ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್‍ಘಟಕದ ವತಿಯಿಂದ ಲೋಬಾಂರ್ಡ್ ಮೆಮೋರಿಯಲ್‍ಆಸ್ಪತ್ರ(ಮಿóಶನ್) ವತಿಯಿಂದ ಕೊಂಡಾಡಿ ಸರ್ಕಾರಿ ಹಿ ಪ್ರಾಥಮಿಕ ಶಾಲಾ ವಠಾರದಲ್ಲಿ ಉಚಿತಆರೋಗ್ಯತಪಾಸಣಾ ಶಿಬಿರ ನಡೆಯಿತು.ಕಾರ್ಯಕ್ರಮವನ್ನುಗ್ರಾ.ಪಂ ಸದಸ್ಯ ಮಧುಕರ್‍ಕಾಮತ್ ಉದ್ಘಾಟಿಸಿದರು.67c5ecc2-d587-4db5-adc1-51f12bcdd1be

ವೇದಿಕೆಯಲ್ಲಿ ಡಾ|| ಗಣೇಶ್‍ಕಾಮತ್,ಪ್ರಾಂಶುಪಾಲೆರಾಧಿಕಾ ಪೈ,ಚಿರಂಜನ್ ಹಳೆ ವಿದ್ಯಾರ್ಥಿ ಸಂಘದಅದ್ಯಕ್ಷರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *