ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಬಂಟ್ವಾಳ:ವಿಶ್ವ ಮಾನವ ಸಂವಿಧಾನ ಶಿಲ್ಪಿಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ. ಸಿ. ರೋಡಿನಲ್ಲಿರುವ…
ಲಾಕ್ ಡೌನ್ ನಡುವೆ ಜನರನ್ನು ಮನೆಗೆ ಕರೆಸಿ ದಿನಸಿ ವಿತರಿಸಿದ ಪಂಚಾಯತ್ ಸದಸ್ಯ.
ಕುಪ್ಪೆಪದವು: ನೊವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ, ಜನರು ಮನೆಗಳಿಂದ ಹೊರಬರದಂತೆ ತಡೆಯಲು ಹಾಕಿರುವ ಲಾಕ್ ಡೌನ್ ನಡುವೆಯೇ ಪಂಚಾಯತ್ ಸದಸ್ಯರೊಬ್ಬರು ಜನರನ್ನು ತನ್ನ ಮನೆಗೆ…
ವೇದಾವತಿ ನಾರಾಯಣ ಕರ್ಕೇರ ವಿಧಿವಶ
ಮುಂಬಯಿ : ಮುಂಬಯಿ ನ್ಯೂಸ್ ನ ಹೇಮರಾಜ್ ಕರ್ಕೇರ ಮತ್ತು ವಾಣಿ ಪ್ರಸಾದ್ ಕರ್ಕೇರ ಇವರ ಮಾತೃಶ್ರೀ ವೇದಾವತಿ ನಾರಾಯಣ ಕರ್ಕೇರ (87) ಇವರು ಎ. 13…
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಾ|| ಅಂಬೇಡ್ಕರ್ ಜಯಂತಿ ಆಚರಣೆ
ಕೆಜಿಎ :ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮದಿನಾಚರಣೆಯನ್ನು ಕೆಜಿಎಫ್ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರದಂದು ಆಚರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್…
ಕೋವಿಡ್ 19ನಿಂದ ಮುಕ್ತಿ ಹೊಂದಬಹುದಾದ ಏಕೈಕ ಮಾರ್ಗೋಪಾಯ” ಎಂದು ಡಾ. ಸಬೀನಾ
ಕೈಕಂಬ: ಲಾಕ್ಡೌನ್ನಿಂದ ಗ್ರಾಮೀಣ ಪ್ರದೇಶಗಳ ಬಹುತೇಕ ವೈದ್ಯರ ಕ್ಲಿನಿಕ್ಗಳು ಬಂದ್ ಆಗಿವೆ. ಹಾಗಾಗಿ ಸಾಮಾನ್ಯ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ಗ್ರಾಮೀಣರು ತೊಂದರೆಗೆ ಸಿಲುಕಿದ್ದಾರೆ. ಗ್ರಾಮೀಣರು ಅನುಭವಿಸುತ್ತಿರುವ…
ಸೌತಡ್ಕ , ಉಪ್ಪಿನಂಗಡಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಹೃದಯಘಾತದಿಂದ ನಿಧನ
ಕೈಕಂಬ:ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಹರೀಶ್ಚಂದ್ರ ಅವರು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಘಾತದಿಂದ ನಿಧನಹೊಂದಿದರು.
