Author: Suddi9

ಬಾಡಿಗೆ ಕಾರು ಪಡೆದು ಕಳ್ಳತನ ಮಾಡುತ್ತಿದ್ದ 6 ಮಂದಿ ಸೆರೆ

ಮಂಗಳೂರು : ಮನೆ ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರು ಮಂದಿ ಕುಖ್ಯಾತ ಕಳ್ಳರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಾನುವಾರು ಕಳ್ಳತನ ಮಾಡಿದ ಪ್ರಕರಣದಲ್ಲಿಯೂ ಭಾಗಿಯಾಗಿರುವುದು…

ಇಬ್ಬರು ಮೆಗಾಸ್ಟಾರ್‍ಗಳ ಜೊತೆ ನಟಿಸಲಿದ್ದಾರೆ ಕಿಚ್ಚ ಸುದೀಪ್

ಹೈದರಾಬಾದ್: ಟಾಲಿವುಡ್‍ನ ಅತಿ ನಿರೀಕ್ಷೆಯ ಮೆಗಾ ಸ್ಟಾರ್ ಚಿರಂಜೀವಿ ಸರ್ಜಾ ಅವರ 151ನೇ ಸಿನಿಮಾದ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಇಬ್ಬರು ಮೆಗಾ ಸ್ಟಾರ್‍ಗಳೊಂದಿಗೆ…

ರಂಗಸ್ವರೂಪ ವತಿಯಿಂದ ಬಂಟ್ವಾಳ ಬಿಇಓ ಗೆ ಅಭಿನಂದನೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎನ್.ಶಿವಪ್ರಕಾಶ್ ಅವರು ಆ.21 ರಂದು ಅಧಿಕಾರ ಸ್ವೀಕರಿಸಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರಿಗೆ ಮಂಗಳೂರು ರಂಗ ಸ್ವರೂಪ…

ಮುಂಬಯಿಯಲ್ಲಿನ ಕಲಾರಂಗದ ಧ್ರುವತಾರೆ-ಮಯೂರಿ ನರ್ತಕಿ-ಅಪ್ರತಿಮ ಕಲಾವಿದೆ ಗೋಕುಲ ಕಲಾಶ್ರೀ ಬಿರುದಾಂಕಿತ ತಾರಾ ಎಸ್.ರಾವ್ ನಿಧನ

ಮುಂಬಯಿ, : ಬೆಂಗಳೂರಿನ ಟೂರಿಸ್ಟ್ ಹೋಟೆಲಿನ ಮಾಲಕರಾದ ಪಿ.ವಾದಿರಾಜ್ ಮತ್ತು ಶ್ರೀಮತಿ ಜಯಲಕ್ಷ್ಮೀ ಅವರ ಸುಪುತ್ರಿ, ಮಂಗಳೂರು ಸುರತ್ಕಲ್ ಬಾಳ ಅಲ್ಲಿನ ಮೂಲ ನಿವಾಸಿ, ಸದ್ಯ ಕಾಂಜೂರುಮಾರ್ಗ್…

ಶರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

ಮಂಗಳೂರು: ಶರತ್ ಮಡಿವಾಳ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮೈಸೂರಿನಲ್ಲಿ ಪೋಲಿಸರು ಬಂಧಿಸಿದ್ದಾರೆ.ಈಗಾಗಲೇ ಪೋಲಿಸರು 7 ಮಂದಿ ಆರೋಪಗಳನ್ನು ಪೋಲಿಸರು ಬಂಧಿಸಿದ್ದು ಪ್ರಮುಖ ಆರೋಪಿ ಶರೀಫ್ ನ್ನು…

ಬದುಕೆಂಬ ರೈಲು…

ಪ್ರಿಯ ಸಖಿ, ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು…

ನಿಲ್ಲದ ಬವಣೆ : ಆಧಾರ್‍ಗಾಗಿ ಪರದಾಟ

ಮಂಗಳೂರು : ಎಲ್ಲಾ ಸರಕಾರಿ ಸೇವೆಗಳಿಗೆ ಆಧಾರ್ ಕಾರ್ಡ್ ಬಹುತೇಕ ಕಡ್ಡಾಯವಾಗಿದ್ದು ಆಧಾರ್ ಇಲ್ಲದೆ ಜೀವನ ಕಷ್ಟಕರವಾಗಿರುವಂತಿದೆ . ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಬಳಿಯಲ್ಲಿ ಆಧಾರ್ ಕಾರ್ಡ್…

