ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಬಳಿ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಕಲ್ಲಡ್ಕ ಇವರ ಗಡೀಪಾರು ವಿರುದ್ಧ ಶನಿವಾರವೂ ಮುಂದುವರಿದ ಪ್ರತಿಬಟನೆಯಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜನಾರ್ದನ ಅರ್ಕುಳ ಮತ್ತಿತರರು ಪಾಲ್ಗೊಂಡಿದ್ದರು. 6btl-Protest

By suddi9

Leave a Reply

Your email address will not be published. Required fields are marked *