ಕಲ್ಲಡ್ಕ : ಇಲ್ಲಿನ ಶ್ರಿ ರಾಮ ವಿದ್ಯಾ ಕೇಂದ್ರಕ್ಕೆ ಮಾಜಿ ಸಚಿವ ಶ್ರೀ ಜನಾರ್ಧನ ರೆಡ್ಡಿ ಭೇಟಿ ನೀಡಿ ವಿದ್ಯಾರ್ಥಿಗಳೋಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕಲ್ಲಡ್ಕ ಶಾಲೆಗೆ ರಾಜ್ಯ ಸರಕಾರ ದೇವಾಲಯದ ಅನುದಾನ ಸ್ಥಗಿತಗೊಳಿಸಿದ್ದನ್ನು ವಿರೋಧಿಸಿದ ಅವರು ಸರಕಾರ ಮಾಣವೀಯತೆಯನ್ನೇ ಮರೆತಂತಿದೆ ಎಂದು ಟೀಕಿಸಿದರು.4

7

By suddi9

Leave a Reply

Your email address will not be published. Required fields are marked *