Author: Suddi9

ವಜ್ರದೇಹಿ ಮಠದ ಅನಾಥ ಮಕ್ಕಳಿಗೆ, ಕರ್ನಾಟಕ ಬ್ಯಾಂಕಿಂದ ಶಾಲಾ ಬಸ್ ಕೊಡುಗೆ

ಕೈಕಂಬ : ಕರ್ನಾಟಕ ಬ್ಯಾಂಕ್ ಮಿಲಿಟೆಡ್ಡಿನವರು ಗುರುಪುರ ವಜ್ರದೇಹಿ ಮಠದ ಅನಾಥ ಮಕ್ಕಳಿಗೆ ಪ್ರಯಾಣಿಸಲು ಕೊಡುಗೆಯಾಗಿ ಶಾಲಾ ಬಸ್ಸೊಂದು ನೀಡಿದ್ದು, ಅದರ ಕೀಲಿಕೈಯನ್ನು ಜ. 4ರಂದು ಸರಳ…

ಬಸ್ ನಿಲ್ದಣ ನಿರ್ಮಾಣಕ್ಕೆಹಳೇ ಕಟ್ಟಡ ತೆರವಿಗೆ ತಾ.ಪಂ ಒಪ್ಪಿಗೆ

ಬಂಟ್ವಾಳ: ತಾಪಂ ನ ವಾಣಿಜ್ಯ ಸಂಕೀರ್ಣವನ್ನು ಅನಿವಾರ್ಯವಾದರೆ ಮಾತ್ರ ತೆರವುಗೊಳಿಸುವುದು,ಉಳಿದಂತೆ ಹಳೇ ಕಟ್ಟಡದ ತೆರವುಗೊಳಿಸಿ ಪಿಪಿ ಪಿ ಮಾದರಿಯಲ್ಲಿ ಬಸ್ ನಿಲ್ದಣ ನಿರ್ಮಾಣಕ್ಕೆ ಶನಿವಾರ ನಡೆದ ಬಂಟ್ವಾಳ…

ಬಡ್ಡಕಟ್ಟೆ: ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ ಪಂಚಲೋಹ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳ ಅಭಿಷೇಕ

ಬಂಟ್ವಾಳ:ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ 26ನೇ ವಾರ್ಷಿಕ ವಿಗ್ರಹ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಇಲ್ಲಿನ ಭಗವಾನ್ ಶ್ರೀ ನಿತ್ಯಾನಂದ ಸ್ವಾಮೀಜಿ ಮತ್ತು…

ಬಿ.ಸಿ.ರೋಡು ಮುಂದುವರಿದ ಪ್ರತಿಬಟನೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಬಳಿ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಕಲ್ಲಡ್ಕ ಇವರ ಗಡೀಪಾರು ವಿರುದ್ಧ ಶನಿವಾರವೂ ಮುಂದುವರಿದ ಪ್ರತಿಬಟನೆಯಲ್ಲಿ ಮಾಜಿ…

ಬಂಟ್ವಾಳ: ತಾಲ್ಲೂಕು ಪಂಚಾಯಿತಿ ವಿಶೇಷ ಸಭೆ ತಾಲ್ಲೂಕು ಪಂಚಾಯಿತಿ ಹಳೆ ಕಟ್ಟಡ ತೆರವುಗೊಳಿಸಲು ನಿರ್ಣಯ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಸಮೀಪದಲ್ಲಿರುವ ತಾಲ್ಲೂಕು ಪಂಚಾಯಿತಿ ಹಳೆ ಕಟ್ಟಡ ತೆರವುಗೊಳಿಸಿ, ಬಸ್ ತಂಗುದಾಣ ನಿರ್ಮಿಸಲು ಇಲ್ಲಿನ ತಾಲ್ಲೂಕು ಪಂಚಾಯಿತಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ತಾಲ್ಲೂಕು…

ಕಲ್ಲಡ್ಕ: ಕನ್ನಡ ಸಂಘದ ದತ್ತಿನಿಧಿ ಕಾರ್ಯಕ್ರಮ ಸಾಹಿತ್ಯದಿಂದ ಸಂಸ್ಕಾರ ಲಭ್ಯ: ಮಹಾಬಲೇಶ್ವರ ಹೆಬ್ಬಾರ್

ಬಂಟ್ವಾಳ:ಸಮಾಜದಲ್ಲಿ ಸಾಹಿತ್ಯದ ಮೂಲಕ ಜನತೆಗೆ ಉತ್ತಮ ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸುವ ಬಗ್ಗೆ ಶ್ರೇಷ್ಠ ಸಂದೇಶ ಸಿಗುತ್ತದೆ ಎಂದು ಮೊಡಂಕಾಪು ದೀಪಿಕಾ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ…

