ಬಂಟ್ವಾಳ: ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಮೇ 15ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಸದಸ್ಯ ಸೂರ್ಯನಾರಾಯಣ ಭಟ್, ಸಿ.ಎಚ್. ಸೀತಾರಾಮ ಶೆಟ್ಟಿ, ಲಕ್ಷ್ಮಣ ಶೆಟ್ಟಿಗಾರ್, ಜಯಂತಿ ಶೆಟ್ಟಿ, ಜಗನ್ನಾಥ ನಾಯ್ಕ, ನಳಿನಾಕ್ಷಿ ಕೋಕಳ, ರವಿಪ್ರಸಾದ ವಿಟ್ಲ, ರಾಮಕೃಷ್ಣ ನಾಯಕ್ ಕೋಕಳ, ರವೀಂದ್ರ ಕುಕ್ಕಾಜೆ, ಚಂದ್ರಮೋಹನ ಕುಕ್ಕಾಜೆ, ರಂಜಿತ್ ಕುಳಾಲು, ಜಯರಾಮ ಶೇಖ ಪೀಲ್ಯಡ್ಕ, ಕಶಲ, ವೆಂಕಪ್ಪ ಶೆಟ್ಟಿ ಮಂಚಿ, ದಿವಾಕರ ಶೆಟ್ಟಿ, ಚಿದಾನಂದ ರಾವ್ ಪತ್ತುಮುಡಿ, ರಾಂಗಣೇಶ್ ಪ್ರಭು, ಕೃಷ್ಣ ಶರ್ಮ, ಬಾಲಕೃಷ್ಣ ಶೆಟ್ಟಿ ಸಿ.ಎಚ್., ಮಧುಸೂದನ ಭಟ್ಟ ಕೈಯ್ಯೂರು, ಜಗದೀಶ ಶೆಟ್ಟಿ ನೋಳ,ಉಮೇಶ ನಾಯ್ಕ ನಿರ್ಬೈಲು ಉಪಸ್ಥಿತರಿದ್ದರು. ಗ್ರಾಮಾಭಿವೃದ್ದಿ ಯೋಜನೆ ಸಾಲೆತ್ತೂರು ವಲಯ ಪದಾ„ಕಾರಿಗಲು ಪಾಲ್ಗೊಂಡಿದ್ದರು

