ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಗೆನಡೆದಚುನಾವಣೆಯಲ್ಲಿ ಹಾಲಿ ಅದ್ಯಕ್ಷ ಪ್ರಶಾಂತ್ ಕುಲಾಲ್ ಮರು ಆಯ್ಕೆಯಾಗಿದ್ದಾರೆ.ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರಸ್ ಗೆ ಕಳೆದ ಸೋಮವಾರ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ  ಮತದಾನ ನಡೆದಿತ್ತು.ಇಲ್ಲಿನ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಶಾಂತ್ ಗೆ ಪ್ರತಿಸ್ಪರ್ಧಿಯಾಗಿ ಇಂಟಕ್ ಯುವ ಮುಖಂಡ ಚಿತ್ತರಂಜನ್ ಬೊಂಡಾಲ,ಸುರೇಶ ಪೂಜಾರಿ ಪಂಜಿಕಲ್ಲು ರವರು ಸ್ಪರ್ಧಿಸಿದ್ದರು.ತ್ರಿಕೋನ ಸ್ಪರ್ಧೆಯಿಂದಾಗಿ ಕುತೂಹಲ ಮೂಡಿಸಿತ್ತು.ಪಕ್ದ ನಾಯಕರು ತಟಸ್ಥರಾಗಿದ್ದರು.ಇದೀಗ ಗುರುವಾರ ಫಲಿತಾಂಶ ಹೊರಬಿದ್ದಿದ್ದು,ಪ್ರಶಾಂತ್ ಕುಲಾಲ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಯಾಗಿದ್ದಾರೆ.IMG-20170518-WA0034

By Suddi9

Leave a Reply

Your email address will not be published. Required fields are marked *