Author: Suddi9

ಬಸ್-ಬೈಕ್ ಮುಖಾಮುಖಿ ಢಿಕ್ಕಿ‌: ಬೈಕ್ ಸವಾರರಿಬ್ಬರು ಮೃತ್ಯು

ಕಲಬುರಗಿ: ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ‌ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ…

ಅಡ್ಡೂರು: ಜ.4ರಿಂದ ‘ಮಜ್ಲಿಸುನ್ನೂರು ವಾರ್ಷಿಕೋತ್ಸವ, ಧಾರ್ಮಿಕ ಮತಪ್ರವಚನ 

ಅಡ್ಡೂರು: ಎಸ್ಕೆಎಸ್ಸೆಸೆಫ್ ಟಿಬೆಟ್ ಯೂನಿಟ್ ವತಿಯಿಂದ ‘ಮಜ್ಲಿಸುನ್ನೂರು ವಾರ್ಷಿಕೋತ್ಸವ ಹಾಗೂ 2 ದಿವಸಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ’ ಜ.4ರಿಂದ ಇಲ್ಲಿನ ಟಿಬೆಟ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ. ಜ.4ರಂದು…

ಕಾಟಿಪಳ್ಳ: ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ

ಸುರತ್ಕಲ್: ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ಇಲ್ಲಿನ ಕಾಟಿಪಳ್ಳದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕಾಟಿಪ್ಪಳ್ಳದ ಕೈಕಂಬ ನಿವಾಸಿ ದೀಪಕ್(21)…

ಫರಂಗಿಪೇಟೆ: ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಫರಂಗಿಪೇಟೆ: ಇಲ್ಲಿನ ಕಿದ್ಮತುಲ್ ಇಸ್ಲಾಂ ಎಸೊಸಿಯೇಶನ್ ವತಿಯಿಂದ ಮೊಹಿಯುದ್ದೀನ್ ಜುಮಾ ಮಸೀದಿ ಸಹಯೋಗದೊಂದಿಗೆ ಮಾ.25 ರಂದು ಫರಂಗಿಪೇಟೆ ಜಂಕ್ಷನ್ ನಲ್ಲಿ ನಡೆಯಲಿರುವ 10 ಜೋಡಿಗಳ ಸರಳ ಸಾಮೂಹಿಕ…

ಕೈಕಂಬ: ಎಸ್ ಜೆಎಂನಿಂದ ‘ಮುಅಲ್ಲಿಂ ಸೆಮಿನಾರ್’

ಗುರುಪುರ-ಕೈಕಂಬ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೈಕಂಬ ರೇಂಜ್ ಸಮಿತಿಯಿಂದ ಆಯೋಜಿಸಿದ್ದ ವಿವಿಧ ವಿಷಯಗಳಗೊಂಡ ‘ಮುಅಲ್ಲಿಂ ಸೆಮಿನಾರ್’ ಕಾರ್ಯಕ್ರಮವು ಸೋಮವಾರ ಇಲ್ಲಿನ ಕಂದಾವರಪದವಿನ ಅಲ್ ಮದ್ರಸತುಲ್ ಬದ್ರಿಯಾದಲ್ಲಿ ನಡೆಯಿತು.…

‘ಅಂತರಂಗದ ಹೆಜ್ಜೆಗಳು’ ಕವನ ಸಂಕಲನ ಬಿಡುಗಡೆ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಪ್ರಕಟಗೊಂಡ ವಿಟ್ಲದ ಮೈತ್ರಿ ಭಟ್ ಅವರ ಕವನ ಸಂಕಲನ ‘ಅಂತರಂಗದ ಹೆಜ್ಜೆಗಳು’ ಇತ್ತೀಚೆಗೆ ನಗರದ ಕನ್ನಡ…

ನನಗೊಮ್ಮೆ ತಿಳಿಸಿಬಿಡಿ (ಕವನ)

