Author: Suddi9

ಉಚಿತ ಫಿಸಿಯೋ ಥೆರಪಿ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

ವಿಟ್ಲ:ಲಯನ್ಸ್ ಲಯನೆಸ್ ಮತ್ತು ಲಿಯೋ ಕ್ಲಬ್ ವಿಟ್ಲ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ…

ಉಚಿತಆರೋಗ್ಯತಪಾಸಣಾ ಶಿಬಿರ

ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್‍ಘಟಕದ ವತಿಯಿಂದ ಲೋಬಾಂರ್ಡ್ ಮೆಮೋರಿಯಲ್‍ಆಸ್ಪತ್ರ(ಮಿóಶನ್) ವತಿಯಿಂದ ಕೊಂಡಾಡಿ ಸರ್ಕಾರಿ ಹಿ ಪ್ರಾಥಮಿಕ ಶಾಲಾ ವಠಾರದಲ್ಲಿ ಉಚಿತಆರೋಗ್ಯತಪಾಸಣಾ ಶಿಬಿರ…

ಬಂಟ್ವಾಳ ಮಾಸಿಕ ಕೆಡಿಪಿ ಸಭೆ

ಬಂಟ್ವಾಳ: ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಎಸ.ಜಿ.ಆರ್.ಎಸ್. ವೈ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷ ಅಬ್ಬಾಸ್…

ಗುರುಪುರ ವಜ್ರದೇಹಿ ಮಠದಲ್ಲಿ ವಾರ್ಷಿಕೋತ್ಸವ-ಧಾರ್ಮಿಕ ಕಾರ್ಯಕ್ರಮ, ಹಿಂದೂ ಸಂಸ್ಕøತಿ ಉಳಿಸಿ, ಬೆಳೆಸೋಣ : ಹಿಂದೂ ಮುಖಂಡರ ಹೇಳಿಕೆ

ಕೈಕಂಬ: ಹಣ, ಆಸ್ತಿ ಇದ್ದರೆ ಸಾಲದು. ಸಂಸ್ಕøತಿವಂತರಾಗಬೇಕು. ಅದಿಲ್ಲದೆ ಹೋದರೆ ಬದುಕು ಗೊಂದಲಮಯವಾಗಿ ಜೀವನಕ್ಕೆ ಗೊತ್ತುಗುರಿ ಇಲ್ಲದಂತಾಗುತ್ತದೆ ಎಂದು ಕಟೀಲು ಎಸ್‍ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ…

ಗುರುಪುರ: ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೈಕಂಬ : ಇಲ್ಲಿನ ಗುರುಪುರ ಫಲ್ಗುಣಿ ನದಿಯ ಸೇತುವೆ ಬಳಿ ನೀರಿನಲ್ಲಿ ಇಂದು ಬೆಳಿಗ್ಗೆ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಾಕೆ ಸ್ಥಳೀಯ ಉಳಾಯಿಬೆಟ್ಟಿನ ನಿವಾಸಿ ದಿ.…

ತುಡರ್‍ಯಕ್ಷ ಮಿತ್ರೆರ್ ಇದರ 5 ನೇ ವರ್ಷದ “ಅಹಂ ಬ್ರಹ್ಮಾಸ್ಮಿ” ಯಕ್ಷಗಾನ

ಬಿಸಿರೋಡು: ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಪವನ್ ಕಿರಣಕೆರೆ ವಿರಚಿತ “ಅಹಂ ಬ್ರಹ್ಮಾಸ್ಮಿ” ಎಂಬ ಯಕ್ಷಗಾನ ಬಯಲಾಟವು ಜ. 7ರಂದು ಭಾನುವಾರ ಬಿ.ಸಿ.ರೋಡು ಸ್ಪರ್ಶ ಕಲಾ…

ಅಡ್ಡೂರು: ಸರಕಾರಿ ಶಾಲೆಗೆ ವಾರಟ್ ಫಿಲ್ಟರ್ ವಿತರಣೆ

ಅಡ್ಡೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡ್ಡೂರು ಫಟಕದ ವತಿಯಿಂದ ಶುದ್ಧ ಕುಡಿಯುವ ನೀರಿನ ವಾಟರ್ ಫೀಲ್ಟರ್ ಇಲ್ಲಿನ ಸರಕಾರಿ ಶಾಲೆಗೆ ಪಿಎಫ್ ಐ ಘಟಕಾಧ್ಯಕ್ಷ ಹಕೀಮ್…

ಸರಕಾರದಿಂದ ದೀಪಕ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ..!

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಕುಟುಂಬಕ್ಕೆ ರಾಜ್ಯ ಸರಕಾರ 10ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ದ.ಕ.ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ದೀಪಕ್ ಮೃತದೇಹವನ್ನು ಅಂತ್ಯ…

ದೀಪಕ್ ಕೊಲೆ ಪ್ರಕರಣ: ನ್ವಾಲರ ಬಂಧನ

ಮಂಗಳೂರು: ನಗರದ ಕಾಟಿಪಳ್ಳ ವೃತ್ತದಲ್ಲಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮುಲ್ಕಿ- ಸುರತ್ಕಲ್…

ಹಿಂದುಗಳ ಹತ್ಯೆ ಪ್ರಕರಣ ಎನ್ಐಎಗೆ ವಹಿಸಲಿ: ಸಿ.ಟಿ. ರವಿ ಆಗ್ರಹ

ಮಂಗಳೂರು: ದೀಪಕ್ ರಾವ್ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣಗಳ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ…

ಜಲೀಲ್ ಕೊಲೆ ಆರೋಪಿಗೆ ಚೂರಿ ಇರಿತ ಪ್ರಕರಣ: ಮೂವರ ಬಂಧನ

ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿ ಜಲೀಲ್ ಕೊಲೆ ಆರೋಪಿಯೋರ್ವನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಬುಧವಾರ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮೊಹಮ್ಮದ್…

ಸುರತ್ಕಲ್: ಆತಂಕದ ನಡುವೆ ಕಿಡಿಕೇಡಿಗಳಿಂದ ಬಸ್ ಗೆ ಕಲ್ಲು ತೂರಾಟ 

ಸುರತ್ಕಲ್: ದೀಪಕ್ ಹ್ಯತೆ ಹಿನ್ನೆಲೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಬೆನ್ನಲ್ಲೆ ಕಿಡಿಕೇಡಿಗಳ ಗುಂಪೊಂದು ಎರಡು ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ಇಲ್ಲಿನ ಕಾನ…

ದೀಪಕ್ ಕೊಲೆ ಪ್ರಕರಣ: ಸಿನಿಮೀಯ ರೀತಿಯಲ್ಲಿ ಆರೋಪಿಗಳ ಬಂಧನ

ಮಂಗಳೂರು: ನಗರದ ಸುರತ್ಕಲ್ ಕಾಟಿಪಳ್ಳದಲ್ಲಿ ಯುವಕ ದೀಪಕ್ ನನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಇಲ್ಲಿನ ಮಿಜಾರು ಬಳಿ…

ಜ.28ರಂದು ‘ಪಲ್ಸ್ ಪೋಲಿಯೊ’

ಮಂಗಳೂರು: ಮೊದಲನೇ ಸುತ್ತಿನ ರಾಷ್ಟ್ರೀಯ ‘ಪಲ್ಸ್ ಪೋಲಿಯೊ’ ಕಾರ್ಯಕ್ರಮವು ಜ.28ರಂದು ಆಯಾ ಸ್ಥಳೀಯ ಪೋಲಿಯೊ ಬೂತ್ ನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪೋಲಿಯೊ…