ಬಜಪೆ: ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ 13 ಡಿಸ್ಟಿಂಕ್ಟನ್ 15 ಪ್ರಥಮ ಶ್ರೇಣಿ.

ಗರಿಷ್ಠ ನಿಗಮ್ ಆರ್.ಪೂಜಾರಿ (99.29ಶೇ) ನಿತಿನ್ ಆರ್.ಅಮೀನ್ 606 (96.96ಶೇ) ಶ್ರವಣ್ ಬಿ.ಉಡುಪ 604 (94.96ಶೇ) ಪ್ರಾರ್ಥನ 591 (94.56ಶೇ) ಮನಸ್ವಿ ಎಂ.ಶೆಟ್ಟಿ 590 (94.49ಶೇ) ಮಾಲಕ ಎ.ಪಿ. 588 (94.08ಶೇ) ಶ್ರದ್ಧಾ ಬಿ.ರೈ 588 (94.08ಶೇ) ಶ್ರಾವ್ಯ ಸಿ.ಸುವರ್ಣ 585 (93.6ಶೇ)
ನಿಗಮ್ ಆರ್ ಪೂಜಾರಿ 620, ನಿತಿನ್ ಆರ್ ಅಮೀನ್ 606, 15 ಶ್ರವಣ್ ಬಿ.ಉಡುಪ 604, ಪ್ರಾರ್ಥನ 591, ಮನಸ್ವಿ.ಎಂ.ಶೆಟ್ಟಿ 590, ಮಾಲವಿಕ 588, ಶ್ರದ್ಧಾ.ಬಿ.ರೈ 588, ಶ್ರಾವ್ಯ ಸಿ.ಸುವರ್ಣ 585
