IMG_20171221_153133

ಉಡುಪಿ: ಲೋಬಾರ್ಡ್ ಮೆಮೋರಿಯಲ್‍ ಆಸ್ಪತ್ರೆ(ಮಿಶನ್) ಹಾಗೂ ಡಾ. ಟಿಎಂಎ ಪೈ ಪೋಲಿ ಟೆಕ್ನಿಕ್‍ ಕಾಲೇಜು ಮಣಿಪಾಲ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಟ್ಟಾರು ಯುಬಿಎಂ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಡಾ. ಗಣೇಶ್‍ ಕಾಮತ್, ರೋಹಿ ರತ್ನಾಕರ, ಮಂಜುಳಾ ಪ್ರಸಾದ್, ವಿಷ್ಣು ಪ್ರಸಾದ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *