ಸಾಮೂಹಿಕ ಸಾಮರಸ್ಯ ಸಹಭೋಜನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಇವರಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದಪುಟಾಣಿಗಳ ಪ್ರತಿಭಾದಿನೋತ್ಸವ, ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನಕಾರ್ಯಕ್ರಮವನ್ನು…
ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು
ಕೈಕಂಬ:ಫೆ,26 ಬುಧವಾರದಿಂದ ಮಾ.1 ಭಾನುವಾರದವೆಗೆ ನಡೆಯಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ…
ಪುರಸಭೆಯಲ್ಲಿ ಸಾವಯವ ಗೊಬ್ಬರ ಸಿದ್ದ
ಬಂಟ್ವಾಳ: ಅಂಗಡಿ, ಮನೆಗಳಲ್ಲಿ ಸಿಗುತ್ತಿದ್ದ ತರಕಾರಿ ತ್ಯಾಜ್ಯ, ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಟ್ವಾಳ ಪುರಸಭೆಯ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದೆ. ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಆಸಕ್ತಿಯಿಂದ…
ದಲಿತ ವಚನಕಾರರ ಜಯಂತಿ
ಬಂಟ್ವಾಳ:ದಲಿತ ವಚನಕಾರರು ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ಜಾರೆ.12 ನೇ ಶತಮಾನದಲ್ಲಿಯೇ ಮಾನವರೆಲ್ಲರೂ ಒಂದೇ ಎಂದು ತೋರಿಸಿಕೊಟ್ಟ ಅವರ ವಚನಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ…
ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ
ಕೈಕಂಬ:ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವವು…
ಹೈಮಾಸ್ಟ್ ದೀಪ ಉದ್ಘಾಟನೆ
ಬಂಟ್ವಾಳ: ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಇವರ ತಾಲೂಕು ಪಂಚಾಯತ್ ಅನುದಾನದಿಂದ…
ಅಜ್ಜಿಬೆಟ್ಟು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಧನಸಹಾಯ
ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾ„ಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ…
ರೈತಸಂಘದಿಂದ ಸಚಿವರಿಗೆ ಮನವಿ
ಬಂಟ್ವಾಳ: ಕರಾವಳಿಭಾಗದ ಭತ್ತಬೆಳೆಗಾರರಿಗೆ ಎಕ್ಟರಿಗೆ 7,500 ರೂ.ವಿನಂತೆ ದೊರೆಯುವ ಅನುದಾನದ ಕರಾವಳಿ ಪ್ಯಾಕೇಜನ್ನು 15,000 ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಕ. ರಾ. ರೈತ ಸಂಘದ ನಿಯೋಗ ಬಂಟ್ವಾಳ…
ಒಡ್ಡೂರು ಫಾರ್ಮ್ ಹಾಸ್ನಲ್ಲಿ ಫೆ. 29ರಂದು ಶತ ಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವ
ಕೈಕಂಬ:ಒಡ್ಡೂರು ಫಾರ್ಮ್ ಹೌಸ್ನಲ್ಲಿ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯಲ್ಲಿ(ಭಂಡಾರಮನೆ) ಫೆ. 29ರಂದು ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠಾಪನೆ, ಸಾನಿಧ್ಯ ಕಲಶಾಭಿಷೇಕ ಹಾಗೂ ಫೆ. 24ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…
ಶ್ರೀ ನೀಲಕಂಠ, ಮಹಾ ಗಣಪತಿ ದೇವರ ಶಿವರಾತ್ರಿ ಅಲಂಕಾರ
ಕೈಕಂಬ:ಶ್ರೀ ನೀಲಕಂಠ, ಮಹಾ ಗಣಪತಿ ದೇವರ ಶಿವರಾತ್ರಿ ಅಲಂಕಾರ.
ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ
ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಿತು.
ಮಾರಡ್ಕ ಜಮೀನಿಗೆ ಬೆಂಕಿ
ಕಿನ್ನಿಗೋಳಿ:ಶುಕ್ರವಾರ ಮದ್ಯಾಹ್ನ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಬಲ್ಲಾಣ ಮಾರಡ್ಕ ಸಮೀಪದ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಬೆಂಕಿಗಾಹುತಿಯಾಗಿದೆ. ಮೆನ್ನಬೆಟ್ಟು ಗ್ರಾಮ…
ಒಡ್ಡೂರು ಧರ್ಮನೇಮೋತ್ಸವದ ಅಂತಿಮ ಕ್ಷಣದ ಸಭೆ
ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಫೆ.24ರಿಂದ ಫೆ.29ರ ವರೆಗೆ ನಡೆಯಲಿರುವ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ ಅಂತಿಮ ತಯಾರಿಯ ಸಭೆ ಒಡ್ಡೂರು ಫಾರ್ಮ್ಸ್ ನಲ್ಲಿ…
ಗೆಜ್ಜೆಗಿರಿಯ ಗುರು ಸಾಯನ ಬೈದರ ಪಾದುಕೆಗೆ ಚೆಕ್ಕ ಹಸ್ತಾಂತರ
ಬಂಟ್ವಾಳ : ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಂಟ್ವಾಳ ಸಮಿತಿಯ ಸಲಹೆಗಾರ, ವಿಜಯ ಬ್ಯಾಂಕ್ ನ ಮಾಜಿ ಪ್ರಬಂಧಕ, ಬಂಟ್ವಾಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಅವರು…
