ಕಾಸರಗೋಡು ವೈದ್ಯರಿಗೆ ಲಾಕ್ ಡೌನ್ ತುರ್ತು ಸಂದರ್ಭ ರಕ್ತದಾನ ಮಾಡಿ ಮಾದರಿಯಾದ :- ಹಾಶಿರ್ ಪೇರಿಮಾರ್

ಮಂಗಳೂರು : ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಅಸೌಖ್ಯಕ್ಕೆ ತುತ್ತಾದ ಕಾಸರಗೋಡಿನ ವೈದ್ಯರಿಗೆ ಬೇಕಾದ ಅಗತ್ಯ ರಕ್ತವನ್ನು ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಖುದ್ದಾಗಿ ಆಸ್ಪತ್ರೆಗೆ…

ಅಕ್ಕಿ ಮಿಲ್‍ಗಳು ಮುಚ್ಚಿರುವಾಗ ಚೀಲಗಳ ತಯಾರಿಕೆಯೇ ? ಪ್ರಭಾವಿ ಕಂಪೆನಿಗಳಿಗೆ ಲಾಕ್‍ಡೌನ್ ಸಡಿಲಿಕೆಯೇ ?

ಗಂಜಿಮಠ : ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ಬಿಗ್‍ಬ್ಯಾಗ್ಸ್ ಇಂಟರ್‍ನ್ಯಾಶನಲ್ ಕಂಪೆನಿ ಈಗ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಕಾರ್ಯಾಚರಿಸುತ್ತಿದೆ. ಇಲ್ಲಿ ಮೂರು ಪಾಳಿಯಲ್ಲಿ ಸಾವಿರಾರು ಮಂದಿ ಕಾರ್ಮಿಕರ ಕೆಲಸ…

ಔಷಧ ಅಂಗಡಿಗಳ ಮಾಲಿಕರಿಗೆ ವಾಹನ ನಿಯಮ ಸರಳಿಕರಣಗೊಳಿಸುವಂತೆ ಮನವಿ

ಉಡುಪಿ: ಕರೋನಾ ವಾರಿಯರ್ಸ ರೀತಿಯಲ್ಲಿ ಔಷಧ ಅಂಗಡಿಗಳು ಕೂಡ ಕಾರ್ಯನಿರ್ವಹಿಸುತ್ತಿವೆ.ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಔಷಧ ಅಂಗಡಿ ಮೆಡಿಕಲ್ ಗಳು ಲಾಕ್ ಡೌನ್ ಪ್ರಾರಂಭವಾಗಿನಿಂದ ಇಲ್ಲಿಯವರೆಗೆ…

ಮುಂಬಯಿಯಲ್ಲಿ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್

ಮುಂಬಯಿ: ಮಹಾಮಾರಿ ಕೊರೋನಾ ಸಾಂಕ್ರಾಂಮಿಕದ ವರದಿ ಮಾಡಲು ಹೋದ ೫೩ ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ ಪತ್ರಕರ್ತರುಗಳಿಗಾಗಿಯೇ ಏರ್ಪಡಿಸಿದ್ದ ವಿಶೇಷ ಕೋವಿಡ್ 19…

ಬಡವರಿಗೆ ಆಹಾರದ ಪೊಟ್ಟಣ ವಿತರಣೆ

ಶ್ರೀನಿವಾಸಪುರ: ಸಮಾಜ ಸೇವಾ ಸಂಸ್ಥೆಗಳು ಪ್ರತಿ ದಿನ ಬಡವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು. ಪಟ್ಟಣದಲ್ಲಿ…

ವೈದ್ಯರ ಮೇಲೆಯೇ ಕೇಸ್ !

ಬಂಟ್ವಾಳ: ಬಂಟ್ವಾಳದಲ್ಲಿ ಆದಿತ್ಯವಾರ ಕೊರೊನಾ ಪಾಸಿಟಿವ್ ನಿಂದ ಮೃತಪಟ್ಟ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾ…

ಚಿನ್ನದಪೇಟೆ ಬಂಟ್ವಾಳ ಸಂಪೂರ್ಣ ಸ್ತಬ್ದ!

