Author: Suddi9

ಸುಪ್ರೀಂಕೋರ್ಟ್ ನ್ಯಾಯವಾದಿ ಶಮ್ ಶ್ರವಿಶ್ ರಿನ್ ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಕ್ಕೆ ಭೇಟಿ

ಕಲ್ಲಡ್ಕ:ನಾವೆಲ್ಲರೂ ಮನೆ, ಧರ್ಮ, ದೇಶಪ್ರೇಮದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು.ಉತ್ತಮ ಪರಿಸರ ನಿರ್ಮಿಸಿ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ, ಮಾನವೀಯಚಿಂತನೆಯನ್ನು ಬೆಳೆಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‍ನ ನ್ಯಾಯವಾದಿಯಾದ ಶಮ್ ಶ್ರವಿಶ್ ರಿನ್…

ರಂಗಭೂಮಿಕಲಾವಿದನನ್ನು ಬೆಳೆಸುತ್ತದೆ – ಸುನಿಲ್ ಪಲ್ಲಮಜಲು

ಕಿರುತೆರೆ ಒಬ್ಬಕಲಾವಿದನನ್ನು ಇರುವುದಕ್ಕಿಂತ ಸಣ್ಣವನನ್ನಾಗಿ ತೋರಿಸುತ್ತದೆ. ಅದೇ ಬೆಳ್ಳಿತೆರೆ ಕಲಾವಿದನನ್ನು ಇರುವುದಕ್ಕಿಂತ ದೊಡ್ಡದಾಗಿ ತೋರಿಸುತ್ತದೆ. ಆದರೆ ರಂಗಭೂಮಿ ಎನ್ನುವುದು ಕಲಾವಿದನನ್ನುಇದ್ದ ಹಾಗೆಯೇ ತೋರಿಸುತ್ತದೆ. ಒಬ್ಬಕಲಾವಿದತನ್ನನ್ನುತಾನು ತಿದ್ದಿಕೊಳ್ಳಲು ರಂಗಭೂಮಿ…

ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಬಂಟ್ವಾಳ: ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿ.ಆರ್.ಎಂ.ಪಿ.ಸಿ.ಬಿ.ಎಸ್.ಸಿ. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಮಂಗಳೂರಿನ…

ಬಿಜೆಪಿ ಮಹಿಳಾ ಮೋರ್ಚಾ

ಮಂಗಳೂರು: ಮಡಿಕೇರಿಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್ ಅವರು ವೇದಿಕೆಯ ಮೇಲೆ ಮಹಿಳೆಯ ಕೈ ಸವರಿದ ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಂಗಳೂರಲ್ಲಿಂದು…

ಚಿತ್ರದುರ್ಗಕ್ಕೂ, ಚಿತ್ರರಂಗಕ್ಕೂ ಬಿಡಿಸಲಾರದ ನಂಟು

ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ…

ಪೆರಾಜೆ ಗಣೇಶ್ ಚತುರ್ಥಿ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ

ಬಂಟ್ವಾಳ: ಪೆರಾಜೆ ಗಣೇಶೋತ್ಸವ ಸಮಿತಿ ಮತ್ತು ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ ನ ವತಿಯಿಂದ 8ನೇ ವರ್ಷದ ಗಣೇಶ್ ಚತುರ್ಥಿ ಅಂಗವಾಗಿ ಪೆರಾಜೆ ಶಾಲಾ ವಠಾರದಲ್ಲಿ ನಡೆದ…

ಬಜಪೆ ಪೊಲೀಸ್ ಠಾಣಾ ಸರಹದ್ದಿನ 47 ಗ್ರಾಮ ಬೀಟ್ ಸದಸ್ಯರ `ಸಮಾವೇಶ’

ಕೈಕಂಬ : ಬೀಟ್ ಪೊಲೀಸ್ ವ್ಯವಸ್ಥೆಯಿಂದ ಅಪರಾಧ ಕಡಿಮೆ ಮಾಡಬಹುದೇ ಹೊರತು ಅಪರಾಧ ಮೂಲೋಚ್ಚಾಟನೆ ಮಾಡಲಾಗುವುದಿಲ್ಲ. ಅಪರಾಧದಿಂದ ಯಾವುದೇ ದೇಶ ಹೊರತಾಗಿಲ್ಲ. ಎಲ್ಲರಿಗೂ ತಮ್ಮ ಸಮಸ್ಯೆ ಇಟ್ಟುಕೊಂಡು…

ಸುನೀಲ್ ಕುಮಾರ್ ಪೊಳಲಿಗೆ

ಪೊಳಲಿ: ಕಾರ್ಕಳಶಾಸಕ ಸುನಿಳ್ ಕುಮಾರ್ ಸೋಮವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಭೇಟಿ ನೀಡಿದರು. ದೇವಳದ ಅರ್ಚಕ ರಾಮ್ ಭಟ್ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ…

ಪೊಳಲಿ ಭಕ್ತರ ಮಹಾ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಿರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದರ ಮಾಹಿತಿ ಸಲಹೆ ಸೂಚನೆಗಳನ್ನು ಸೂಚಿಸಲು ಶ್ರೀ ಕ್ಷೇತ್ರ ಪೊಳಲಿಯ ಭಕ್ತರ ಜನರ ಸಭೆಯು ತೆಂಕುಳಿಪಾಡಿ,ಬಡಗುಳಿಪಾಡಿ,ಮೊಗರು…

ಹಿರಿಯ ಛಾಯಗ್ರಾಹಕ ತಿಮ್ಮಪ್ಪ ಶೆಟ್ಟಿಗಾರ ಅವರಿಗೆ ಸನ್ಮಾನ

ಬಂಟ್ವಾಳ: ವಿಶ್ವ ಛಾಯಗ್ರಹನ ದಿನದ ಅಂಗವಾಗಿ ವಿಟ್ಲದ ಹಿರಿಯ ಛಾಯಗ್ರಾಹಕ ತಿಮ್ಮಪ್ಪ ಶೆಟ್ಟಿಗಾರ ಇವರನ್ನು ಅವರ ಮನೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಕದಲ್ಲಿ ಸನ್ಮಾನಿಸಲಾಯಿತು .ನಮ್ಮ ಸಂಘದ ಹೆಚ್ಚಿನ…

ಭೀಕರ ಅಪಘಾತ… ಇಬ್ಬರು ಧಾರಾವಾಹಿ ನಟರು ಸೇರಿದಂತೆ ಮೂವರ ದುರ್ಮರಣ

ಮುಂಬೈ: ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಇಬ್ಬರು ಧಾರಾವಾಹಿ ನಟರು ಸೇರಿದಂತೆ ಮೂವರು ಮೃತರಾಗಿರುವ ಘಟನೆ ನಡೆದಿದೆ. ಕಾರು-ಲಾರಿ ನಡುವೆ ನಡೆದ ಭೀಕರ…

ರಾಜ್ಯದಲ್ಲೇ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಿದ ಹೆಗ್ಗಳಿಕೆ ಬಂಟ್ವಾಳ :ಸಚಿವ ರೈ

ಬಂಟ್ವಾಳ: ರಾಜ್ಯದಲ್ಲೇ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕುಪತ್ರ ನೀಡಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಂದಾಯ…

ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಅವರಿಂದ ದಾಸವಾಣಿ

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಮತ್ತು ಕಿರಿಯ ಯತಿ ಶ್ರೀ…