KATIPALLA

ಸುರತ್ಕಲ್: ದೀಪಕ್ ಹ್ಯತೆ ಹಿನ್ನೆಲೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಬೆನ್ನಲ್ಲೆ ಕಿಡಿಕೇಡಿಗಳ ಗುಂಪೊಂದು ಎರಡು ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ಇಲ್ಲಿನ ಕಾನ ಹಾಗೂ ಸೂರಿಂಜೆ ಭಾಗದಲ್ಲಿ ನಡೆದಿದೆ.

ಈ ಕೊಲೆ ನಡೆದ ಬಳಿಕ ಕೆಲವೇ ಗಂಟೆಗಳಲ್ಲಿ ಜನರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೂ ಕಾಟಿಪಳ್ಳ, ಚೊಕ್ಕಬೆಟ್ಟು ಹಾಗೂ ಸುರತ್ಕಲ್ ಭಾಗದಲ್ಲಿ ಅಂಗಡಿ ಮಾಲಕರು ಸ್ವಯಂ ಪ್ರೇರಿತರಾಗಿ  ಅಂಗಡಿ ಮುಂಗಟ್ಟನ್ನು ಬಂದ್ ಗೊಳಿಸಿದರೆ, ಕೆಲವಡೆ ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *