ಬಂಟ್ವಾಳ: ವಿಶ್ವ ಛಾಯಗ್ರಹನ ದಿನದ ಅಂಗವಾಗಿ ವಿಟ್ಲದ ಹಿರಿಯ ಛಾಯಗ್ರಾಹಕ ತಿಮ್ಮಪ್ಪ ಶೆಟ್ಟಿಗಾರ ಇವರನ್ನು ಅವರ ಮನೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಕದಲ್ಲಿ ಸನ್ಮಾನಿಸಲಾಯಿತು .ನಮ್ಮ ಸಂಘದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.ಸನ್ಮಾನ ಪಡೆದ ತಿಮ್ಮಪ್ಪ ಶೆಟ್ಟಿಗಾರ ಮತ್ತು ಕುಟುಂಬದವರಿಗೆ ಧನ್ಯವಾದಗಳು.

5093860a-0b1e-430f-902c-97071d982360

By Suddi9

Leave a Reply

Your email address will not be published. Required fields are marked *