸಿದ್ದಾರೆ‌. ಬಂಟ್ವಾಳ-ವಿಲ್ಲಪುರಂ…

20ನೇ ಕರಾವಳಿ ವಿದ್ಯಾರ್ಥೀ ಸಮ್ಮೇಳನ ಅಧ್ಯಕ್ಷರಾಗಿ ಅನುಜ್ಞಾ ಭಟ್ ಕಟೀಲ್

ಬಜಪೆ:ಡಾ. ಶಿವರಾಮ ಕಾರಂತರ ನೆನಪಿನಲ್ಲಿ ಕೋಟದ ಮಿತ್ರಮಂಡಳಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಅ. 10ರಂದು ಅಯೊಜಿಸಿರುವ 20ನೇ ವರ್ಷದ ವಿದ್ಯಾರ್ಥಿನಿ…

“ಭೌತಿಕ ವಸ್ತು ಪರಿಕರಗಳು- ಇತಿಹಾಸದ ಪುನರ್ ರಚನೆ”- ಅ.12ರಂದು ರಾಜ್ಯಮಟ್ಟದ ವಿಚಾರ ಕಮ್ಮಟ

ಬಂಟ್ವಾಳ: ಆಧುನಿಕ ಇತಿಹಾಸ ನಿರೂಪಣಾ ಕ್ರಮವು ಪಾರಂಪರಿಕ ಮಾದರಿಯ ಇತಿಹಾಸ ಬರವಣಿಗೆಗಳಿಗಿಂತ ಭಿನ್ನವಾಗಿದೆ. ಲಿಖಿತ ಆಕರಗಳ ಜೊತೆಗೆ ಮೌಖಿಕ ಆಕರಗಳೂ ಸ್ಥಾನ ಪಡೆದುಕೊಂಡಿದೆ. ಪ್ರಧಾನಧಾರೆಯ ಇತಿಹಾಸ ನಿರೂಪಣೆಗಳು…

ಪ್ರಶಾಂತ್ ಪೂಜಾರಿಯ ಸವಿನೆನಪಿನ ರಕ್ತದಾನ ಶಿಬಿರ

ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗವಾಹಿನಿ ಮೂಡುಬಿದಿರೆ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹುತಾತ್ಮನಾಗಿ ಒಂದು ವರುಷದ ನೆನಪಲ್ಲಿ ಅಕ್ಟೋಬರ್ 9ರಂದು ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.…

ನಾರಾವಿಯ ಸುಲ್ಕೇರಿಯಲ್ಲಿ ಯುವತಿ ನೇಣು ಬಿಗಿದ ಆತ್ಮಹತ್ಯೆ

ಬೆಳ್ತಂಗಡಿ: ಸುಲ್ಕೇರಿ ಸಮೀಪದ ಕು.ಸುಶ್ಮಿತಾ ಭಂಡಾರಿ ಅ.7ರಂದು ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳು ದ್ವಿತೀಯ ಪಿಯುಸಿಯನ್ನು ಕೊಕ್ರಾಡಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಸಾವಿಗೆ ಕಾರಣ ಏನೆಂದು…

ಮಕ್ಕಳಲ್ಲಿ ದೇವಿ ಸ್ವರೂಪವನ್ನು ಕಾಣುವ ಸ್ವಾಮಿ ವಿವೇಕ ಚೈತನ್ಯಾನಂದ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿ ಇರುವ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಪ್ರಯುಕ್ತ ಸ್ವಾಮಿ ವಿವೇಕ ಚೈತನ್ಯಾನಂದ ನವದುರ್ಗೆಯ ಅವತಾರವನ್ನು ಹೋಲುವಂತೆ ಪ್ರತಿದಿನ 9 ದಿನಗಳವರೆಗೆ…

ಬಜಪೆ ಶ್ರೀ ಶಾರದೋತ್ಸವ ಪ್ರಾರಂಭ

ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಶಾರದೋತ್ಸವ ಅ.8 ಶನಿವಾರ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಶ್ರೀ ಶಾರದಾಮಾತೆಯ ಮೂರ್ತಿಯನ್ನು…

ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಎರಡನೇ ಶಾಖೆ ಉದ್ಘಾಟನೆ

ಉಡುಪಿ: ಉಡುಪಿ ಬಸ್ ಮಾಲಕರ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಎರಡನೇ ಶಾಖೆಯ ಶಿರ್ವ ಮುಖ್ಯ ರಸ್ತೆಯ ವಿನೋದ್ ಟವರ್ಸನಲ್ಲಿ ಅ.07 ರಂದು ಶುಕ್ರವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ರಾಜ್ಯಧಾರ್ಮಿಕ…

ಬೆಳುವಾಯಿ: ಯುವವಾಹಿನಿ ಘಟಕದ ಪದಗ್ರಹಣ

ಮೂಡುಬಿದಿರೆ: ಯುವವಾಹಿನಿ ಬೆಳುವಾಯಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಷಣ್ಮುಖಾನಂದ ಸಭಾ ಭವನದಲ್ಲಿ ಜರುಗಿತು. ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ, ನಾಯಕತ್ವದ…