IMG-20180105-WA0211

ಅಡ್ಡೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡ್ಡೂರು ಫಟಕದ ವತಿಯಿಂದ ಶುದ್ಧ ಕುಡಿಯುವ ನೀರಿನ ವಾಟರ್ ಫೀಲ್ಟರ್ ಇಲ್ಲಿನ ಸರಕಾರಿ ಶಾಲೆಗೆ ಪಿಎಫ್ ಐ ಘಟಕಾಧ್ಯಕ್ಷ ಹಕೀಮ್ ಪಾಂಡೇಲ್ ವಿತರಿಸಿದರು.

IMG-20180105-WA0137

ಈ ವೇಳೆ ಅಡ್ಡೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಎಮ್.ಮೊಹಮ್ಮದ್ ಶೇರಿಫ್ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

IMG-20180105-WA0138

ಕಾರ್ಯಕ್ರಮದಲ್ಲಿ ಪಿಎಫ್ ಐ ವಲಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ನಡುಗುಡ್ಡೆ, ಎಸ್ ಡಿಪಿಐ ಅಡ್ಡೂರು ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಾಫ, ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ, ಗ್ರಾಮ ಪಂಚಾಯತ್ ಸದಸ್ಯ ಟಿ.ಅಹ್ಮದ್ ಬಾವಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಅನ್ವರ್ ಅಳಕೆ, ಹೈದರ್ ಕೆಳಗಿನಕೆರೆ, ಅನ್ವರ್ ಗೋಳಿಪಡ್ಪು, ಇಮ್ತಿಯಾಝ್ ಬೊಟ್ಟಿಕ್ಕೆರೆ, ಶಂಸುದ್ದೀನ್ ಹಾಗೂ ಶಾಲಾ ಶಿಕ್ಷಕಿರು ಉಪಸ್ಥಿತರಿದ್ದರು.

IMG-20180105-WA0134

IMG-20180105-WA0130

By suddi9

Leave a Reply

Your email address will not be published. Required fields are marked *