ಧರ್ಮಸ್ಥಳದಲ್ಲಿ ಶೇಣಿ ಸಂಸ್ಮರಣೆ : ಯಕ್ಷಗಾನ ಕಲಾವಿದರು ಪಾತ್ರಗಳಿಗೆ ಜೀವಂತಿಕೆ ತುಂಬಬೇಕು: ವೀರೇಂದ್ರ ಹೆಗ್ಗಡೆ

ಮುಂಬಯಿ: ಯಕ್ಷಗಾನ ಕಲಾವಿದರು ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಜೀವಂತಿಕೆ ತುಂಬುವ ಪ್ರಯತ್ನ ಮಾಡಬೇಕು. ನಿತ್ಯವೂ ಕಲಿತು ಕಲೆಯನ್ನು ಉಳಿಸಿ ಬೆಳೆಸಬೇಕು ಎಂದ ಶ್ರೀ ಕ್ಷೇತ್ರ ಧರ್ಮಸ್ಥಳದ…

ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ.

ಕಲ್ಲಡ್ಕ : ಇಲ್ಲಿನ ಶ್ರಿ ರಾಮ ವಿದ್ಯಾ ಕೇಂದ್ರಕ್ಕೆ ಮಾಜಿ ಸಚಿವ ಶ್ರೀ ಜನಾರ್ಧನ ರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳೋಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕಲ್ಲಡ್ಕ…

ಹೋಟೇಲ್ ಕಾರ್ಮಿಕನಿಗೆ ಹಲ್ಲೆ

ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲೊಂದರ ಕಾರ್ಮಿಕನಿಗೆ ಅದೇ ಹೊಟೇಲಿನ ಮೆನೇಜರ್ ಹಲ್ಲೆ ನಡಸಿದ ಘಟನೆ ನಡೆದಿದೆ.ಬಸ್ ನಿಲ್ದಾಣದ ಬಳಿರುವ ಹೊಟೇಲ್ ಕಾರ್ಮಿಕ ರಾಮಕ್ರಷ್ಣ ಎಂಬವರು ಹಲ್ಲೆಯಿಂದ ಕೈ ಮುರಿತಕ್ಕೊಳಗಾಗಿ…

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸೇವಾ ಸಮಿತಿ ರಚನೆ

ಬಂಟ್ವಾಳ: ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸೇವಾ ಸಮಿತಿ ರಚನೆಯ ಸಭೆಯು ಮೆಲ್ಕಾರ್ ನಲ್ಲಿ ನಡೆಯಿತು. ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು…

ನಿರ್ಗತಿಕ ಪುಟಾಣಿಗಳಿಗೆ ಮಮತೆಯ ಮಡಿಲು `ಸ್ನೇಹಸದನ’

ಮಂಗಳೂರಿಂದ ಮೂಡಬಿದ್ರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬ ರೋಸಾ ಮಿಸ್ತಿಕಾ ಶಾಲೆಯ ಹತ್ತಿರದ ಗುರುಪುರ ಗ್ರಾಮ ಪಂಚಾಯತಿಗೆ ಅನತಿ ದೂರದಲ್ಲಿ ಭವ್ಯ `ಸ್ನೇಹಸದನ’ ಕಟ್ಟಡವಿದೆ. ಇದು…

ಪ್ರತಿಭಟನೆ

ಬಂಟ್ವಾಳ : ಪಂಜಿಮೊಗರು ಜೋಡಿ ಕೊಲೆ, ಬಂಟ್ವಾಳ ಶಿವಪ್ಪ ಬಂಗೇರ, ಶರತ್ ಕೊಲೆ,ಮೂಡಬಿದ್ರೆ ಕಾವ್ಯ ಸಾವು ಪ್ರಕರಣದ ಆರೋಪಿಗಳನ್ನುಬಂಧಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ…

ಸೇಸಪ್ಪ ಕೋಟ್ಯಾನ್ ಅಧ್ಯಕ್ಷರಾಗಿ ಮುಂದುವರಿಕೆ

ಬಂಟ್ವಾಳ: ಇಲ್ಲಿನ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರು ರಾಜೀನಾಮೆಯನ್ನು ಸಂಘದ ಕಾರ್ಯಕಾರಿ ಸಮಿತಿ ತಿರಸ್ಕರಿಸಿದ್ದು ಮುಂದಿನ ಅವಧಿಯವರೆಗೆ ಅವರನ್ನೇ ಮುಂದುವರಿಸಲು…