ಕೈಕಂಬ:ಪೊಳಲಿ ವಿದ್ಯಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕನ್ನಡಮಾಧ್ಯಮದಲ್ಲೆ ಕಲಿತ ಅನಿರುದ್ಧ ಭಟ್ ನಂತರ ರೋಸಾಮಿಸ್ತಿಕಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕ ಲಿತು 2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ರಲ್ಲಿ 622 ಅಂಕ ಪಡೆದು ರಾಜ್ಯದಲ್ಲೆ 4ನೇ ಸ್ಥಾನ ಪಡೆದಿರುತ್ತಾರೆ. ಇವರು ಪೊಳಲಿ ಜನಾರ್ದನ ಭಟ್ ಗಾಯತ್ರಿ ಭಟ್ ದಂಪತಿಗಳ ಪುತ್ರ.

anirudh

By Suddi9

Leave a Reply

Your email address will not be published. Required fields are marked *