ಮಂಗಳೂರು : ಎಲ್ಲಾ ಸರಕಾರಿ ಸೇವೆಗಳಿಗೆ ಆಧಾರ್ ಕಾರ್ಡ್ ಬಹುತೇಕ ಕಡ್ಡಾಯವಾಗಿದ್ದು ಆಧಾರ್ ಇಲ್ಲದೆ ಜೀವನ ಕಷ್ಟಕರವಾಗಿರುವಂತಿದೆ . ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಬಳಿಯಲ್ಲಿ ಆಧಾರ್ ಕಾರ್ಡ್ ಪಡೆಯಲು ಹಲವಾರು
ಮಂದಿ ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿ ಕಂಡುಬರುತ್ತಿದೆ.
SUDDI9 MEDIA NETWORK