ಬಂಟ್ವಾಳ: ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟ್ವಾಳ ನಗರ ಸೋಮವಾರ ಸಂಪೂರ್ಣ ಸ್ತಬ್ದವಾಗಿದೆ.ಸರಕಾರದ ಮುಂದಿನ ಆದೇಶದವರೆಗೂ ಯಥಾಸ್ಥಿತಿ ಮುಂದುವರಿಯಲಿದೆ. ಮಳೆಗಾಲದಲ್ಲಿ ನೆರೆ ಬಂತೆಂದಂರೆ ಬಂಟ್ವಾಳವನ್ನು ನೆರೆ ನೀರು…

ಬಾವಿಗೆ ಬಿದ್ದ ಮರಿಚಿರತೆ ಸುರಕ್ಷಿತವಾಗಿ ಮೇಲಕ್ಕೆ

ಬಂಟ್ವಾಳ: ಕೊರೊನಾ ಲಾಕ್ ಡೌನ್ ನ ಮಧ್ಯೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ ಎಂಬಲ್ಲಿ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸುಮಾರು ಎರಡು ವರ್ಷ ಪ್ರಾಯದ ಮರಿ…

ಬಂಟ್ವಾಳಉನ್ನತ ಮಟ್ಟದ ಅಧಿಕಾರಿ ಗಳ ತುರ್ತು ಸಭೆ

ಬಂಟ್ವಾಳ: ತಾಲೂಕಿನಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ತಾಲೂಕಿನ ಉನ್ನತ ಮಟ್ಟದ ಅಧಿಕಾರಿ ಗಳ ತುರ್ತು ಸಭೆಯು ಈ ದಿನ…

ಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐ ಕೊರೊನಾ ಸಾಂಕ್ರಮಿಕರೋಗದ ವಿರುದ್ಧ ಹೋರಾಟ

ವಾಮಂಜೂರು: ಸಮಾಜದಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣಯುವಜನರಿಗಾಗಿ ಪೂಜ್ಯಖಾವಂದರಆಶಯದಿಂದ ಸ್ಥಾಪಿತವಾಗಿರುವಎಸ್.ಡಿ.ಎಂ ಮಂಗಳಜ್ಯೋತಿ ಐ.ಟಿ.ಐಕೊರೊನಾ ಸಾಂಕ್ರಮಿಕರೋಗದ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ಜಿಲ್ಲಾಡಳಿತವು ಹೊಲಿಗೆ ತರಬೇತಿ ಸಂಸ್ಥೆಗಳಿಗೆ ಒದಗಿಸಿದ ಬಟ್ಟೆ…

ರೆಡ್ ಜೋನ್ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಬಿಗ್ ಬ್ಯಾಗ್ ಕಂಪನಿ

ಕೈಕಂಬ: ಲಾಕ್ ಡೌನ್ ಉಲ್ಲಂಘಿಸಿದ ಬಿಗ್ ಬ್ಯಾಗ್ ಕಂಪನಿ ರೆಡ್ ಜೋನ್ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಉಲ್ಲಂಘನೆ ಲಾಕ್ ಡೌನ್ ನಡುವೆಯೂ ಕಾರ್ಮಿಕರನ್ನು ಕರೆಸಿಕೊಂಡ…

ಮುತ್ತೂರು ಮಳೆ ಹಾನಿ ಚೆಕ್ ವಿತರಣೆ.

ಕುಪ್ಪೆಪದವು: ಮುತ್ತೂರು ಮತ್ತು ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಕುಟುಂಬಗಳಿಗೆ,ಸರಕಾರದಿಂದ ಮಂಜೂರಾದ ಮಳೆ ಹಾನಿ ಪರಿಹಾರ ಧನದ ಚೆಕ್ ಗಳನ್ನು ಮತ್ತು ಮುತ್ತೂರು ಹಾಗೂ ಕುಳವೂರು…

ಮಾಜಿ ಶಾಸಕ ಬಿ.ಎ. ಮೊಯಿದ್ದೀನ್ ಬಾವರವರಿಂದ ಕಿಟ್ ವಿತರಣೆ

ಕುಪ್ಪೆಪದವು: ಮಾಜಿ ಶಾಸಕ ಬಿ.ಎ. ಮೊಯಿದ್ದೀನ್ ಬಾವ ಅವರ ವತಿಯಿಂದ ಕುಪ್ಪೆಪದವು ಮತ್ತು ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಲ್ಕುನೂರು ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಕಾರ್ಯಕರ್ತರು ವಿತರಿಸಿದರು.…

ಕೆಜಿಎಫ್ : ಕೊರೋನಾ ಲಾಕ್‍ಡೌನ್ ಹಿನ್ನೆಲೆ ಗಡಿಭಾಗಗಳಲ್ಲಿ ಸಿಸಿಟಿವಿ, ಡಿಜಿಟಲ್, ಹ್ಯಾಂಡಿ ಕ್ಯಾಮೆರಾ ಕಣ್ಗಾವಲು

ಕೆಜಿಎಫ್ : ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಮೇ.3ರ ತನಕ ಲಾಕ್‍ಡೌನ್ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಕೆಜಿಎಫ್…