ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಫೆ.24ರಿಂದ ಫೆ.29ರ ವರೆಗೆ ನಡೆಯಲಿರುವ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ ಅಂತಿಮ ತಯಾರಿಯ ಸಭೆ ಒಡ್ಡೂರು ಫಾರ್ಮ್ಸ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಫೆ.21 ಶುಕ್ರವಾರ ನಡೆಯಿತು.
SUDDI9 MEDIA NETWORK