ಬಂಟ್ವಾಳ: ಪೆಟ್ರೋಲ್ ಬಂಕ್ ಶೌಚಾಲಯ ಬಳಕೆಗೆ ಸೂಚನೆ

ಬಂಟ್ವಾಳ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪೆಟ್ರೋಲ್ ಬಂಕ್‍ಗಳ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಕಡ್ಡಾಯವಾಗಿ ಒದಗಿಸುವಂತೆ ಸೂಚಿಸಲಾಗಿದೆ.…

ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆ

ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಸುಜೀರು ಬದಿಗುಡ್ಡೆ ವೈದ್ಯನಾಥ ದೈವಸ್ಥಾನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆಹಾರ ಸಚಿವ ಯು.ಟಿ.ಖಾದರ್ ಶನಿವಾರ ಉದ್ಘಾಟಿಸಿದರು. ಪ್ರಮುಖರಾದ ಉಮ್ಮರ್ ಫಾರೂಕ್,…

ಕಡೇಶಿವಾಲಯ 29ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ

ಬಂಟ್ವಾಳ: ರೋಟರಿ ಸಮುದಾಯದಳ, ಕಡೇಶಿವಾಲಯ ಇದರ 29ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಪೆರ್ಲಾಪು ಶಾಲಾ ಮೈದಾನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷ ತೆಯನ್ನು ರೋಟರಿ ಪಿ.ಎಚ್.ಎಪ್. ಸಂಜೀವ ಪೂಜಾರಿ…

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಶೀರ್ ಮೃತ್ಯು

ಮಂಗಳೂರು: ನಗರದ ಚೌಕಿ ಎಂಬಲ್ಲಿ ಡಿ.3ರಂದು ತಡರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಬಶೀರ್ ರಿಗೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.3ರಂದು ನಗರದ…

ಗುರುವಂದನಾ ಹಾಗೂ ಸೀತಾರಾಮಕಲ್ಯಾಣೋತ್ಸವದ ಸಮಿತಿ ರಚನೆ

ಪೊಳಲಿ: ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಧರ್ಮಸ್ಥಳ ಇಲ್ಲಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ “ಗುರುವಂದನಾ ಹಾಗೂ ಸೀತಾರಾಮಕಲ್ಯಾಣೋತ್ಸವ”ವು ಫೆಬ್ರವರಿ 18 ರಂದು ಭಾನುವಾರ ಬಂಟ್ವಾಳ ಬ್ರಹ್ಮಶ್ರೀ…

ಗುರುಪುರ: ಸ್ವಚ್ಛತಾ ಕಾಲ್ನಡಿ ಜಾಥಾಕ್ಕೆ ಚಾಲನೆ

ಗುರುಪುರ-ಕೈಂಕಬ: ಗುರುಪುರ ಹಾಗೂ ಗಂಜಿಮಠ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಮತ್ತು ಬಾಮಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಿಂದ ಇಲ್ಲಿನ ಗುರುಪುರ ಗ್ರಾ.ಪಂ. ವಠಾರದಲ್ಲಿ ಆಯೋಜಿಸಿದ್ದ…

*ಆಳ್ವಾಸ್ ರೀಚ್*-2018 : ರಾಜ್ಯ ಮಟ್ಟದ ವಿಚಾರ ಸಂಕಿರಣ

ಸಿದ್ಧಕಟ್ಟೆ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಜ.7ರಂದು *ಆಳ್ವಾಸ್ ರೀಚ್*-2018 ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ…

ವಿಟ್ಲ: ಯುವಕನ ನಾಟಕ ಪ್ರೀತಿ ಬಾಲಕಿ ಆತ್ಮಹತ್ಯೆಯಲ್ಲಿ ಅಂತ್ಯ 

ವಿಟ್ಲ: ಬಾಲಕಿಯೋರ್ವಳು ಯುವಕನ ಪ್ರೀತಿಯಿಂದ ಮೋಸ ಹೋಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮಂಗಳಪದವುನಲ್ಲಿ ಶನಿವಾರ ನಡೆದಿದೆ. ಮೃತ ಬಾಲಕಿಯನ್ನು ಪತ್ರತೋಟದ ನಿವಾಸಿ ಫಾತಿಮಾ ಮಿನಾಝ್…