Author: Suddi9

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆಳ್ವಾಸ್ ಗರಿಷ್ಠ ಪ್ರಶಸ್ತಿಯ ಸಾಧನೆ

ಮೂಡುಬಿದಿರೆ: ದ.ಕ. ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ, ದ.ಕ. ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಹಾಗೂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್…

ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ

ಬಂಟ್ವಾಳ: ಗ್ರಾಮದ ಅಭಿವೃದ್ಧಿ ಯಿಂದ ಮಾತ್ರ ಈ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ರಾಜೇಶ್…

ರಾಜಕೀಯ ವೃತ್ತಿಯಲ್ಲ ಅದು ರಾಜಕೀಯ ಸೇವೆ: ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಇದರ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ವನ್ನು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ…

ಜೇಸಿಐ ಭಾರತದ ರಾಷ್ಟಿಯ ಅಧ್ಯಕ್ಷ ಅರ್ಪಿತ್ ಹಾಥಿ ಕುಂದಾಪುರಕ್ಕೆ ಭೇಟಿ

ಉಡುಪಿ : ಜೇಸಿಐ ಕುಂದಾಪುರ ದ ಆಶ್ರಯದಲ್ಲಿ ನಡೆದ ಬಹು ಘಟಕ ಸಮಾವೇಶದಲ್ಲಿ ಜೇಸಿಐ ಭಾರತದ ರಾಷ್ಟಿಯ ಅಧ್ಯಕ್ಷ ಅರ್ಪಿತ್ ಹಾಥಿಯವರು ಧನಾತ್ಮಕ ಬೆಳವಣಿಗೆ (ಸದಸ್ಯತ್ವ) ಸಾಧಿಸಿದ…

ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಮಾಹಿತಿ

ಮೂಡುಬಿದಿರೆ: ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಇಂಟರಾಕ್ಟ್ ಕ್ಲಬ್‍ನ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ವೆನ್‍ಲಾಕ್ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ,ಸದಾನಂದ…

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರ ವಿವರ

ಮೂಡುಬಿದಿರೆ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೂಡುಬಿದಿರೆ ದಿಗಂಬರ ಜೈನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ವಿಜೇತರಾಗಿದ್ದಾರೆ. 7ನೇ ತರಗತಿಯ ವಿದ್ಯಾರ್ಥಿಯಾದ ಶ್ರೀಶ…

ತುಳುವಿನ ಸ್ಥೂಲ ಅಧ್ಯಯನಕ್ಕಿಂತ ಸೂಕ್ಷ್ಮ ಅಧ್ಯಯನ ಅಗತ್ಯ: ಸುಧಾರಾಣಿ

ಮೂಡುಬಿದಿರೆ: ತುಳಿವಿನ ಉಳಿವಿಗಾಗಿ ವೈಭವದ ಕಾರ್ಯಕ್ರಮ ಸಾಕಾಗದು. ಬಣ್ಣ ಬಣ್ಣದ ಪದಗುಚ್ಛಗಳು ತುಳು ಭಾಷೆಯ ಸಾಹಿತ್ಯದ ಶಕ್ತಿಯಲ್ಲ. ಇಂತಹ ಭ್ರಮೆ ತುಳುವಿಗೆ ಶ್ರೇಯಕರವಲ್ಲ. ತುಳು ಜ್ಞಾನದ ಸಂಗತಿಯಾಗಬೇಕು.…

ಸೆ. 3 ರಿಂದ 5 ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್

ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸೆ. 3 ರಿಂದ 5 ರವರೆಗೆ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್…

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕೈಕಂಬ:ಕಳೆದ ಹದಿನೆಂಟು ವರ್ಷಗಳಿಂದ ತಲೆಮರೆಸಿಕೊಂದಿದ್ದ ಆರೋಪಿಯೊರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಕೈಕಂಬ ಬಳಿಯ ಕಿನ್ನಿಕಂಬಳ ನಿವಾಸಿ ಕೆ.ಶೇಖಬ್ಬ ಎಂಬವರ ಮಗ ಫಯಾಜ್ ಅಲಂ (43) ಎಂಬಾತ ಹಲವು…

ಎಕ್ಸಲೆಂಟ್ ಕಾಲೇಜಿನಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಪದವಿ ಕಾಲೇಜಿನಲ್ಲಿ ಎನ್ ಐಟಿಐ ಮತ್ತು ಕೇಂದ್ರ ಸರ್ಕಾರದ ಅಟಲ್ ಇನ್ನೋವೇಶನ್ ವಿಷನ್ ಸಂಯುಕ್ತ ಆಶ್ರಯದಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯವನ್ನು ಎನ್‍ಐಟಿಕೆ ಸುರತ್ಕಲ್…

62ನೇ ವರ್ಷಚರಣೆ ಸಂಭ್ರಮಕ್ಕೆ ವಿಮಾ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ : ಭಾರತೀಯ ಜೀವ ವಿಮಾ ನಿಗಮವು ಸುದೀರ್ಘ 62ನೇ ಹುಟ್ಟು ಹಬ್ಬದ ಪ್ರಯುಕ್ತ ವಿಮಾ ಸಪ್ತಾಹದ ಕಾರ್ಯಕ್ರಮ ದ ಉದ್ಘಾಟನೆಯನ್ನು ಬಿ.ಸಿ.ರೋಡ್‍ನ ಶಾಖೆಯಲ್ಲಿ ಪ್ರಥಮ ಗ್ರಾಹಕ…

ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು: ಗಣೇಶ್ ಕಾರ್ಣಿಕ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು ಹಮ್ಮಿಕೊಂಡಿದ್ದ ವಿಭಾಗದ ಚಟುವಟಿಕೆಗಳನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಯಕತ್ವದ ಗುಣ…

ಆಳ್ವಾಸ್ ಕಾಲೇಜಿನಲ್ಲಿ ‘ಅಭಿವ್ಯಕ್ತಿ 2018’

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಆಯೋಜಿಸದ್ದ ‘ಅಭಿವ್ಯಕ್ತಿ 2018’ ಕಾರ್ಯಕ್ರಮವನ್ನು ಕಲಾವಿದೆ ದೀಪ್ತಿ ಬಾಲಕೃಷ್ಣ ಕುವೆಂಪು ಸಭಾಭವನದಲ್ಲಿ ಉದ್ಘಾಟಿಸಿದರು. ಅಭಿವ್ಯಕ್ತಿ ನಮ್ಮ ಸ್ವಾತಂತ್ರ್ಯ. ನಾವು ಅದನ್ನು…