ಮಿತ್ತಬೈಲ್ ಮಸೀದಿಯಿಂದ ಸರ್ವ ಧರ್ಮಗಳ 1,175 ಕುಟುಂಬಗಳಿಗೆ ಕಿಟ್ ವಿತರಣೆ
ಬಂಟ್ವಾಳ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದರಿಂದ ಸಂಕಷ್ಟದಲ್ಲಿರುವ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್…
ಸಜಿಪ ಮೂಡ, ಸಜಿಪ ಮುನ್ನೂರು ಗ್ರಾಮದಲ್ಲಿ ಎಸ್.ಡಿ.ಪಿ.ಐ.ಯಿಂದ ರಾಸಾಯನಿಕ ಸಿಂಪಡಣೆ
ಬಂಟ್ವಾಳ: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಿನ ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಎಸ್.ಡಿ.ಪಿ.ಐ. ಪಕ್ಷದ ವತಿಯಿಂದ ರಾಸಾಯನಿಕ ಸಿಂಪಡಿಸುವ…
21 ದಿನಗಳನ್ನು ಯಶಸ್ವಿಯಾಗಿ ನಿಭಾಯಿಸಿದ ತಾಲೂಕು ಆಡಳಿತ
ಬಂಟ್ವಾಳ: ಇಡೀ ಜಗತ್ತು ಕೊರೊನಾದಿಂದ ನಲುಗಿತ್ತಿರುವಾಗ ಭಾರತ ಕೂಡಾ ಮುಂಜಾಗೃತ ಕ್ರಮಗಳನ್ನು ವಹಸಿಲು ಪ್ರಾರಂಭ ಮಾಡಿದ ಪ್ರಥಮ ಅವಧಿಯಲ್ಲೇ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರು ಕೊರೊನಾ…
ಮಂಗಳೂರು ಕೆನರಾ ಬ್ಯಾಂಕ್ ಮೊಬೈಲ್ ಎಟಿಎಂ ಸೇವೆ
ಮಂಗಳೂರು:ಕೊರೊನ ವೈರಸ್ ಸೋಂಕು ತಡೆಯಲು ದೇಶದ ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ .ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಇಡ ದೇಶವೇ ಸ್ಪಂದಿಸಿದೆ .ಲಾಕ್ ಡೌನ್ ನಿಂದ…
ಕೊರೊನಾ ಜಾಗೃತಿ ಹಾಡಿನ ವಿಡಿಯೋ ವೈರಲ್
ಶ್ರೀನಿವಾಸಪುರ: ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಯ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ‘ಕಾಣದಂತೆ ಕಾಡುತಿಹುದು ಪಾಪಿ ಕೊರೊನಾ ,…
ಮೂರ್ಜೆಯ ರಸ್ತೆಯಲ್ಲಿ ಚಿರತೆಯ ರಾಜಗಾಂಭಿರ್ಯನಡೆ
ಬಂಟ್ವಾಳ: ಒಂದೆಡೆ ಕೋವಿಡ್-೧೯ ನ ಭಯವಾದರೆ,ಇದೀಗ ಬಂಟ್ವಾಳ- ಬೆಳ್ತಂಗಡಿ ರಾ.ಹೆ.ಯ ಮೂರ್ಜೆಯಲ್ಲಿ ಚಿರತೆಯೊಂದು ರಾಜರಸ್ತೆ ಅಡ್ಡಾ ಡುತ್ತಿರವುದು ಸ್ಥಳೀಯ ಜನರಲ್ಲಿ ಮತ್ತೊಂದು ಭಯವನ್ನುಟ್ಟಿಸಿದೆ. ಮೂರ್ಜೆಯ ರಸ್ತೆ,ಸ್ಥಳೀಯ ಗ್ರಾಪಂ…
ಕಂದಾವರ ಪಂಚಾಯತ್ ವತಿಯಿಂದ 475 ಬಡ ಕುಟುಂಬಗಳಿಗೆ ಕಿಟ್ ವಿತರಣೆ
ಕೈಕಂಬ:ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅದ್ರಮೋನು, ಹೆರಾಲ್ಡ್ ಲೋಬೊ ಮತ್ತು ವೀಣಾ ತೆರೇಸಾ ಜಂಟಿಯಾಗಿ ಕಂದಾವರ ಪಂಚಾಯತ್ ವತಿಯಿಂದ ಈಗಾಗಲೇ 325 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ…
ಗುರುಪುರ : ಒಣಹುಲ್ಲಿಗೆ ಬೆಂಕಿ ವಸತಿ ಪ್ರದೇಶದಲ್ಲಿ ಆತಂಕ ವ್ಯಕ್ತ
ಕೈಕಂಬ : ಗುರುಪುರ ದೋಣಿಂಜೆ, ಕೊಳದಬದಿ ಬಯಲು ಪ್ರದೇಶದಲ್ಲಿ ಭಾನುವಾರ ಒಣ ಹುಲ್ಲಿಗೆ ಹತ್ತಿಕೊಂಡ ಬೆಂಕಿ ನೋಡನೋಡುತ್ತಲೇ ಸುತ್ತಲ ವಸತಿ ಪ್ರದೇಶದತ್ತ ವ್ಯಾಪ್ತಿಸಿದ್ದು, ಜನರು ಭಯಭೀತರಾದರು. ಬೆಂಕಿಯಿಂದ…
