Author: Suddi9

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೊಳಲಿಯ ಶರಣ್ಯಗೆ 591 ಅಂಕ

ಕೈಕಂಬ:2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪೊಳಲಿಯ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ಶರಣ್ಯ ಪೊಳಲಿ 625ರಲ್ಲಿ 591 ಅಂಕ ಪಡೆದಿರುತ್ತಾರೆ. ಇವರು ಪೊಳಲಿ ಬಾಲಕೃಷ್ಣ ರಾವ್ ಜಯಶ್ರೀ ದಂಪತಿಯ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೊಳಲಿಯ ಅನಿರುದ್ಧ ಭಟ್‍ಗೆ 622 ಅಂಕ

ಕೈಕಂಬ:ಪೊಳಲಿ ವಿದ್ಯಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕನ್ನಡಮಾಧ್ಯಮದಲ್ಲೆ ಕಲಿತ ಅನಿರುದ್ಧ ಭಟ್ ನಂತರ ರೋಸಾಮಿಸ್ತಿಕಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕ ಲಿತು 2016-17ನೇ…

ಪ್ರಗತಿನಿಧಿ ಜೀವ ಭದ್ರತಾ ವಿಮಾ ಯೋಜನೆಲ್ಲಿ ಮಂಜೂರಾದ ಹಣ ವಿತರಣೆ

ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮ್ರಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಇದರ ಅಳಕೆಮಜಲು ಒಕ್ಕೂಟದ ಶ್ರೀರಕ್ಷಾ ತಂಡದ ರುಕ್ಯ ಇವರು ಮೃತರಾದ ಕಾರಣ ಅವರ…

ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ

ಬಂಟ್ವಾಳ: ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಮೇ 15ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಲಾಯಿತು. ದೇವಸ್ಥಾನದ…

ಫರಂಗಿಪೇಟೆ ಯುವ ಕಾಂಗ್ರೆಸ್ ವತಿಯಿಂದ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ

ಬಂಟ್ವಾಳ: ಕ್ರೀಡೆಯಿಂದ ಮನುಷ್ಯನ ಆರೋಗ್ಯದ ಜೊತೆ ಸಮಾಜದ ಆರೋಗ್ಯ ಕೂಡಾ ಉತ್ತಮವಾಗುತ್ತದೆ . ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮ, ಭಾಷೆ ಪ್ರಮುಖವಾಗುವುದಿಲ್ಲ, ಕೇವಲ ಕ್ರೀಡಾಪಟುವಿನ ಆಟಗಾರಿಕೆ ಮತ್ತು…

ಕೊಡಂಗೆ ಕ್ಷುಲ್ಲುಕ ಕಾರಣಕ್ಕೆ ಯುವಕನ ಕೊಲೆ, ಆರೋಪಿ ಸೆರೆ

ಬಂಟ್ವಾಳ: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿ ಎಂಬಲ್ಲಿ ಯುವಕನೊಬ್ಬನನ್ನು ದೊಡ್ಡಪ್ಪನ ಮಗನೇ ಕ್ಷುಲ್ಲುಕ ಕಾರಣಕ್ಕೆ ಕೋಳಿ ಬಾಳಿನಿಂದ ಇರಿದು ಹತ್ಯೆಗೈದ ಘಟನೆ ಸೋಮವಾರಮಧ್ಯ ರಾತ್ರಿ…

ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ಕಛೇರಿ ಕಟ್ಟಡ ಉದ್ಘಾಟನೆ

ಉಳ್ಳಾಲ:ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಇದರ ಅಧೀನದಲ್ಲಿ ಕಛೇರಿ ಉದ್ಘಾಟನಾ ಸಮಾರಂಭ ಉಳ್ಳಾಲ ಮಾಸ್ತಿಕಟ್ಟೆಯ…

ಉಡುಪಿ ತರಬೇತಿ ಕಾರ್ಯಾಗಾರ

ಉಡುಪಿ: ಜೇಸಿಐ ವಲಯ 15 ಇದರ ಘಟಕಗಳಾದ ಜೇಸಿಯ ಉಡುಪಿ ಇಂದ್ರಾಳಿ,ಪರ್ಕಳ,ಮಣಿಪಾಲ ಹಿಲ್ ಸಿಟಿ,ಉಡುಪಿ ಸಿಟಿ,ಕಲ್ಯಾಣಪುರ ಕೋಸ್ಮೋ ಸಿಟಿ ಘಟಕಗಳ ಆಶ್ರಯದಲ್ಲಿ ಮೇ.14 ರಂದು ಮಣಿಪಾಲದ ಮಾಧವ…

ಐಎಸ್‍ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಇದರ ಉದ್ಘಾಟನೆ

ಬಂಟ್ವಾಳ: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಎಸ್‍ಐಇ ಸ್ಟೂಡೆಂಟ್ ರಿಸರ್ಚ್ ಅಸೊಸಿಯೇಶನ್ ಇದರ ಉದ್ಘಾಟನೆಯನ್ನು ಕೊಲ್ಕತ್ತಾದ ಫೌಂಡರಿ ಕ್ಲಸ್ಟರ್ ಎಸೋಸಿಯೇಶನ್ ಪ್ರಾಂಶುಪಾಲ ರಾಜೀವ್ ಚೌಧರಿಯವರು ಸದಸ್ಯತನ ಪ್ರಮಾಣಪತ್ರ…

ಬಂಟ್ವಾಳ ಕಾಂಗ್ರೆಸ್ ಕಛೇರಿ ಮುಂಭಾಗ ಅಧ್ಯಕ್ಷ ಸ್ಥಾನದ ಇಬ್ಬರು ಪ್ರಬಲ ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಹೊಡೆದಾಟ.

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಇಬ್ಬರು ಪ್ರಬಲ ಸ್ಪರ್ಧಿಗಳ ಬೆಂಬಲಿಗರು ಪರಸ್ಪರ ಹೊಡೆದಾಡಿದ ಘಟನೆ ಬಂಟ್ವಾಳ ಕಾಂಗ್ರೆಸ್ ಕಛೇರಿ ಮುಂಭಾಗದಲ್ಲಿ…

ಎಸ್ಸೆಸ್ಸೆಲ್ಸಿ ಫಲಿತಾಂಶ: ಬಜಪೆ ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 90.38ಶೇ.

ಬಜಪೆ: ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ 13…

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ: ಎಸ್.ಎಸ್.ಎಲ್.ಸಿ ಫಲಿತಾಂಶ

ವಿಟ್ಲ : 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಕೆ 621 ಅಂಕ ಗಳಿಸುವುದರ ಮೂಲಕ ಶಾಲೆಗೆ…

ಪಾಪ್ಯುಲರ್ ಜಗದೀಶ ಶೆಟ್ಟಿ ಶ್ರದ್ಧಾಂಜಲಿ ಸಭೆ

ಬಜಪೆ: ‘ಶೈಕ್ಷಣಿಕ ಪ್ರಗತಿಯ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಅವರು ಸಾಮಾಜಿಕ ಸಾಮರಸ್ಯಕ್ಕಾಗಿಯೂ ಮಹತ್ವ ನೀಡಿದ್ದವರು. ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದವರು” ಎಂದು…

ಸುಜೇರು ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಆಮತ್ರಣ ಪತ್ರಿಕೆ ಬಿಡುಗಡೆ.

ಫರಂಗಿಪೇಟೆ: ಸುಜೇರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಭಂಡಾರದ ಮನೆಯ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಸೋಮವಾರ ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ…