Author: Suddi9

ಕೆನರಾ ಎಂಜಿನಿಯರಿಂಗ್‍ನಲ್ಲಿ ಎಸ್‍ಎಇ ಕ್ಲಬ್ ಉದ್ಘಾಟನೆ

ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಎಸ್‍ಎಇ ಇಂಡಿಯಾ ಕೊಲೆಜಿಯೇಟ್ ಕ್ಲಬ್‍ನ ಉದ್ಘಾಟನೆ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಳೆದ ಆ.27 ಸೋಮವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಪಿಎಬಿಎಸ್…

ಕಂದಾವರ, ಅದ್ಯಪಾಡಿ, ಗುರುಪುರ ಆಸುಪಾಸಿನ ಅಡಕೆ ತೋಟಗಳಲ್ಲಿ ಕೊಳೆರೋಗ ಬಾಧೆ ಉದುರುತ್ತಿವೆ ರಾಶಿಗಟ್ಟಲೆ ಮಿಡಿ ಅಡಕೆ ; ಲಕ್ಷಾಂತರ ರೂ ನಷ್ಟ

ಕೈಕಂಬ:ಮಳೆ ಮುಗಿದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರಕ್ಕೆ ಹತ್ತಿರದ ದೋಣಿಂಜೆ, ಕಂದಾವರ, ಅದ್ಯಪಾಡಿ, ಮೂಡುಶೆಡ್ಡೆ ಹಾಗೂ ಫಲ್ಗುಣಿ ನದಿ ತಟದ ಉದ್ದಗಲಕ್ಕೆ ಅಡಕೆ ತೋಟದಲ್ಲಿ ಕೊಳೆರೋಗ…

ಶ್ರೀ ಕಾವೇಶ್ವರ ಭಕ್ತವೃಂದ ಮೊಸರು ಕುಡಿಕೆ ಉತ್ಸವ

ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತವೃಂದಬಟ್ಟಾಜೆ ಇದರ 12ನೇ ವರ್ಷದ ಮೊಸರು ಕುಡಿಕೆ ಉತ್ಸವವುಸೆ.3ರಂದು ಸೋಮವಾರ ಬೆಳಗ್ಗೆ ಗಂಟೆ 10ರಿಂದ ರಾತ್ರಿ 8.ಗಂಟೆಯವರೆಗೆ ಶ್ರೀ ಕಾವೇಶ್ವರ ಭಕ್ತವೃಂದದ ಆಶ್ರಯದಲ್ಲಿ…

ರಾಮಕೃಷ್ಣ ತಪೋವನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಖಂಡ ಭಜನಾ ಸಂಕೀರ್ತನೆಗೆ ಚಾಲನೆ

ಪೊಳಲಿ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮಗಳ ಪ್ರಥಮ ಹಂತವಾಗಿ ಅಖಂಡ ಭಜನಾ ಸಂಕೀರ್ತನೆಗೆ ಶನಿವಾರ ಬೆಳಗ್ಗೆ ಮಂಗಳೂರು ರಾಮಕೃಷ್ಣಮಠದ ಅಧ್ಯಕ್ಷ ಪೂಜ್ಯ…

ನಡೆದ ನಲಿಕೆ ಸೇವಾ ಸಮಿತಿ ಮಾಸಿಕ ಸಭೆ

ಕಲ್ಲಡ್ಕ: `ನಮ್ಮ ನಲಿಕೆ ಸ್ವಜಾತಿ ಬಾಂಧವರು ಯಾವುದೇ ರೀತಿಯ ತೊಂದರೆ, ಅನ್ಯಾಯಕ್ಕೆ ಒಳಗಾದರೆ ಅದರ ವಿರುದ್ಧ ಸಂಘಟನೆಯ ಸದಸ್ಯರು ಒಟ್ಟಾಗಿ ನಿಂತು ಹೋರಾಡಬೇಕು. ಅಂತೆಯೇ ನಮ್ಮ ಯುವಕರು…

ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್ ಆಯ್ಕೆ

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿ ಕಡಲಕೆರೆಯಲ್ಲಿ ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಮಿತಿ ನೂತನ ಅಧ್ಯಕ್ಷರಾಗಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆಯ್ಕೆಯಾಗಿದ್ದಾರೆ.…

ಅಡಿಕೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೆ.4ರಂದು ಪ್ರತಿಭಟನೆ

ಬಂಟ್ವಾಳ: ಅಡಿಕೆ ಬೆಳೆಗಾರರ ಒಕ್ಕೂಟ ಹಾಗೂ ರೈತ ಸಂಘ , ಹಸಿರು ಸೇನೆ ಇವರ ಸಂಯುಕ್ತ ಆಶ್ರಯದಲ್ಲಿ ಬಿಸಿರೋಡು ತಾಲೂಕು ಕಚೇರಿಯ ಮುಂಭಾಗದಲ್ಲಿ ಸೆ. 4 ರಂದು…

ಬಡಗಬೆಳ್ಳೂರು: ಹಡೀಲು ಗದ್ದೆಯಲ್ಲಿ ಹಸುರು ಪ್ರಕೃತಿ

ಪೊಳಲಿ:ಬಂಟ್ವಾಳ ತಾಲೂಕಿನಬಡಗಬೆಳ್ಳೂರಿನಲ್ಲಿ ಇತ್ತೀಚೆಗೆ ರಚನೆಗೊಂಡ `ಹಸಿರು ಪ್ರಕೃತಿ’ ಎಂಬ ನಾಮಾಂಕಿತದೊಂದಿಗೆ ಹುಟ್ಟಿಕೊಂಡ ಸಂಘಟನೆಯ ನೇತೃತ್ವದಲ್ಲಿ ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಹಡೀಲು ಬಿದ್ದಿರುವ ಮೂರೂವರೆ…

ಅಸೌಖ್ಯದಿಂದ ಬಿಜೆಪಿ ಕಾರ್ಯಕರ್ತ ಸಾವು

ಕುಪ್ಪೆಪದವು: ಅಲ್ಪ ಕಾಲದ ಅಸೌಖ್ಯದಿಂದ ಗಂಜಿಮಠ ಸಮೀಪದ ಮಳಲಿ ಕಕ್ಕೂರಿ ನಿವಾಸಿ ದಿ| ಐತ್ತಪ್ಪ ಎಂಬವರ ಪುತ್ರ, ಬಿಜೆಪಿ ಕಾರ್ಯಕರ್ತ ಕರುಣಾಕರ(30) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.…

ದನಸಾಗಾಟಕ್ಕೆ ತಡೆ: ಠಾಣೆಯಲ್ಲಿ ಇತ್ಯರ್ಥ

ಕುಪ್ಪೆಪದವು: ಮೈಮೇಲೆ ಹಾಯುವಂತೆ ಚಲಿಸಿದ ವಾಹನವನ್ನು ತಡೆಗಟ್ಟಿ ಪರಿಶೀಲಿಸಿದಾಗ ಅದರಲ್ಲಿ ಗೋಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ಈ ವಾಹನವನ್ನು ಬಜಪೆ ಪೊಲೀಸ್‍ಗೊಪ್ಪಿಸಿದ ಘಟನೆ ಕುಕ್ಕಟ್ಟೆ ಎಂಬಲ್ಲಿ ನಡೆದಿದೆ. ಗುರುವಾರ…

ಕರಾಟೆಯಲ್ಲಿ ಪ್ರೀತಿಕಾ. ಕೆ ತೃತೀಯ ಸ್ಥಾನ

ಪೊಳಲಿ: ಸಾರ್ವಜನಿಕ ಶಿಕ್ಷಣ ಇಲಾಖೇಯಿಂದ ನಡೆಸಲಾದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಲ್ಲಿನ ಪೊಳಲಿ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಪ್ರೀತಿಕಾ.ಕೆ ಇವರು ತೃತೀಯ…

“ರೋಬೊಟಿಕ್ಸ್ ಆ್ಯಂಡ್ ಹೋಮ್ ಅಟೋಮೇಶನ್” ಕಾರ್ಯಾಗಾರ

ಮೂಡುಬಿದಿರೆ: ಯೆನೆಪೋಯ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಲ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ವಿಭಾಗದ ವತಿಯಿಂದ ರೋಬೊಟಿಕ್ಸ್ ಆ್ಯಂಡ್ ಹೋಮ್ ಅಟೋಮೇಶನ್ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.…

ಹಿರಿಯ ಕಲಾವಿದ ಕೃಷ್ಣ ಮೂಲ್ಯ ಕೈರಂಗಳ “ಯಕ್ಷನಿಧಿ” ಪುರಸ್ಕಾರ

ಮೂಡುಬಿದಿರೆ: ಯಕ್ಷ ಮೇನಕಾ ಮೂಡುಬಿದಿರೆ ವತಿಯಿಂದ ಕಳೆದ ಐದು ವರ್ಷದಿಂದ ನೀಡುತ್ತಾ ಬಂದಿರುವ ಯಕ್ಷನಿಧಿ ಪುರಸ್ಕಾರಕ್ಕೆ ಈ ವರ್ಷ ಕಟೀಲು ಮೇಳದ ಹಿರಿಯ ಕಲಾವಿದ ಕೃಷ್ಣ ಮೂಲ್ಯ…