ಎದೆಯಾಳದ ಗಾಯಕ್ಕೊಮ್ಮೆ, ಮುಲಾಮು ಹಚ್ಚಬೇಕೆಂದಿರುವೆ… ಸಹಕರಿಸೋ ಕರಗಳಿದ್ದರೆ, ನನಗೊಮ್ಮೆ ತಿಳಿಸಿಬಿಡಿ…!!! ಮನದಾಳದ ನೋವುಗಳ ಮರೆತು ಬಾಳಬೇಕೆಂದಿರುವೆ… ಹಣೆಬರಹವ ತಿದ್ದುವವರಿದ್ದರೆ, ನನಗೊಮ್ಮೆ ತಿಳಿಸಿಬಿಡಿ…!!! ಕಾಡುವ ಕನಸಿಗೊಮ್ಮೆ, ವಿರಾಮ ನೀಡಬೇಕೆಂದಿರುವೆ……

ನರೇಂದ್ರ ಮೋದಿಯವರು ರೈತರನ್ನು ನಿರ್ಲಕ್ಷಿಸಿದ್ದಾರೆ: ಅಣ್ಣಾ ಹಜಾರೆ ಆರೋಪ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆರೋಪಿಸಿದ್ದಾರೆ. ಇಲ್ಲಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ…

ಹಿಂದುಗಳ ಮೇಲೆ ಉದ್ದೇಶಪೂರ್ವಕ ಪ್ರಕರಣ ದಾಖಲು:ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು

ಬಂಟ್ವಾಳ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದುರುದ್ದೇಶದಿಂದ ಹಿಂದು ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆರೋಪಿಸಿದ್ದಾರೆ. ಹಿಂದು ಜಾಗರಣಾ…

ಜಾತ್ಯಾತೀತ ಜನರಿಂದಲೇ‌ ದೇಶ ಉಳಿದಿದೆ: ಸೀತಾರಾಂ ಯೆಚೂರಿ

ಮೂಡಬಿದಿರೆ: ಜಾತ್ಯಾತೀತ ಮನೋಭಾವವುಳ್ಳ ಜನರಿಂದಲೇ‌ ಇಂದು ದೇಶ ಉಳಿದಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. ನಗರದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮೂಡಬಿದಿರೆಯ…

ಪಿಲಿಕುಳ: ಮಾನಸ ವಾಟರ್ ಪಾರ್ಕ್ ನಲ್ಲಿದ್ದ ಎರಡು ಜೋಡಿಗೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ

ಪಿಲಿಕುಳ: ಅನ್ಯಕೋಮಿನ ಎರಡು ಜೋಡಿಯೊಂದಕ್ಕೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಇಲ್ಲಿನ ಮಾನಸ ವಾಟರ್ ಪಾರ್ಕ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮಾನಸ ವಾಟರ್…

ಗಲ್ಫ್ ಕಮಿಟಿ ಅಡ್ಡೂರು ಅಲ್ ಹಸ್ಸ ಘಟಕದ ‘ವಾರ್ಷಿಕ ಮಹಾ ಸಭೆ’

ಗಲ್ಫ್ ನ್ಯೂಸ್: ಗಲ್ಫ್ ಕಮಿಟಿ ಅಡ್ಡೂರು ಇದರ ಅಲ್ ಹಸ್ಸ ಘಟಕದ ವಾರ್ಷಿಕ ಮಹಾ ಸಭೆ ಅಲ್ ಹಸ್ಸ ಅಧ್ಯಕ್ಷ ಝೈನುದ್ದೀನ್ ಅಧ್ಯಕ್ಷತೆಯಲ್ಲಿ ಸೋಮವಾರ ಮಝುರೊ ಹಾಲ್…

ಲವ್ ಜಿಹಾದ್ ವಿರುದ್ಧ ಜ.3ರಿಂದ ‘ಜನಜಾಗೃತಿ ಅಭಿಯಾನ’: ಪುರಾಣಿಕ್

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾವಾಹಿನಿ ವತಿಯಿಂದ ಲವ್ ಜಿಹಾದ್ ವಿರುದ್ಧ ಜ.3ರಿಂದ ‘ಜನಜಾಗೃತಿ ಅಭಿಯಾನ’ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ…

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಮೃತ್ಯು

ಚಿಕ್ಕೋಡಿ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ೊಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಇಲ್ಲಿನ ನಿಪ್ಪಾಣಿ…