ಜೀವನ ರೂಪಿಸಲು ಹೆತ್ತವರ ಮಾರ್ಗದರ್ಶನ ಅಗತ್ಯ:ಫಾಧರ್ ರೆಮೀಜಸ್ ಅರನ್ನಾ
ಕೈಕಂಬ:ಜೀವನ ರೂಪಿಸಲು ಹೆತ್ತವರ, ಶಿಕ್ಷಕರ, ಗುರುಹಿರಿಯರ ಮಾರ್ಗದರ್ಶನ ಅಗತ್ಯ. ಹೆತ್ತವರು ಗುರುಹಿರಿಯರು ಹೇಳಿಕೊಟ್ಟ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆದುಕೊಂಡರೆ ಜೀವನವು ಮೌಲ್ಯಯುತವಾಗಿ ನಡೆಯುತ್ತದೆ ಎಂದು ಪೇಜಾವರ ವಾರ್ಡಿನ ವಿಗಾರ್ವರ್…
