ಬಂಟ್ವಾಳ: ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದ ಆವರಣದಲ್ಲಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಇವರ ತಾಲೂಕು ಪಂಚಾಯತ್ ಅನುದಾನದಿಂದ  ರೂ. 1.25 ಲಕ್ಷದ ಹೈ ಮಾಸ್ಕ್ ದೀಪವನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.

IMG-20200221-WA0078ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಎಫ್ರೆಮ್ ಸಿಕ್ವೇರಾ,ರಿಚರ್ಡ್ ಮೆನೆಜಸ್,ದೇವಪ್ಪ ಕುಲಾಲ್,ಡಾ ವಸಂತ್ ಬಾಳಿಗಾ, ಮೊದಲಾದವರು ಉಪಸ್ಥಿತರಿದ್ದರು IMG-20200221-WA0076

By Suddi9

Leave a Reply

Your email address will not be published. Required fields are marked *