ಮುಂಬಯಿ : ಮುಂಬಯಿ ನ್ಯೂಸ್ ನ ಹೇಮರಾಜ್ ಕರ್ಕೇರ ಮತ್ತು ವಾಣಿ ಪ್ರಸಾದ್ ಕರ್ಕೇರ ಇವರ ಮಾತೃಶ್ರೀ ವೇದಾವತಿ ನಾರಾಯಣ ಕರ್ಕೇರ (87) ಇವರು ಎ. 13 ರಂದು ಸ್ವಗೃಹ ಪೊಲಿಪು, ಕಾಪು ಇಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರನ್ನು ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ.

IMG-20200414-WA0068
ಎ. 14ರಂದು ಮೃತರ ಅಂತ್ಯಕ್ರಿಯೆಯು ನಡೆಯಿತು. ಉಡುಪಿ ಯ ಪೊಲಿಪು ಸರಕಾರಿ ಶಾಲೆಯಲ್ಲಿ ನಾಲ್ಕು ದಶಕಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರ ನಿಧನಕ್ಕೆ  ರಾಜಕಾರಿಣಿಗಳಾದ ಲಾಲಾಜಿ ಮೆಂಡನ್, ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಸಭಾಪತಿ ಹಾಗೂ ಇತರ ಗಣ್ಯರು, ಮುಂಬೈ ನ್ಯೂಸ್ ನ ನಿರ್ದೇಶಕ ಕುಮಾರ್ ಬಂಗೇರ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *