ಉಡುಪಿ : ಜೇಸಿಐ ಕುಂದಾಪುರ ದ ಆಶ್ರಯದಲ್ಲಿ ನಡೆದ ಬಹು ಘಟಕ ಸಮಾವೇಶದಲ್ಲಿ ಜೇಸಿಐ ಭಾರತದ ರಾಷ್ಟಿಯ ಅಧ್ಯಕ್ಷ ಅರ್ಪಿತ್ ಹಾಥಿಯವರು ಧನಾತ್ಮಕ ಬೆಳವಣಿಗೆ (ಸದಸ್ಯತ್ವ) ಸಾಧಿಸಿದ ವಲಯಾಧ್ಯಕ್ಷ ರಾಕೇಶ್ ಕು೦ಜೂರು, ವಲಯ ಉಪಾಧ್ಯಕ್ಷರಾದ ರಘುನಾಥ್ ನಾಯಕ್, ರವಿಕಕ್ಕೆ ಪದವು, ರಾಘವೇ೦ದ್ರ ಪ್ರಭು, ಕವಾ೯ಲು, ಪಶುಪತಿ ಶಮಾ೯, ನಿದೇ೯ಶಕ ಕಾತಿ೯ಕೇಯ ಮಧ್ಯಸ್ಥ ರವರನ್ನು ಗೌರವಿಸಿದರು.
ಈ ಸಂದಭ೯ದಲ್ಲಿ ರಾಷ್ಠಿಯ ನಿದೇ೯ಶಕ ಚಂದ್ರಶೇಖರ್ ನಾಯರ್, ವೈ ಸುಕುಮಾರ್, ಸoತೋಷ್ ಜಿ, ಸದಾನಂದ ನಾವಡ ಮುಂತಾದವರು ಉಪಸ್ಥಿತರಿದ್ದರು.

